Thunderstorm with lightning accompanied by gusty winds with speed reaching 30-40 Kmph very likely to occur at isolated places over Bijapur, Chamrajnagar, Chitradurga, Davanagere, Mandya, Shimoga districts during next 3 hours.
@dcvijayanagara@dcchnagar@dcdavanagere
#ಕರ್ನಾಟಕ ರಾಜ್ಯದಲ್ಲಿ ಮಳೆ ಮತ್ತು ಗರಿಷ್ಠ ತಾಪಮಾನದ ಮುನ್ಸೂಚನೆ ನಕ್ಷೆಗಳು 01st ಜೂನ್ 2023 ರವರೆಗೆ.
Rainfall and Maximum Temperature Forecast map for the #Karnataka State till 01st June 2023.
ಪತ್ರಿಕಾಗೋಷ್ಠಿ
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023ರ ಹಿನ್ನಲೆಯಲ್ಲಿ ದಿನಾಂಕ 07/05/2023ರಂದು ಮಾನ್ಯ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಳು ಉಪಸ್ಥಿತಿ ಇದ್ದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚಿಕ್ಕಮಗಳೂರು ನಗರದ ಆಜಾ಼ದ್ ಪಾರ್ಕ್ ಬಳಿ ಸಾಂಪ್ರದಾಯಿಕ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಡಿಸಿ, ಸಿಇಒ,ಎಸ್ಪಿ,ಸಿಎಫ್ಒ, ಸಾರ್ವಜನಿಕರು ಹಾಜರಿದ್ದರು
ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ರಾಮನಗರದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.
Alert generated through CAP-SACHET. Download the app.
Download on Android: https://t.co/oH2W6BYc4o
Download on iOS: https://t.co/PGjYXvtGlD