ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ಗೆ ನಮ್ಮ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಕುಮಾರಣ್ಣ ನವರು ರಾಯಭಾರಿ ಆಗೋದಾದ್ರೆ, ಅದಕ್ಕೆ ಖಂಡಿತ ನಮ್ಮ ಬೆಂಬಲವಿದೆ......... 🙏🏻
#mysoresandalsoap
The End of terrorist country has begun
Terrific performance by Indian Air Defence systems,Pakistani drones being destroyed in air like flies
This time the answer will be such that even History will tremble. With these actions Pakistan is digging its own grave
#IndiaPakistanWar
Salutes the unwavering courage of our armed forces for striking at the root of terrorist infrastructure in Pakistan through #OperationSindoor. Two women in leading a mission named after Sindoor, a mark of strength, sacrifice & Shakti
Bharat is not just fighting,it’s redefining 🇮🇳
They keep on telling,they have finished terrorism but when leadership gets weak,even gutter rats terrorists dont fear us.The attack is not just a security lapse,its a failure of the BJP Govt.Everytime BJP IT cell & Godi media divert attention from failure of Modi govt & save them
India has lost one of its greatest sons #RatanTata – a philanthropist a visionary a leader & a legend.His life was an inspiration to millions and his selfless contributions to the nation & the world will never fade & his legacy will continue to guide & inspire future generations
ಭದ್ರಾವತಿ ವಿಧಾನಸಭಾ ಕ್ಷೇತ್ರದ ಅಪ್ಪರ್ ಹುತ್ತಾ ಕಾಲೋನಿ ವಾರ್ಡ್ ನಂಬರ್ 34ರಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರ ಪರವಾಗಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕರುಗಳಾದ ಶ್ರೀ ಪೊನ್ನಣ್ಣ, ಶ್ರೀ ರವಿಕುಮಾರ್ ಗೌಡ ಅವರುಗಳು ಜೊತೆಯಲ್ಲಿದ್ದರು.
| Madhu Bangarappa | Dr Shiva Rajkumar | #mandya | #nagamangala | #Minister | #krushiilakhe | #ElectionCampaign2023 | #LokSabhaElection2024 | #agriculture | #KarnatakaCongress | #GeethaShivarajkumar |
"ಅವರು ನನ್ನ ದೇಹವನ್ನು ಹೊಸಕಿ ಹಾಕಬಹುದು,
ಆದರೆ ನನ್ನ ಸ್ಫೂರ್ತಿಯನ್ನು ಹೊಸಕಿ ಹಾಕಲು ಸಾಧ್ಯವೇ ಇಲ್ಲ."
ಎಂದು ಹೇಳಿದ ಮಾಹಾನ್ ದೇಶಪ್ರೇಮಿ
ಕ್ರಾಂತಿಯ ಕಿಡಿ, ವೀರ ಸೇನಾನಿ #ಭಗತ್_ಸಿಂಗ್ ಜಯಂತಿಯ ಶುಭಾಶಯಗಳು.
"ಆತನಿಗೆ ಇವತ್ತಿಗೆ 116 ವರ್ಷ. ಮೊದಲ 23 ವರ್ಷ ಭಾರತದಲ್ಲಿ ಬದುಕಿದ. ನಂತರ ಭಾರತೀಯರ ಹೃದಯಗಳಲ್ಲಿ ಬದುಕಿದ."
#bhagat_singh
#VISL ಪುನರುಜ್ಜಿವನಕ್ಕೆ ತಂದಿದ್ದಕ್ಕೆ ಧನ್ಯವಾದಗಳು ರಾಘಣ್ಣ
ಚುನಾವಣೆ ಮುಗಿದ ನಂತರ VISL ಸಮಾಧಿಯನ್ನು ಮತ್ತೊಮ್ಮೆ ಕಟ್ಟಿ ಭದ್ರಾವತಿ ಜನರನ್ನು ಮೂರ್ಖರನ್ನಾಗಿ ಮಾಡಬೇಡಿ.ಬಿಜೆಪಿ ಗೆದ್ದಲುಗಳು ಕಾರ್ಖಾನೆಯನ್ನು ಸಂಪೂರ್ಣವಾಗಿ ತಿಂದಿದೆ, ಜೀವಂತವಾಗಿ ಕಾಣಲು ಚರ್ಮ ಮಾತ್ರ ಉಳಿದಿದೆ. ಸೈಫನಿಂಗ್ಗೆ ಎಷ್ಟು ಹಣ ಮೀಸಲಿಡಲಾಗಿದೆ ಎಂಬ ವರದಿ ನೀಡಿ
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯರವರು ಸ್ಥಾಪಿಸಿದ್ದ ಸಂಸ್ಥೆಗೆ ಮತ್ತೊಮ್ಮೆ ಜೀವಕಳೆ ಬರಲಿದೆ.
ಇದೇ ಆಗಸ್ಟ್ 10 ರಿಂದ ಭದ್ರಾವತಿಯ ವಿ.ಎಸ್.ಐ.ಎಲ್ ಪುನರಾರಂಭವಾಗಲಿದ್ದು, ಭದ್ರಾವತಿಯ ಜನತೆಯ ಬಹುದಿನಗಳ ಕನಸು ನನಸಾಗಲಿದೆ. #VISL
Joining millions of Indians in wishing nation roots and very best as they embark on an incredible journey today with the launch of #Chandrayaan3 .
A moment of pride for all Indians, India's flag will cross darkness towards the moon🇮🇳.
Goodluck and Godspeed🔱✨️ #ISRO#ISROTeam
ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು. ತಮ್ಮ ಮಹಾಪ್ರಯತ್ನ ಮತ್ತು ದೂರದೃಷ್ಠಿಗಳಿಂದ ಸುಂದರ, ಸುರಕ್ಷಿತ ಹಾಗು ಶ್ರೇಷ್ಠ ವಾತಾವರಣದ ಸುಸಜ್ಜಿತ ಬೆಂಗಳೂರು ನಗರಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ಆದರ್ಶ ಅರಸ ಕೆಂಪೇಗೌಡರನ್ನು ನಾಡು ಎಂದೂ ಮರೆಯುವುದಿಲ್ಲ. ಪ್ರಜಾಪಾಲನೆ ಮತ್ತು ಜನಸೇವೆಯ ಅವರ ಸಾಧನೆಗಳು ಚಿರಂತನವಾಗಿವೆ.
ನನ್ನ ಪ್ರೀತಿಯ ಸ್ನೇಹಿತೆ, ತರೀಕೆರೆ ಕ್ಷೇತ್ರದ ರೆಬೆಲ್ ಯುವ ನಾಯಕಿ, ಯುವ ಸಮುದಾಯಕ್ಕೆ ಬೆಂಬಲವಾಗಿ ನಿಂತು, ತರೀಕೆರೆ ಏಳಿಗೆಗೆ ಸದಾ ಮುಂದೆ ನಿಲ್ಲುವ ಛಲಗಾತಿ, ತಂದೆಗೆ ತಕ್ಕ ಮಗಳು, ಎಲ್ಲಾ ಜಾತಿ ಧರ್ಮ ವರ್ಗದವರನ್ನು ಸಮನಾಗಿ ಕಾಣುವ ಹಾಗೂ ಸಂಘಟನಾ ಕ್ರಿಯಾಶೀಲರಾದ ರಚನಾ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. @RachanaGowdaS
#Ram, Divine vishnu Avatar who was born on 🌍 to establish Dharma in treta yug, showed every individual how to lead a life. Lord Rama is the epitome in the world's cultural existence, his aura is spread across every nook, he is our heart beat.
"RAMA is not a word but a feeling"
ಯಾರೇ ಆಗಲಿ, ಎಷ್ಟೇ ಎತ್ತರದ ಪದವಿ ಹೊಂದಿರಲಿ, ನಮ್ಮ ನಾಡನ್ನು ಪ್ರತಿನಿಧಿಸುವ ನಾಡಗೀತೆಯ ಉಚ್ಚರಣೆ ಸರಿಯಾಗಿ ಮಾಡದೇ ಇದ್ದ ಪಕ್ಷದಲ್ಲಿ, ನಾಡಗೀತೆಗೆ ಮತ್ತು ನಾಡಿಗೆ ಅವಮಾನ ಮಾಡಿದಂತೆ, ಕನ್ನಡಿಗನಾಗಿ ಪ್ರಧಾನಮಂತ್ರಿ ಮೋದಿ ಅವರಿಗೆ ನನ್ನ ಧಿಕ್ಕಾರ
@narendramodi 😡
@SaleraKarthik@narendramodi ಒಬ್ಬ ಕನ್ನಡಿಗನಾಗಿ ಹೇಳಿ, ಬಿಜೆಪಿಗನಾಗಿ ಅಲ್ಲಾ. ನಿಮ್ಮ ರಾಜಕೀಯ ಓಲವಿಗೆ ಕನ್ನಡ ಭಾಷೆಯನ್ನು ಹಾಗೂ ನಮ್ಮಂತಹ ಕನ್ನಡಪರ ಹೊರಟಗಾರರನ್ನು ತಲೆತಗ್ಗಿಸುವಂತೆ ಮಾಡಬೇಡಿ.
ಯಾವುದೇ ಭಾಷೆಯನ್ನು ಯಾರೇ ಮಾತನಾಡಿದರು ಸ್ಪಷ್ಟವಾಗಿ ಮಾತನಾಡಬೇಕು ಇಲ್ಲವಾದರೆ ಸುಮ್ಮನೆ ಇರಬೇಕು. ನಾಡಗೀತೆಯನ್ನು ತಪ್ಪಾಗಿ ಹೇಳಿ ನಟನೆ ಹಾಗೂ ನವರಂಗಿ ಆಟಗಳು ಯಾಕೆ ಮಾಡಬೇಕು
Huge energy is accessible to you when you realise that entire universe is nothing but Shiva (Tattva).
"The infinite essence of the spirit is the source of life".
Spirit is SELF
Spirit is SHIVA 🕉🔱☘️✨