@BSBommai ನಮಸ್ಕಾರ ಸಿಎಂ ಸರ್ ತಮ್ಮಲ್ಲಿ ವಿನಂತಿ ಕರ್ನಾಟಕ ರಾಜ್ಯ ಪರವಾನಗಿ ಭೂಮಾಪಕರ ಸಾವಿರರೂ ಕುಟುಂಬಗಳಿಗೆ ದೇವರಾಗಿ ಎಂದು ತಮ್ಮಲ್ಲಿ ವಿನಂತಿ.
ಪರವಾನಗಿ ಭೂಮಾಪಕರನ ಒಂದು ಬಾರಿ ನಮ್ಮನ ಸರಕಾರಿ ಭೂಮಾಪಕರನಾಗಿ ವಿಲೀನ ಗೊಳಿಸಿ ಸರ್ 🙏🙏
ಈ ರಾಜಕೀಯ ರಾಜಕಾರಣಿಗಳಿಗೆ 100ಕ್ಕೆ 80% ರಿಂದ 85% ಅವರು ಅವರ ಬಗ್ಗೆನೆ ತಿಳಿದಿರುವದಿಲ್ಲ ಆದ್ರು ನಮ್ಮ ಪ. ಭೂಮಾಪಕರ ಬಗ್ಗೆ ತಪ್ಪಾಗಿ ಹೇಳೋದು ಬಿಟ್ರೆ ಬೇರೆ ಏನು ಗೊತ್ತಿಲ್ಲ. ಮತ್ತೆ ಗೊತ್ತಿರೋವರು ನಮ್ಮಗ್ಯಾಕೆ ಅನೋರೊ ಇದಾರೆ ಇತರ ಇರೋವವರಿಗೆ................ ಮಾಡಬೇಕು ದೇವರೆ
@myogiadityanath ನನ್ನ ಆತ್ಮೀಯ ಪ. ಭೂಮಾಪಕರೆ ನಾಳೆ ದಿನಾಂಕ 09-03-2022 ರ ಬೆಳಗ್ಗೆ 11:30 ಕ್ಕೆ ಸಮಾವಿಕ ರಾಜನಮೆ ನಿಡಲ್ಲು ಇಂಡಿ ಮತ್ತು ಚಡಚಣ ತಾಲ್ಲೂಕು ಪ.ಭೂಮಾಪಕರು ತಪ್ಪದೆ ವಿಜಯಪುರ ಜಿಲ್ಲಾ ಕಛೇರಿಗೆ ಎಲ್ಲರೂ ಬರಬೇಕು ಎಂದು ತಿಳಿಸಿದೆ
ತಾಲ್ಲೂಕ ಅಧ್ಯಕ್ಷರು.
@BSBommai ನನ್ನ ಆತ್ಮೀಯ ಪ. ಭೂಮಾಪಕರೆ ನಾಳೆ ದಿನಾಂಕ 09-03-2022 ರ ಬೆಳಗ್ಗೆ 11:30 ಕ್ಕೆ ಸಮಾವಿಕ ರಾಜನಮೆ ನಿಡಲ್ಲು ಇಂಡಿ ಮತ್ತು ಚಡಚಣ ತಾಲ್ಲೂಕು ಪ.ಭೂಮಾಪಕರು ತಪ್ಪದೆ ವಿಜಯಪುರ ಜಿಲ್ಲಾ ಕಛೇರಿಗೆ ಎಲ್ಲರೂ ಬರಬೇಕು ಎಂದು ತಿಳಿಸಿದೆ
ತಾಲ್ಲೂಕ ಅಧ್ಯಕ್ಷರು.
@BasanagoudaBJP ನನ್ನ ಆತ್ಮೀಯ ಪ. ಭೂಮಾಪಕರೆ ನಾಳೆ ದಿನಾಂಕ 09-03-2022 ರ ಬೆಳಗ್ಗೆ 11:30 ಕ್ಕೆ ಸಮಾವಿಕ ರಾಜನಮೆ ನಿಡಲ್ಲು ಇಂಡಿ ಮತ್ತು ಚಡಚಣ ತಾಲ್ಲೂಕು ಪ.ಭೂಮಾಪಕರು ತಪ್ಪದೆ ವಿಜಯಪುರ ಜಿಲ್ಲಾ ಕಛೇರಿಗೆ ಎಲ್ಲರೂ ಬರಬೇಕು ಎಂದು ತಿಳಿಸಿದೆ
ತಾಲ್ಲೂಕ ಅಧ್ಯಕ್ಷರು.
@BSBommai ಸರ್ ನಿಮ್ಮ ರಾಜ್ಯದ ನೊಂದ ಪ. ಭೂಮಾಪಕರು ತಮ್ಮಲ್ಲಿ ವಿನಂತಿ ನಮ್ಮ ಜೀವನ ಮತ್ತು ನಮ್ಮ ಕುಟುಂಬದ ನಂಬಿಕೆ ನಿಮ್ಮ ಮೇಲೆ ತುಂಬಾ ಇದೆ ಸರ್ ಯಾಕೆಂದ್ರೆ ನಮ್ಮ ಪ. ಭೂಮಾಪಕನ ಸರ್ಕಾರಿ ಭೂಮಾಪಕನಾಗಿ ಮಾಡಿ ಸರ್ 🙏🙏🙏🙏🙏
@RAshokaBJP ರೈತರಿಂದ ನೇರವಾಗಿ ಸರಕಾರದ ಖಜಾನೆಗೆ ಅಲ್ಲದೆ ಭೂ ಮಾಪನ ಆಯುಕ್ತರ pd ಖಾತೆಗೆ ಜಮಾ ಆಗುವ ಕೋಟ್ಯಂತರ ರೂಪಾಯಿಗಳು ಸರಕಾರದ ಬೊಕ್ಕಸಕ್ಕೆ ಪಡೆದು ನಮಗೆ ಜೀವನ ಕೊಡಿ ನಾಡ ಪ್ರಭು ಗಳೇ
@CMofKarnataka ರೈತರಿಂದ ನೇರವಾಗಿ ಸರಕಾರದ ಖಜಾನೆಗೆ ಅಲ್ಲದೆ ಭೂ ಮಾಪನ ಆಯುಕ್ತರ pd ಖಾತೆಗೆ ಜಮಾ ಆಗುವ ಕೋಟ್ಯಂತರ ರೂಪಾಯಿಗಳು ಸರಕಾರದ ಬೊಕ್ಕಸಕ್ಕೆ ಪಡೆದು ನಮಗೆ ಜೀವನ ಕೊಡಿ ನಾಡ ಪ್ರಭು ಗಳೇ
@RAshokaBJP ಕಂದಾಯ ಸಚಿವರಿಗೆ ನಮ್ಮ ಕರ್ನಾಟಕ ರಾಜ್ಯ ಪ ಭೂಮಾಕರಿಂದ ನಿಮ್ಮಗೆ ನಮಸ್ಕಾರಗಳು ನಮ್ಮ ಬೇಡಿಕೆಗಳ ಬಗ್ಗೆ ವಿಚಾರ ಮಾಡಿ ಸ್ವಾಮಿ ಈಗ ಇದ ಭೂಮಾಪಕರಿಗೆ ಸರಿಯಾಗಿ ಕೆಲಸ ಮತ್ತು ವೇತನ ನೀಡಿ. ಪಾಪ ಇನ್ನೂ 3000 ಜನರ ಜೀವನ ಯಾಕೆ ಹಾಳು ಮಾಡೋದು ಬೇಡ ಸರ್ 🙏🙏
ಕಂದಾಯ ಸಚಿವರಿಗೆ ನಮ್ಮ ಕರ್ನಾಟಕ ರಾಜ್ಯ ಪ ಭೂಮಾಕರಿಂದ ನಿಮ್ಮಗೆ ನಮಸ್ಕಾರಗಳು ನಮ್ಮ ಬೇಡಿಕೆಗಳ ಬಗ್ಗೆ ವಿಚಾರ ಮಾಡಿ ಸ್ವಾಮಿ ಈಗ ಇದ ಭೂಮಾಪಕರಿಗೆ ಸರಿಯಾಗಿ ಕೆಲಸ ಮತ್ತು ವೇತನ ನೀಡಿ. ಪಾಪ ಇನ್ನೂ 3000 ಜನರ ಜೀವನ ಯಾಕೆ ಹಾಳು ಮಾಡೋದು ಬೇಡ ಸರ್ 🙏🙏#RevenueMinister
#RAshoka ಕಂದಾಯ ಸಚಿವರಿಗೆ ನಮ್ಮ ಕರ್ನಾಟಕ ರಾಜ್ಯ ಪ ಭೂಮಾಕರಿಂದ ನಿಮ್ಮಗೆ ನಮಸ್ಕಾರಗಳು ನಮ್ಮ ಬೇಡಿಕೆಗಳ ಬಗ್ಗೆ ವಿಚಾರ ಮಾಡಿ ಸ್ವಾಮಿ ಈಗ ಇದ ಭೂಮಾಪಕರಿಗೆ ಸರಿಯಾಗಿ ಕೆಲಸ ಮತ್ತು ವೇತನ ನೀಡಿ. ಪಾಪ ಇನ್ನೂ 3000 ಜನರ ಜೀವನ ಯಾಕೆ ಹಾಳು ಮಾಡೋದು ಬೇಡ ಸರ್ 🙏🙏
@MBPatil ಸರ್ ನಮಸ್ಕಾರ ನಾನು ಕರ್ನಾಟಕ ರಾಜ್ಯದ ಪರವಾನಗಿ ಭೂಮಾಪಕ ತಮಲ್ಲಿ ಒಂದು ವಿನಂತಿ ಏನೆಂದರೆ ಈಗರುವ ಪ.ಭೂಮಾಪಕರಿಗೆ ದಯಮರಣಕ್ಕೆ ಅನುಮತಿ ನೀಡಿ ಕಾರಣ ಮತ್ತೆ 3000 ಪ.ಭೂಮಾಪಕರನ್ನು ಕರೀತೀರಾ ಈಗಿರುವ ಭೂಮಾಪಕರಿಗೆ ಅನ್ಯಾಯ ಆಗುತ್ತಿದೆ ಅದರಿಂದ ಮೇಲೆ ತಿಳಿಸಿರುವ ಹಾಗೆ ನಮ್ಮಗೆ ಅನುಮತಿ ನೀಡಿ ಇಲ್ಲಾ ನಮ್ಗೆ ಒಂದು ದಾರಿ ಮಾಡಿ ಕೂಡಿ
@hd_kumaraswamy@BSBommai ಸರ್ ನಮಸ್ಕಾರ ನಾನು ಕರ್ನಾಟಕ ರಾಜ್ಯದ ಪರವಾನಗಿ ಭೂಮಾಪಕ ತಮಲ್ಲಿ ಒಂದು ವಿನಂತಿ ಏನೆಂದರೆ ಈಗರುವ ಪ.ಭೂಮಾಪಕರಿಗೆ ದಯಮರಣಕ್ಕೆ ಅನುಮತಿ ನೀಡಿ ಕಾರಣ ಮತ್ತೆ 3000 ಪ.ಭೂಮಾಪಕರನ್ನು ಕರೀತೀರಾ ಈಗಿರುವ ಭೂಮಾಪಕರಿಗೆ ಅನ್ಯಾಯ ಆಗುತ್ತಿದೆ ಅದರಿಂದ ಮೇಲೆ ತಿಳಿಸಿರುವ ಹಾಗೆ ನಮ್ಮಗೆ ಅನುಮತಿ ನೀಡಿ ಇಲ್ಲಾ ನಮ್ಗೆ ಒಂದು ದಾರಿ ಮಾಡಿ ಕೂಡಿ
@tv9kannada@BSBommai ಸರ್ ನಮಸ್ಕಾರ ನಾನು ಕರ್ನಾಟಕ ರಾಜ್ಯದ ಪರವಾನಗಿ ಭೂಮಾಪಕ ತಮಲ್ಲಿ ಒಂದು ವಿನಂತಿ ಏನೆಂದರೆ ಈಗರುವ ಪ.ಭೂಮಾಪಕರಿಗೆ ದಯಮರಣಕ್ಕೆ ಅನುಮತಿ ನೀಡಿ ಕಾರಣ ಮತ್ತೆ 3000 ಪ.ಭೂಮಾಪಕರನ್ನು ಕರೀತೀರಾ ಈಗಿರುವ ಭೂಮಾಪಕರಿಗೆ ಅನ್ಯಾಯ ಆಗುತ್ತಿದೆ ಅದರಿಂದ ಮೇಲೆ ತಿಳಿಸಿರುವ ಹಾಗೆ ನಮ್ಮಗೆ ಅನುಮತಿ ನೀಡಿ ಇಲ್ಲಾ ನಮ್ಗೆ ಒಂದು ದಾರಿ ಮಾಡಿ ಕೂಡಿ