BOOM🔥🔥
Here comes the CDP to celebrate Boss Parva 2022✨✨
Lets show our rage and fanism by breaking old twitter records 🚩🚩
Here is the hashtag to celebrate our idol's birthday in grand way 🤩🤩
👉#DBossBirthdayCDP👈
#DBoss#Kranti@dasadarshan
All The Best Wishes To Our En Team From Behalf Of DFAMILY DHEART Team 💛❤️
ಡಿ.11 ರಂದು ಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅವರ ಚಿತ್ರ ದ ಡೆವಿಲ್' ಶತದಿನೋತ್ಸವ ಪೂರೈಸಲಿ ಎಂದು ಹಾರೈಸುವ ಡಿ ಪ್ಯಾಮಿಲಿ ಡಿ ಹಾರ್ಟ್ಸ್ ತಂಡ
#TheDevilStormFromDec11#ChallengingStarDarshan@dasadarshan
💛ಕರುನಾಡ ಹಬ್ಬ❤️
”ಬಾಸ್ ಪರ್ವ“
“ಸುಲ್ತಾನ್ ಸಂಭ್ರಮ” 2025
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ “ಡಿ”ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ 08 ದಿನಗಳು ಬಾಕಿ
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್😘❤
@dasadarshan ❤️
ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ “ರಾಯಲ್” ಚಿತ್ರ ಇದೇ ಜನವರಿ 24ರಂದು ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು ಚಿತ್ರದ ಮೊದಲ ಚಿತ್ರಮಂದಿರಗಳ ಪಟ್ಟಿ ನಿಮಗಾಗಿ..😍
#Royal in cinemas from 𝟐𝟒𝐭𝐡
#DINAKAR5
ಕಡೆಗೂ ಮಡದಿಯ ಹಾರೈಕೆ, ಸೆಲೆಬ್ರಿಟಿಗಳ ಆಶಿರ್ವಾದ ಫಲ ನೀಡಿದೆ. ಬಾಕ್ಸಾಫಿಸ್ ಗಜ ಮತ್ತೆ ಅಬ್ಬರಿಸಲಿ, ಸ್ಯಾಂಡಲ್ವುಡ್ ಸಾರಥಿಗೆ ಶುಭವಾಗಲಿ❤️ಮೈಸೂರಿನ ಆರಡಿಯ ತೂಗುದೀಪ ರಾರಾಜಿಸಲಿ.
ಕಾಲಾಯ ತಸ್ಮೈ ನಮಹ✨
King is Back ♥️
@dasadarshan Boss Love you
#challengingstar#darshan#anusharai#devil#dboss
ಪವರ್ಫುಲ್ ಡೈಲಾಗ್ಸ್ ಮತ್ತು ಖಡಕ್ ಸ್ಕ್ರೀನ್ ಪ್ರೆಸೆನ್ಸ್ ಇಂದ ಮನೆಮಾತಾಗಿರುವ ನಮ್ಮ ತೂಗುದೀಪ ಸಂಸ್ಥೆಯ ಹೆಮ್ಮೆಯ ಕೊಡುಗೆ ‘ನವಗ್ರಹ’ ಚಿತ್ರ ಇಂದಿನಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮತ್ತೆ ಮರುಬಿಡುಗಡೆಯಾಗಿದೆ ನೋಡಿ ಆನಂದಿಸಿ
ನಮ್ ಜಗ್ಗುನ ಜೋರಾಗಿ ಬರಮಾಡಿಕೊಳ್ಳಿ.😍
#NavagrahaStromFromToday