ನಾಡಿನ ಹೆಮ್ಮೆ, ಗೌರವಗಳ ಪ್ರತೀಕ, ಕನ್ನಡಿಗರ ಸ್ವಾಭಿಮಾನ, ಕಿಚ್ಚು, ಹೋರಾಟಗಳ ಜ್ವಲಂತ ಪ್ರೇರಣೆ, ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯವರ ಸಮಾಧಿ ಸ್ಥಳದ ಅಭಿವೃದ್ಧಿ ಮತ್ತು ಸ್ಮಾರಕ ನಿರ್ಮಾಣಕ್ಕಾಗಿ ಕಳೆದ 9-10 ದಿನಗಳಿಂದ ಬೈಲಹೊಂಗಲದಲ್ಲಿ ನಡೆಯುತ್ತಿರುವ ಜನಾಗ್ರಹದ ಧರಣಿಗೆ ರಾಜ್ಯ @INCKarnataka ಸರ್ಕಾರ ಸ್ಪಂದಿಸದಿರುವುದು ಖಂಡನೀಯ. ಸರ್ಕಾರ ಕೂಡಲೇ ಧರಣಿ ನಿರತರೊಂದಿಗೆ ಮಾತನಾಡಿ, ಅವರ ನ್ಯಾಯಯುತ ಬೇಡಿಕೆ ಈಡೇರಿಸಬೇಕು, ರಾಣಿ ಚೆನ್ನಮ್ಮನವರ ಪವಿತ್ರ ಸಮಾಧಿ ಸ್ಥಳವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸುತ್ತೇನೆ.
ನಾಡಿನ ಇತಿಹಾಸ, ವೀರ ಪರಂಪರೆಯ ಸಂಕೇತವಾಗಿರುವ ರಾಣಿ ಚೆನ್ನಮ್ಮಾಜಿ ಬಗ್ಗೆ ಕನ್ನಡಿಗರ ಹೃದಯದಲ್ಲಿರುವ ಗೌರವಕ್ಕೆ ತಕ್ಕಂತೆ ಸ್ಮಾರಕ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸುತ್ತಿರುವ ಹೋರಾಟಗಾರರ ಅಹವಾಲು ಕೇಳುವ ಕನಿಷ್ಠ ಸೌಜನ್ಯವನ್ನೂ ತೋರದ ಸ್ಥಳೀಯ ಶಾಸಕರ ಮತ್ತು ರಾಜ್ಯ ಸರ್ಕಾರದ ಧೋರಣೆ ಸರಿಯಲ್ಲ. ಈ ಕುರಿತು ಸರ್ಕಾರ ಕೂಡಲೇ ಸ್ಪಂದಿಸಲಿ ಎಂದು ಆಗ್ರಹಿಸುತ್ತೇನೆ.
ನಮ್ಮ ನಾಡಿನ ಹೆಮ್ಮೆಯ ಮಹಿಳೆ, ಶೌರ್ಯದ ಪ್ರತೀಕವಾದ ಕಿತ್ತೂರು ರಾಣಿ ಚೆನ್ನಮ್ಮಾಜಿ ಅವರ ಸ್ಮಾರಕವನ್ನು ಸಮರ್ಪಕ ಗೌರವವಿಲ್ಲದೆ ತರಾತುರಿಯಲ್ಲಿ ಉದ್ಘಾಟಿಸಿ ಅವಮಾನ ಮಾಡಿದ ಕ್ರಮವನ್ನು ಖಂಡಿಸಿ ನಡೆದ ಬೈಲಹೊಂಗಲ ಬಂದ್ನಲ್ಲಿ ಭಾಗಿಯಾಗಿ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದೆನು.
#RespectChennamma
ರೈತರ ಕಲ್ಯಾಣ, ನೀರಾವರಿ ಯೋಜನೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಹಲವು ಜನಪರ ಯೋಜನೆಗಳು ತಂದ ರೈತ ಬಂದು ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.
ದೇವರು ಇನ್ನಷ್ಟು ಜನಪರ ಕೆಲಸ ಮಾಡಲು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#bsy
ನಮ್ಮ ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಜನಪ್ರಿಯ ಸಂಸದರು, ಮಾರ್ಗದರ್ಶಕರೂ ಹಾಗೂ ಆತ್ಮೀಯರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ದೇವರು ನಿಮಗೆ ಇನ್ನಷ್ಟು ಜನಪರ ಕೆಲಸ ಮಾಡಲು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#happybirthday@BSBommai
ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರು,ನಮ್ಮ ಪಕ್ಷದ ನಾಯಕರು ಹಾಗೂ ಆತ್ಮೀಯರಾದ ಸನ್ಮಾನ್ಯ ಶ್ರೀ @JanardhanaBJP ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.
ದೇವರು ನಿಮಗೆ ಇನ್ನಷ್ಟು ಜನಪರ ಕೆಲಸ ಮಾಡಲು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#HAPPYBIRTHDAY
ನಮ್ಮ ಪಕ್ಷದ ಹಿರಿಯ ನಾಯಕರು,ಮಾಜಿ ಮುಖ್ಯಮಂತ್ರಿಗಳು ,ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಆತ್ಮೀಯರಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.
ದೇವರು ನಿಮಗೆ ಇನ್ನಷ್ಟು ಜನಪರ ಕೆಲಸ ಮಾಡಲು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#HappyBirthday@JagadishShettar
ಹಿರಿಯ ನಾಯಕರು,ಭಾರತ ಸರ್ಕಾರದ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರು ಹಾಗೂ @JanataDal_S ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಸನ್ಮಾನ್ಯ ಶ್ರೀ @hd_kumaraswamy ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ದೇವರು ನಿಮಗೆ ಇನ್ನಷ್ಟು ಜನಪರ ಕೆಲಸ ಮಾಡಲು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಭಾರತ ಸರ್ಕಾರದ ಆರೋಗ್ಯ & ರಾಸಾಯನಿಕ, ರಸಗೊಬ್ಬರ ಖಾತೆ ಸಚಿವರು,ರಾಜ್ಯಸಭೆಯ ಸಭಾ ನಾಯಕರು ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ @JPNadda ಜೀ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಇನ್ನಷ್ಟು ಜನಪರ ಕೆಲಸ ಮಾಡಲು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#happybirthday
ನಮ್ಮ ಪಕ್ಷದ ಹಿರಿಯ ನಾಯಕರು ,ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ಹಾಗೂ ಆತ್ಮೀಯರಾದ ಶ್ರೀ @JoshiPralhad ಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಇನ್ನಷ್ಟು ಜನಪರ ಕೆಲಸ ಮಾಡಲು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#HBD
ಧೀಮಂತ ರಾಜಕಾರಣಿ,ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
ಜನಪರ ಧೋರಣೆ, ಸುವ್ಯವಸ್ಥಿತ ಆಡಳಿತ ಹಾಗೂ ನಿಷ್ಠೆಯ ರಾಜಕಾರಣದ ನಿದರ್ಶನವಾಗಿದ್ದ ಅನಂತ್ ಕುಮಾರ್ ಅವರು ಭಾರತೀಯ ರಾಜಕೀಯಕ್ಕೆ ನೀಡಿದ ಕೊಡುಗೆ ಅಮೂಲ್ಯ.
#AnanthKumar#Tribute#Leadership#Inspiration
ರಾಜಕೀಯದಲ್ಲಿ ನಿಷ್ಠೆ, ಶಿಸ್ತಿನ ನಡೆ & ಜನಸೇವೆಗಿರುವ ಬದ್ಧತೆಯೊಂದಿಗೆ ಸದಾ ಜನಮನ ಗೆದ್ದಿರುವ ನಾಯಕರು.
ಯುವ ನಾಯಕರಾಗಿ ಪಕ್ಷದ ಸಂಘಟನೆ ಬಲಪಡಿಸುವ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ @BYVijayendra ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.
ದೇವರು ಇನ್ನಷ್ಟು ಜನಪರ ಕೆಲಸ ಮಾಡಲು ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
"ಕಬ್ಬು ಬೆಳೆಗಾರ ರೈತರ ನ್ಯಾಯೋಚಿತ ಬೇಡಿಕೆಗಳು ಈಡೇರುವವರೆಗೂ ಹೋರಾಟ"
ಪ್ರತಿ ಟನ್ ಕಬ್ಬಿಗೆ ಯೋಗ್ಯ ದರ ನಿಗದಿ ಸೇರಿದಂತೆ ವಿವಿಧ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಆಹೋರಾತ್ರಿ ಹೋರಾಟದಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳಲ್ಲಿ ಕಬ್ಬಿಗೆ ಅಗತ್ಯ ಬೆಲೆ ಕಲ್ಪಿಸಲು ಆಗ್ರಹಿಸಿ ನಿರಂತರ ಹೋರಾಟ ನಡೆಯುತ್ತಿದ್ದರೂ ರಾಜ್ಯ @INCKarnataka ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.
ಕಬ್ಬು ಬೆಳೆದು ಅಗತ್ಯ ಬೆಲೆ ದೊರಕದೆ ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿರುವ ರೈತರ ಬೇಡಿಕೆಗೆ ಸ್ಪಂದಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಕಾರ್ಖಾನೆಗಳು ರೈತರಿಗೆ ₹3,050 ಪ್ರತಿ ಟನ್ ಮಾತ್ರ ನೀಡಲು ಒಪ್ಪಿಕೊಂಡಿವೆ. ರೈತರು ₹3,500 ಪ್ರತಿ ಟನ್ ಕೇಳುತ್ತಿದ್ದಾರೆ.
ಪ್ರತಿ ಟನ್ ಗೆ ₹3,550 ರೂ. ಬೆಲೆ ನಿಗದಿಪಡಿಸಬೇಕೆಂಬ ರೈತರ ಆಗ್ರಹದಂತೆ ಕಾರ್ಖಾನೆ ಮಾಲೀಕರನ್ನು ಕರೆತು ಸೌಹಾರ್ದಯುತವಾಗಿ ಮಾತುಕತೆ ನಡೆಸಿ, ಕಬ್ಬು ಬೆಳೆಗಾರ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಅಲ್ಲದೇ ಬಾಕಿ ಇರುವ ಬಿಲ್ ಪಾವತಿಸಿ ರೈತರ ನೆರವಿಗೆ ಧಾವಿಸುವ ಮೂಲಕ ರಾಜ್ಯ ಸರ್ಕಾರ ವಿಳಂಬಕ್ಕೆ ಅವಕಾಶ ನೀಡದೆ ರೈತರ ನ್ಯಾಯೋಜಿತ ಹೋರಾಟಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುವವರೆಗೂ ಹೋರಾಟದ ಗಡುವಿನ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಿ .ರಾಜೀವ್, ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳಿಕೇರಿ, ಬೆಳಗಾವಿ ನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಸುಭಾಷ್ ಪಾಟೀಲ್, ವಿಜಯಪುರ ಜಿಲ್ಲಾಧ್ಯಕ್ಷರಾದ ಶ್ರೀ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಶ್ರೀ ದಾದಾಗೌಡ ಬಿರಾದಾರ, ಮಾಜಿ ಶಾಸಕ ಶ್ರೀ ವಿಶ್ವನಾಥ್ ಪಾಟೀಲ್ ಸೇರಿದಂತೆ ರೈತ ಹೋರಾಟಗಾರರು, ವಿವಿಧ ರೈತಪರ ಸಂಘಟನೆಗಳ ಪ್ರಮುಖರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
#CongressFailsKarnataka #ರೈತವಿರೋಧಿಕಾಂಗ್ರೆಸ್ #BJPWithFarmers
Heartfelt Birthday Greetings to PM Shri Narendra Modi Ji!
Your vision,dedication & tireless efforts continue to inspire millions & shape a stronger,self reliant India.May you be blessed with good health, long life & energy to lead Bharat towards becoming Vishwaguru.
#HBD#Modiji
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಃ..
ಗೌರಿ ಪುತ್ರ ಗಣೇಶನು ನಿಮ್ಮ ಮನೆಯಲ್ಲಿ ಸದಾ ಸಮೃದ್ಧಿ, ಆರೋಗ್ಯ ನೆಲೆಸುವಂತೆ ಮಾಡಲಿ..
ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಗಣಪತಿ ಬಪ್ಪಾ ಮೋರಯಾ..
#GaneshChaturthi2025#GanpatiBappaMorya#BappaIsBack
ಜಗತ್ತಿನಲ್ಲೇ ಮೊಟ್ಟ ಮೊದಲ ಮಹಿಳಾ ಸೈನ್ಯವನ್ನು ಕಟ್ಟಿದ ವೀರ ಮಹಿಳೆ ಬೆಳವಡಿ ಮಲ್ಲಮ್ಮನವರ ಜಯಂತಿಯಂದು ಗೌರವ ನಮನಗಳು. ಅವರ ದಿಟ್ಟ ಹೋರಾಟ, ಶೌರ್ಯ ಪ್ರದರ್ಶನ ಸದಾ ಸ್ಪೂರ್ತಿದಾಯಕ.
#belavadimallamma
ನಮ್ಮ ಪಕ್ಷದ ಹಿರಿಯ ನಾಯಕರು,ಮಾಜಿ ಸಚಿವರು ಹಾಗೂ ಆತ್ಮೀಯರಾದ ಸನ್ಮಾನ್ಯ ಶ್ರೀ ಮುರುಗೇಶ್ ನಿರಾಣಿ ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.
ದೇವರು ನಿಮಗೆ ಇನ್ನಷ್ಟು ಜನಪರ ಕೆಲಸ ಮಾಡಲು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#HappyBirthday@NiraniMurugesh
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಆತ್ಮೀಯರಾದ ಸನ್ಮಾನ್ಯ ಶ್ರೀ @BYRBJP ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.
ದೇವರು ನಿಮಗೆ ಇನ್ನಷ್ಟು ಜನಪರ ಕೆಲಸ ಮಾಡಲು ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#HAPPYBIRTHDAYBYR