@Gowrang_C ಈ ಯಮ್ಮ ನಿಗೆ ಸ್ವಲ್ಪ ನಾದ್ರೂ ಮಾನವೀಯತೆ ನೇ ಇಲ್ಲ ಎಷ್ಟು ಬೈ ದ್ರು ಅದ್ ಕ್ಕು ನಂಗು ಸಂಬಂಧ ನೇ ಇಲ್ಲ ಅನ್ನೋ ತರ ಮೊಂಡು ವಾದ ಮಾಡಿದ್ದೆ ಮಾಡಿದ್ದು ಈ ಬಿಜೆಪಿ ಪಾರ್ಟಿ ಮತ್ತು ಭಾಕ್ತ ರಿಗೆ ಮಾನವೀಯತೆ ಸತ್ಯ ಸರಿ ಯಾವುದು ಅದು ಏನೇ ಆಗಿರ್ಲಿ ಬಿಜೆಪಿದು ತಪ್ಪು ಯಾವುದು ಅದ್ ಏನೇ ಆಗಿರ್ಲಿ ಅದು ವಿರೋ ದಿ ಗಳ ದು ಅನ್ನೋ ವಿಕೃತ ಮನಸ್ಥಿತಿ
@Vijaykarnataka ಲೇ ಪೇಪರ್ ಸಿಂಹ ಮನೆ ಯಜಮಾನಿ ಅಂದ್ರೆ ಇಬ್ಬರು ಮುವ್ರ್ ಇರ್ಥ್ ರೆನೊ ಯಜಮಾನಿ ಅಂದ್ರೆ ಕನ್ನಡ ಬರಲ್ಲ ಅಂದ್ರೆ ಏನ್ ಮಾಡ್ ಬೇಕು ಈವನ್ಗೆ ಮುಸ್ಲಿಂ ಬಗ್ಗೆ ಮತ್ ಡ್ಲಿಲ್ ಲ್ಲ ಅಂದ್ರೆ ನಿದ್ದೆ ನು ಬರ್ ಲ್ಲ ಊಟ ನು ಮಾಡ್ ಲ್ಲ ಹಗಲು ರಾತ್ರಿ ಮುಸ್ಲಿಂ ಮುಸ್ಲಿಂ ಅಂತ ಜಪ ಮಾಡ್ಲೇಬೇಕು ಇಲ್ಲ ಅಂದ್ರೆ ಇವ್ನಿಗೆ ರಾಜ ಕಾರ ಣ ಮಾಡೋಕೆ ಬರ್ ಲ್ಲ
@ShakunthalaHS ಮೊಸರ ಲ್ಲಿ ಕಲ್ಲು ಹುಡುಕುವ ಕೆಲಸ ಬಿಡಿ ದಮ್ಮು ತಕ್ ತ್ತ್ ನಾ ಬಗ್ಗೆ ಮತ್ ಡೀ ದ್ರ್ ಲ್ಲ ನಿಮ್ಮ ಬಿಜೆಪಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಗಳು ನೀಡಿರುವ ಭರವಸೆ ಗಳ ನ್ನ್ ಎಷ್ಟ್ ರಾ ಮಟ್ಟಿಗೆ ಈಡೇ ರೀಸಿದ್ದೀರಾ ಅದ್ ನ್ನ್ ಒಮ್ಮೆ ಆತ್ಮ ವ ಲೋಕ್ ನಾ ಮಾಡಿ ಕೊಳ್ಳಿ ನಿಮಗೆ ಅಶ್ವ ಸನೆ ಗಳ ಈಡೇ ರ್ ಸೊ ಬಗ್ಗೆ ಪ್ರಶ್ನೆ ಮಾಡೋಕೆ ನೈ ತೀ ಕತೆ ಇದಿಯ್
@ShakunthalaHS@RSSorg ಕಾರೋನ್ ಟೈಮ್ ಲ್ಲಿ ಹಿಂದು ಗಳ್ ಶವ ಸಂಸ್ಕಾರ ಮಾಡೋರೇ ಇರ್ಲಿಲ್ಲ ಅವಾಗ್ ಎಲ್ಲಿ ಹೋಗಿದ್ರು ಈ ನಿಮ್ಮ ಸ್ವಯಂ ಸೇವಕರು ಇವ್ರ್ ಕೇವಲ ಡೋಂಗಿ ಸೇವಕರು ಇಡೀ ಜಗತ್ತಿಗೆ ಗೊತ್ತಿದೆ
@YallappaPs ನನಗೆ ಎರಡು ಕಡೆ ಟಿಕೆಟ್ ಕೊಟ್ಟು ನಿರುದ್ಯೋಗಿ ಮಾಡ್ ಬಿಟ್ರು ಅಂತ ಹೇಳಿದ್ದಾರೆ ರಾಹುಲ್ ಗಾಂಧಿ ಗೇ ಇಡೀ ದೇಶ ವಿದೇಶ ಸುತ್ತಿ ಜನರ ನ್ನ್ ಜಾಗೃತ ರನ್ನ ಗಿ ಸುವ ಕೆಲಸ ಇದೇ ಯಾ ತಿಂದ್ರ ಸಿದ್ದರಾಮಯ್ಯ ನವ್ರು ಗೇ ತಮ್ಮ ತಂದೆಯ ಕ್ಷೇತ್ರ ದ ಉಸ್ತುವಾರಿ ನೋಡ್ಕೋ ಲ್ತ್ ರೇ ಆದ್ರೆ ನಿಮ್ಮ ಬಿಜೆಪಿ 160ಶಾಸಕರು ನಿರುದ್ಯಗಿ ಗಳ್ ಗಿದ್ದಾರೆ
@karkalasunil@siddaramaiah ಕರೆಂಟ್ ಬಿಲ್ ಕಡಿಮೆ ಮಾಡ್ರಿ ಎಂದ್ರೆ ಮಾಡೋಕೆ ಯೋಗ್ಯತೆ ಇಲ್ಲ ದವ್ರು ಎಲ್ಲ ದಕ್ಕು ತೆರಿಗೆ ಹೇರಿ ಬಡವರ ರಕ್ತ ಹಿರಿ ಬದುಕುವರುಅಶ್ವ ಸನೆ ಗಳ್ ಬಗ್ಗೆ ಮಾತಾಡೋನೈ ತೀಕ್ ತೆ ನಿಮಗೆ ನಿಮ್ಮ ಪಾರ್ಟಿ ಗೇ ಇದಿಯ್ ನೀವು ಕೊಟ್ಟ ಭರವಸೆ ಗಳ್ ನ್ನ್ ಎಷ್ಟ್ ರಾ ಮಟ್ಟಿಗೆ ಈಡೇ ರೀಸಿದ್ದೀರಾ ಅದ್ನ್ ಒಮ್ಮೆ ಮನವರಿಕೆ ಮಾಡಿ ಕೊಳ್ಳಿ
@ShakunthalaHS ಅಯ್ಯೋ ಹೇಳಿದ್ ಮಾತು ನಡೆಸಿಕೊಟ್ಟಿದ್ದೇವೆ ಯಾಕೆ ನಿಮ್ಮ ಲೀಡರ್ ಗಳಿಗೆ ಬಾರಿ ಅರ್ಜೆಂಟ್ ಇತ್ತ್ ಲ್ ಕೊಟ್ರೆ ಯಾಕೆ ಹಿಂಗೇ ಕೊಡ್ಲಿಲ್ಲ ಅಂದ್ರೆ ಬೀದಿಗೆ ಇಳಿದು ರಂಪ್ ಮಾಡ್ತಿದ್ರಲ್ಲ ಕೊಟ್ಟು ಬಿಟ್ಟು ಆ ಬೀದಿಗೆ ಇಳಿಯೋ ದನ್ನ ತಪ್ಪಿಸಿ ಬಿಟ್ವಿ ಅಂತ ನಾ ನಿಮಗೆ ಸುಳ್ಳು ಆರೋಪ ಮಾಡೋದು ಇಲ್ಲ ದ್ದನ್ನು ಐತೆ ಅನ್ನೋದು ಹೊಸದ 😂😂😂
@YallappaPs ಏನಾದ್ರು ಮಾಡಿ ಕುತಂತ್ರ ಮಾಡಿ ದೇಶ ದ್ರೋಹಿ ಗಳೂ ಹೋರಾಟ ಮಾಡೋರು ಬ್ರಿಜ್ ಭೂಷಣ ಸತ್ಯ ಹರಿಶ್ಚಂದ್ರ ಅಂತ ಸಬಿತ್ ಮಾಡೋ ನಿಮ್ಮ ಹುಚ್ಚು ಪ್ರಯತ್ನ ನಾ ಈ ಸೇಲ್ ಆಗಿರೋ ಮಧ್ಯಮ್ ಗಳಿಂದ ಸಾಭಿತು ಮಾಡೋಕೆ ಹೋಗತಿ ರಲ್ಲ ನಿಮ್ಮ ಐಟಿ ಸೆಲ್ ನಿಮ್ಮ ಮೀಡಿಯಾ ಹೇಳಿದ್ದೆ ನಿಜನಾ ಹಾಗಾದ್ರೆ ಪೊಲೀಸ್ ಯಾಕೆ ನ್ಯಾಯ ಲಯ್ ಯಾಕೆ
@varavishnu0 ಯಾರ್ ದುಡ್ಡುಂತ 13ಲಕ್ಷ ಕೋಟಿ ನಾ ಮನ್ನಾ ಮಾಡಿದ್ರು ಹೇಳ್ತಿಯ ಯಾರ್ ದುಡ್ಡು ಅಂತ 40%ಕಮಿಷನ್ ತಗೋಳ್ತೀರಲ್ಲ ಬಡವರ ಉದ್ದಾರ ಕ್ಕ್ ಗಿ ನಮ್ಮ್ ತೆರಿಗೆ ಹಣ ನಾ ವಿನಿ ಯೋಗಿಸಿದರೆ ಯಾಕ್ ಇಷ್ಟು ಹೊಟ್ಟೆ ಉರಿ ಅಂತ ಮನೆಗೆ ಕೆಲಸ ದವ್ರು ಸಿಗಲ್ಲ ಅಂತ ನಾ ಅಥವಾ ಬಡವರು ಎಲ್ಲಿ ನಮ್ಮ್ ಸಮಾನ ಆಗ್ತಾ ರೇ ಅನ್ನೋ ಭಯ ನಾ
@ShakunthalaHS ಅದು ಹೇಗೆ ಬಂತು ಅಂತ ರಾಜೀನಾಮೆ ಕೊಡಿಸಿ ತನಿಖೆ ಮಾಡಿಸಿ ಯಾರ್ ದು ತಪ್ಪು ಯಾರ್ ಸರಿ ಅಂತ ಗೋ ತ್ತ್ ಗುತ್ತೆ ಯಾಕೆ ನೀವೇ ಜಡ್ಜ್ ಮೆಂಟ್ ಕೊಡ್ತಿದಿರ್ ಸುಳ್ಳು ಆರೋಪ ಅಂತ ಹೇಳೋಕೆ ನಾಚಿಕೆ ಆಗಲ್ವ ನಿಮ್ಮ ಮನೆ ಹೆಣ್ ಮಕ್ಕಳು ಮೇಲೆ ಈ ರೀತಿ ಮಾಡಿದ್ರ್ ಏನಮಾಡ್ತಾ ಇದ್ರಿ
@varavishnu0 ದುಡ್ಡು ಇರೋ ಸಿರಿವಂತ ರೂ ತಮ್ಮ ದಾರಾಳ ಗುಣ ದ ಅದರದಲ್ಲಿ ದಾನ ಮಾಡತರೆ ನಮ್ಮ ತೆರಿಗೆ ಹಣ ನಮಗೆ ಕೊಡೊ ದ್ರಿಂದ ಯಾರಿಗ್ ನಷ್ಟ ಅದೇ ಸಿರಿವಂತ ರಾ ಸಾಲ ಮನ್ನಾ ಮಾಡಿದ್ರೆ ನಷ್ಟ ವೇ ಹೊರೆತು ಬಡವರ ಉದ್ದಾರ ಕ್ಕ್ ಗಿ ನಮ್ಮ್ ಹಣ ವನ್ನ ವಿನಿಯೋಗಿ ಸಿದರೆ ತಪ್ಪೇನೂ 🤔
@ShakunthalaHS@DKShivakumar ಈದ್ ಕ್ಕಿಂತ ಲು ಹೆಚ್ಚು ಜನ ಮೋದಿಜಿ ಯವ್ರು ಬೆಲೆ ಏರಿಕೆ ಸುಳ್ಳು ಅಶ್ವಸನೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದೀರಾ ಅವಾಗ್ ಏನು ಉತ್ತರ ಕೊಟ್ಟಿದ್ದೀರಾ ಪ್ರಜಾಪ್ರಭುತ್ವ ಲ್ಲಿ ಕಾಂಗ್ರೆಸ್ ನಂಬಿಕೆ ಇದೆ ಪ್ರಜೇ ಗಳ್ ಅಶೋತ್ತಾರಾಗಳನ್ನು ಈಡೇ ರೀಸಿಯೇ ತಿರುತ್ತೇವೆ ಪಲಾಯನ ಮಾಡುವುದಿಲ್ಲ
@ShettyKanthi ಕಾಂಗ್ರೆಸ್ ನವ್ರು ದ್ದ್ ದರೆ ಅಶ್ವಸನೆ ನೀವು ನಿಮ್ಮ ಆಡಳಿತ ದಲ್ಲಿ ಕೊಟ್ಟ ಎಷ್ಟು ಅಶ್ವ ಸನೆ ಗಳ್ ನ್ನ್ ಈಡೇರಿಸಿ ದ್ದಿ ರಾ ನಿಮಗೆ ಯಾವ ನೈತಿಕತೆ ಇದೆ ಅಶ್ವ ಸನೆ ಗಳ್ ಬಗ್ಗೆ ಮತ್ ಡೋಕೆ ಸ್ವಲ್ಪ ತಾಳ್ಮೆ ಇರ್ಲಿ 🤭ನಿಮ್ಮ ಬಾಯಿ ಮುಚ್ಚಿ ಸುವ ಕೆಲಸ ಮಾಡ್ತಿವಿ
@ShakunthalaHS ಒಕ್ಕೂಟ ವೆವಸ್ಥೆ ಅನ್ನೋದನ್ನ ಮರೆತು ಬಿಟ್ರ್ ನಮ್ಮ ತೆರಿಗೆ ಹಣ ವನ್ನು ಕೇಂದ್ರ ದವ್ರು ಬೇಡ ಅನ್ಲಿ ಅವಾಗ್ ನಾವು ಅವ್ರ್ಗೆ ಕೇಳೋ ದಿಲ್ಲ ನಾವು ಅವ್ರ್ಗೆ ತೆರಿಗೆ ಕಟ್ಟಿ ದ್ರೆ ತಾನೇ ಅಕ್ಕಿ ಕೇಳೋದು ಕೇಂದ್ರ ದವ್ರು ಏನು ಬಿಟ್ಟಿ ಕೋಡ್ತ್ ರೇ ಅನ್ನೋ ರೀತಿ ಹೇಳ್ಥಿರಲ್ಲ
@Sathish00392459@RekhaSri590 ಇದು ವರೆಗೂ ಎಲ್ಲಿ ಯು15ಲಕ್ಷ ಬೇಕು ಅಂತ
ಎಲ್ಲಿಯೂ ದಂಗೆ ಆಗಿಲ್ಲ ಯಾಕೆ ಹೇಳಿ ನಾವು ಗಾಂಧೀ ಪ್ರಿಯ ರೂ ಅದೇ ನಮ್ಮ್ ಪಾರ್ಟಿ ಯವ್ರು ಅತ್ ರಾ ಹೇಳಿದ್ರೆ ಖಂಡಿತ ದಂಗೆ ಆಗ್ತಾ ಈತ್ತು ಯಾಕೆ ಹೇಳಿ ನೀವು ಗಳೂ ಯಾರ್ ಪ್ರಿ ಯಾರು ಅಂತ ನನ್ ಹೇಳ್ ಬೇಕಾಗಿಲ್ಲ