2024-25ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ 12 ಆಸ್ಪತ್ರೆಗಳಿಗೆ ಇಸಿಜಿ ಯಂತ್ರಗಳ ವಿತರಣೆ ಮಾಡಲಾಯಿತು. ಇದೇ ವೇಳೆ ಹೃದಯ ರೋಗ ಅರಿವು ಕಾರ್ಯಕ್ರಮ ನೆರವೇರಿತು. ಈ ವೇಳೆ ಡಿ.ಎಚ್.ಒ, ಟಿ.ಎಚ್.ಒ ಹಾಗೂ ಹಿರಿಯ ವೈದ್ಯರು ಹಾಜರಿದ್ದರು.
ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿದ್ದ ಶ್ರೀ ಸೂರಜ್ ಹೆಗ್ಗಡೆ ಅವರು ನಿಧನರಾಗಿದ್ದು ತಿಳಿದು ದುಃಖವಾಯಿತು.
ಭಗವಂತ ಮೃತರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ. - @MLAAbbayyaHD72#ಓಂಶಾಂತಿ
A global observance dedicated to celebrating and protecting the oceans that sustain life on Earth. The idea was first proposed by Canada at the 1992 Earth Summit in Rio de Janeiro, and in 2008 the United Nations officially recognized 8 June #WorldOceanDay. - @MLAAbbayyaHD72
Brain Has No Backup, Protect It!
Brain tumors occur due to abnormal growth of cells within the brain. Warning signs may include persistent headaches, confusion, speech difficulty, and vision problems. - @MLAAbbayyaHD72#WorldBrainTumorDay
ರಾಜ್ಯದಲ್ಲಿ ಉಳುವವನೇ ಹೊಲದೊಡೆಯ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೆ ತಂದ,
ವೃದ್ಧಾಪ್ಯ ವೇತನ, ಸ್ಟೈಫೆಂಡರಿ, ಭಾಗ್ಯಜ್ಯೋತಿ, ಉಚಿತ ನಿವೇಶನ ಯೋಜನೆಗಳನ್ನು ಜಾರಿಗೊಳಿಸಿದ,
ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು. - @MLAAbbayyaHD72#DevrajUrs
ಬಸವ ಸಮಿತಿ ಸ್ಥಾಪನೆ ಮೂಲಕ ಶರಣ ಚಿಂತನೆಗಳನ್ನು ವಿಶ್ವವ್ಯಾಪಿಯಾಗಿಸಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಉಪರಾಷ್ಟ್ರಪತಿಗಳಾದ ಶ್ರೀ ಬಿ.ಡಿ. ಜತ್ತಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಅನಂತ ನಮನಗಳು. - @MLAAbbayyaHD72#BDJatti
From burden to solutions: Safe food everywhere.
Unsafe food harms health, livelihoods, and economies but it doesn't have to. No one should get sick from food. - @MLAAbbayyaHD72#WorldFoodSafetyDay
ಈ ದಿನ ಆಹಾರದಿಂದ ಉಂಟಾಗುತ್ತಿರುವ ಅಪಾಯಗಳನ್ನು ತಡೆಗಟ್ಟಲು, ಪತ್ತೆ ಹಚ್ಚಲು, ಕೃಷಿ, ಆರೋಗ್ಯ, ಆಹಾರ ಸುರಕ್ಷತೆ ಮತ್ತು ಪೌಷ್ಟಿಕ ಆಹಾರ ಭದ್ರತೆ ಕುರಿತು ಜಾಗೃಕತೆ ಮೂಡಿಸುವ ಉದ್ದೇಶವನ್ನು ಹೊಂದಿದೆ. ವಿಷ ಮುಕ್ತ ಮತ್ತು ಪೌಷ್ಟಿಕ ಆಹಾರ ದೇಶದ ಎಲ್ಲ ಜನರಿಗೂ ಸಿಗುವಂತೆ ಆಗಲಿ. - @MLAAbbayyaHD72#WorldFoodSafetyDay
ನಗರಾಭಿವೃದ್ಧಿ ಸಚಿವರಾಗಿ ನೇಮಕವಾದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಮಾನ್ಯ ಡಾ. ಯತಿಂದ್ರಾ ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಸಭೆಯಲ್ಲಿ ಶ್ರೀ @nhkonaraddy, ಶ್ರೀ ಬಸವರಾಜ ಶಿವಣ್ಣನವರ, ಹು-ಢಾ ಅಧ್ಯಕ್ಷರಾದ ಶ್ರೀ @SanadiShakir ಹಾಗೂ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಉಪಸ್ಥಿತರಿದ್ದರು.
ಹಸಿರೇ ಉಸಿರು
A promise to nature is a promise to the future.
Warmly welcomed Leader of the Opposition Shri @RahulGandhi at Kempegowda International Airport, along with former Chief Minister and CWC Member Shri @siddaramaiah, and planted a sapling together on #WorldEnvironmentDay
World Environment day
Every small step matters.
Plant trees, save water, reduce waste, and protect nature for a greener future.
One Earth. One Future. Act Now. - @MLAAbbayyaHD72#WorldEnvironmentDay
"ಭೂಮಿಯ ಭೌತಿಕ ಪರಿಸರದ ಜೊತೆಗೆ ಸಮಾಜದ ಮಾನಸಿಕ ಪರಿಸರವನ್ನೂ ಜಾಗೃತವಾಗಿ ಇಟ್ಟುಕೊಳ್ಳಬೇಕಾಗಿರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳುತ್ತಾ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ..!! - @MLAAbbayyaHD72#ವಿಶ್ವ_ಪರಿಸರ_ದಿನ#WorldEnvironmentDay
ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಹೇಳಲಾಯಿತು.
ಅವರ ನೇತೃತ್ವದಲ್ಲಿ ಗ್ಯಾರಂಟಿ ಸರ್ಕಾರದ ಯೋಜನೆಗಳು ಮತ್ತಷ್ಟು ಯಶಸ್ಸು ಕಾಣಲಿ, ಕರ್ನಾಟಕದ ಜನತೆ ಅವರ ಮೇಲಿಟ್ಟಿರುವ ನಿರೀಕ್ಷೆಗಳನ್ನು ಸಾಕಾರಗೊಳಿಸುವಂತಾಗಲಿ. 1/2
ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತವಾಗಿರುವ "ಸಾಮಾಜಿಕ ನ್ಯಾಯ" ತತ್ವದ ತಳಹದಿಯಲ್ಲಿ ಸರ್ಕಾರವನ್ನು ಮುನ್ನಡೆಸುವ ಧ್ಯೇಯಕ್ಕೆ ಶಾಸಕರು, ಪಕ್ಷದ ಕಾರ್ಯಕರ್ತರೆಲ್ಲರೂ ಜೊತೆಯಾಗಿರುತ್ತೇವೆ ಎಂದು ಹೇಳಲಾಯಿತು. 2/2
ಕನಾ೯ಟಕ ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಆತ್ಮೀಯರಾದ ಮಾನ್ಯ ಶ್ರೀ @utkhader ಇವರಿಗೆ ಹೂಗುಚ್ಛ ನೀಡಿ ಹೃತ್ಪೂರ್ವಕ ಅಭಿನಂದನೆಗಳನ್ನು ಹೇಳಲಾಯಿತು.
ಈ ಹಿಂದೆ ಬಹುತೇಕ ಇಲಾಖೆಗಳನ್ನು ಅತ್ಯಂತ ಯಶಸ್ವಿಯಾಗಿ ನಿವ೯ಹಿಸಿ. ದೇವರು ಅವರಿಗೆ ಉತ್ತಮ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ.
ಕರ್ನಾಟಕ ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆತ್ಮೀಯರಾದ ಡಾ. ಜಿ. ಪರಮೇಶ್ವರ್ ಅವರಿಗೆ ಹೂಗುಚ್ಛ ನೀಡಿ ಹೃತ್ಪೂರ್ವಕ ಅಭಿನಂದನೆಗಳನ್ನು ಹೇಳಲಾಯಿತು.
ಸುದೀರ್ಘ ರಾಜಕೀಯ ಅನುಭವ, ಪಕ್ಷದ ಶಿಸ್ತಿನ ಸಿಪಾಯಿ ಹಾಗೂ ಸಮರ್ಥ ನಾಯಕತ್ವ ಮೈಗೂಡಿಸಿಕೊಂಡರುವ ಇವರಿಗೆ ದೇವರು ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾನ್ಯ ಶ್ರೀ ಬಿ.ಕೆ.ಹರಿಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಅಭಿನಂದಿಸಲಾಯಿತು.
ಸೈದ್ಧಾಂತಿಕ ಬದ್ಧತೆ, ದೀರ್ಘಕಾಲದ ರಾಜಕೀಯ ಅನುಭವ ಮತ್ತು ಹೋರಾಟದ ಬದುಕು, ಕಾಂಗ್ರೆಸ್ ಪಕ್ಷವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಲು ದೇವರು ಅವರಿಗೆ ಇನ್ನಷ್ಟು ಶಕ್ತಿ ನೀಡಲಿ..
International Day of Innocent Children Victims of Aggression
"In every child's silent cry, is a call to the world: to protect, to heal and to never look away." - @MLAAbbayyaHD72
ಕರ್ನಾಟಕದ 25ನೇ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ, ಡಾ. G ಪರಮೇಶ್ವರ್ ರ್ಅವರಿಗೆ ಹಾಗೂ ಅವರೊಂದಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನೂತನ ಸಚಿವ ಸಂಪುಟದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು.
#DKShivakumar#KarnatakaCabinet#NewCMKarnataka