ಉಸಿರು ಇರುವವರೆಗೂ ದಾಸ ಹಾಗೂ ದಾದನ ಅಪ್ಪಟ ಅಭಿಮಾನಿ ❤️. #DBoss and #VishnuDada FanGirl Forever Until Last Breath ☺️. ಕನ್ನಡತಿ 💛❤️.
I can do Anything For Them ✌️
SIIMA sikkaga yake ee Tara paragraphs barlilla Sirrr 😁 ??
IIFA tharun sir ge best director anno award kottu nimge kotilla anno karnakke ee paragraph aa ??
We know you are brilliant director, best wishes nimge 🙌😊
#DBoss
ಸರ್ ನಿಮ್ಮ ನಿರ್ದೇಶನದ ಚಿತ್ರಗಳನ್ನು ನಾನು ಗೌರವಿಸುತ್ತೇನೆ ಮತ್ತು ನೀವು @TharunSudhir ಅವರ ಹೆಸರನ್ನು ಇಲ್ಲಿ ಏಕೆ ತೆಗೆದುಕೊಂಡಿದ್ದೀರಿ ಎಂದು ನನಗೆ ತಿಳಿದಿಲ್ಲ ಈ ಪ್ರಶಸ್ತಿಗಳ ಬಗ್ಗೆ ನಾನು ವಿಷಾದಿಸುತ್ತೇನೆ 2023 ರಲ್ಲಿ ಬಿಡುಗಡೆಯಾದ ಅನೇಕ ಚಲನಚಿತ್ರಗಳಲ್ಲಿ ಕಾಟೇರ ಕೋಟಿ ಜನರ ಪ್ರೀತಿಯನ್ನು ಗಳಿಸಿ ಗೆದ್ದಿದೆ ಮತ್ತು ಆ ಚಿತ್ರದಲ್ಲಿನ ನಟನ ನಟನೆಯು ಅಷ್ಟೇ ಉತ್ತಮ ಪ್ರತಿಕ್ರಿಯೆಯನ್ನೂ ಪಡೆಯಿತು ಈಗಿರುವಾಗ ಹೇಗೆ @rakshitshetty ರವರಿಗೆ ಅತ್ಯುತ್ತಮ ನಟನ ಪ್ರಶಸ್ತಿ ದೊರಕಿತು? ಕಾಟೇರ ಸಿನಿಮಾದಲ್ಲಿ @dasadarshan ರವರ ಅಭಿನಯಕ್ಕಿಂತ ರಕ್ಷಿತ್ ಶೆಟ್ಟಿರವರ ಅಭಿನಯ ಚೆನ್ನಾಗಿತ್ತಾ ಎಂಬುದು ಹಲವರ ಪ್ರಶ್ನೆ ಮತ್ತು ಮಾತಾಗಿದೆ ಏಕೆಂದರೆ ಒಬ್ಬ ನಟನಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗುವುದು ಅವರ ನಟನೆಯ ಆದರದ ಮೇಲೆ ಅಲ್ಲವೇ ಒಬ್ಬ ನಟನ ಕಲೆಗೆ ಸರಿಯಾದ ಗೌರವ ಸಿಗಲಿಲ್ಲವೆಂದರೆ ಪ್ರತಿಯೊಬ್ಬರಿಗೂ ಈ ಸಂದೇಹ ಬರುವುದು ಸಹಜ, ಬಹುಷಃ ಈ ಪ್ರಶಸ್ತಿಯ ಕಾರ್ಯಕ್ರಮವನ್ನ ಯಾವ ಉದ್ದೇಶದಿಂದ ಮಾಡಲಾಗುತ್ತದೆ ಎಂದು ತಿಳಿದಿಲ್ಲ, ಇದರ ಬಗ್ಗೆ ಯೋಚಿಸಿ ನೋಡಿ ನಾನು ಬರೆದಿರುವ ಸಾಲುಗಳಲ್ಲಿ ತಪ್ಪಿದ್ದರೆ ಸರಿ ಪಡಿಸಿ ಧನ್ಯವಾದಗಳು.😌
#BossOfSandalwood #BoxOfficeSulthan #DBoss #Darshan #AllTimeIndustryHitKaatera #SSEsideA #SSEsideB #IIFAawards2024 #IIFAUtsavam2024 #SIIMA2024 #SIIMA
#DevilTheHero ಸಿನಿಮಾದ ನಿರ್ದೇಶಕ ಪ್ರಕಾಶ್ ಅವರು ಇಂದು ಬಾಸ್ ನ ಭೇಟಿ ಮಾಡಲು ಬಂದಿದ್ದಾರೆ,
ಸಿನಿಮಾ ಕುರಿತು ಮಾತನಾಡಿದ್ದಾರೆ ಎಂದು ಸುದ್ದಿ ಇದೆ ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಶುರು ಮಾಡಲಿದ್ದಾರೆ.❤️🔥
D-ದಸರಾ ಗೆ ReaDy agro 🥹🔥
#DBoss | #BossOfSandalwood#Darshan
ಡಿ ಬಾಸ್ ರವರ ವರ್ಚಸ್ಸು ಕುಗ್ಗಿಸವ ಸಲುವಾಗಿ ದುಷ್ಟಶಕ್ತಿಗಳು ಯಾರೇನೇ ಪಿತೂರಿ ನಡೆಸಿದರೂ ಆರೋಪ ಮುಕ್ತರಾಗಿ ಕೆಲವೇ ದಿನಗಳಲ್ಲಿ ಬರಲಿದ್ದಾರೆ..😊
ಮೈಸುರು ದಸರಾದ ಯುವ ಸಂಭ್ರಮದಲ್ಲಿ ಮೈಸೂರಿನ ಮನೆ ಮಗ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಅಭಿಮಾನಿಗಳ ಪ್ರೀತಿಯ ಅಭಿಮಾನ.😍
ಕಾಲಾಯ ತಸ್ಮೈ ನಮಃ...
#DBoss