ಸರ್ಕಾರವೇ ಪರಿಚಯಿಸಿರುವ ನಿಯಮಾವಳಿಗಳ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ಸವಿವರವಾಗಿ ಪತ್ರ ಬರೆದಿದ್ದೇನೆ. ಸ 'ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಸರ್ಕಾರದ ಆಶಯ ಎಲ್ಲರಿಗೂ ಅನ್ವಯ ಆಗಬೇಕು. ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿ.
I have written a letter to the @CMofKarnataka asking him to ban offering Namaz on roads, footpaths and government properties aligning to the Government Order (GO) preventing “trespassing” on public places by private institutions and organizations.
I @tv9kannada I @TimesNow I @republic I @ZeeNewsEnglish I @publictvnews I @Vijayavani_Digi I @republic I @MirrorNow I @KannadaPrabha I @DeccanHerald I @TOIIndiaNews I @News18Kannada I @IndiaToday
On a serious note...ಬಸನಗೌಡ ಪಾಟೀಲ್ ಯತ್ನಾಳ್ ರವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿ ಕರ್ನಾಟಕದಲ್ಲಿ ಬಿಜೆಪಿಯನ್ನು ಉಳಿಸಿ...ಇಲ್ಲದೆ ಇದ್ದಲ್ಲಿ ಮುಂದಿನ ಬಾರಿ 35 ಸೀಟು ಗೆಲ್ಲೋದು ಕಷ್ಟ ಆಗಬಹುದು @BJP4Karnataka ,@narendramodi@BJP4India ,@JPNadda
ದ್ವೇಷ ಭಾಷಣ ಕೇಳಿ ಉದ್ವೇಗಗೊಂಡು
ಕೇಸ್ ಹಾಕಿಸಿಕೊಂಡು ಕೋರ್ಟ್ ಗೆ ಅಲೆಯುತ್ತಿರೋರನ್ನು ನೋಡುತ್ತಿದ್ದೇವೆ.
ಇಲ್ಲಿ ನೋಡಿ ಇವರು ಖುಷಿಯಾಗಿ ಇದ್ದಾರೆ.ಇದೆ ಜೀವನ
ಹಿಂಬಾಲಕರೇ ಇವರೇ ಚನ್ನಾಗಿದ್ದಾರೆ ನೀವ್ಯಾಕ್ರಪ್ಪ ಬರೀ ದ್ವೇಷ ಮಾಡ್ತಿರುತ್ತಿರಿ
ಆರಾಮಾಗಿ ಖುಷಿಯಾಗಿ ಬದುಕ್ರಪ್ಪ.
ಒಳ್ಳೇದಾಗ್ಲಿ ಇಬ್ಬರಿಗೂ
@BasanagoudaBJP@BZZameerAhmedK
ಈ ಬಗ್ಗೆ ತಮ್ಮ ಅಭಿಪ್ರಾಯ ಏನ್ ರೀ mr @MPRBJP@MPROffice ,,,ಏನ್ ರೀ ಯಾವಾಗ ಅಪ್ಪ ಮಕ್ಕಳ ಬಂಡವಾಳ ಬಯಲು ಮಾಡೋದು ನೀವು ???@BYVijayendra ಅವರೇ ಏನಾದ್ರು ಮಾತಾಡಿ ..@BasanagoudaBJP ಗೌಡ್ರ ಇವೆಲ್ಲ ಫೇಕ್ ಆದವ ಬಿಡ್ರಿ ಪಾ
ಎಪ್ಪಾ ಏನ್ ಲೋಫರ್ ಗಳು ಅದರ ಮಾರಾಯ ಸಮಾಜದಾಗ ,,ಯಾರು ಇವ ಗುರುತಿಸಬಲ್ಲಿರಾ??
ಪೂಜ್ಯ ತಂದೆಯವರ ಮಾನ(ಸಿಕ)ಸ ಪುತ್ರ
@BasanagoudaBJP@BJP4India@BJP4Karnataka@AmitShah@JPNadda ಅವರೇ ನಿಮಗ ದಮ್ಮ ಇದ್ರಾ ಇವನಿಗೆ ಉಚ್ಚಾಟನೆ ಮಾಡಿ …ಇದು ಬಿಟ್ಟು ಹಿಂದೂ ಹುಲಿ ನ ಅಲ್ಲ ..
ಇದು ನಮ್ಮ ಶ್ರದ್ಧಾ ಕೇಂದ್ರ ಇಂತವಕ್ಕೆಲ್ಲ ಬಂದ್ರ ಇನ್ನು ಹಿಂದೂಗಳು ಮೆಟ್ಟಿನಾಗ ಹೊಡಿತಿವಿ …ಅಸಲಿ ಆಟ ಈಗ ಗೊತ್ತಾಗತ ಇದೆ ಕೆಲವು ಹಿಂದೂಗಳಿಗೆ ಇದನೆಲ್ಲ ನಮ್ಮ @BasanagoudaBJP ಅವರು ಅವತ್ತೇ ಹೇಳಿದ್ರು ತಾನೇ ,,,,
ಅಭಿ ಪಿಚ್ಚರ್ ಬಾಕಿ ಹೈ
#BanWAQF