ಸಪ್ತಗಿರಿ NPS ಕಾಲೇಜಿನ ಗಂಧದಗುಡಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ನಮ್ಮ ಧ್ರುವ ಬಾಸ್ ಎಲ್ಲರೂ ಬನ್ನಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ
ಜೈ @DhruvaSarja ಬಾಸ್ 👑
#DhruvaSarja#TeamDS
Great gesture by @DhruvaSarja sir for donating 11 lakhs for Harish Rai's cancer treatment.
Our blessings are always with you, Khasim Chacha✊
#DhruvaSarja
https://t.co/yqgyGZey5E
ಭಾರತೀಯ ಚಿತ್ರರಂಗದ ಭಾಗ್ಯವತಿ.. ಕನ್ನಡ ಚಿತ್ರರಂಗದ ಕಲಾ ಸರಸ್ವತಿ..
ಚತುರ್ಭಾಷಾ ತಾರೆ, ಕಲೆಯ ಮೂಲಕ ಅಪಾರ ಕಾಲಾಭಿಮಾನಿಗಳನ್ನ ರಂಜಿಸಿದ ಬಿ.ಸರೋಜಾದೇವಿ ಅವರ ಅಗಲಿಕೆ ತುಂಬಲಾರದ ನಷ್ಟ ತಂದಿದೆ... ಅವರ ಆತ್ಮಕ್ಕೆ ಶಾಂತಿ ಸಿಗಲಿ...🙏