ಸ್ವಪಕ್ಷದ ನಾಯಕರೇ ಬಿಚ್ಚಿಟ್ಟಿದ್ದಾರೆ @INCKarnataka ಸರ್ಕಾರದ 'ಕಮಿಷನ್, ಕಲೆಕ್ಷನ್, ಕರಪ್ಶನ್' ಅಸಲಿ ಬಣ್ಣ!
ಡಿವೈಎಸ್ಪಿ ವರ್ಗಾವಣೆಗೆ ₹1.5 ಕೋಟಿ ಹಾಗೂ ಪೊಲೀಸ್ ವರ್ಗಾವಣೆಗೆ ₹1 ಕೋಟಿಯವರೆಗೆ ಸಚಿವರು ಬೇಡಿಕೆ ಇಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರೇ ರಾಜ್ಯ ಸರ್ಕಾರದ ಭ್ರಷ್ಟಾಚಾರದ 'ರೇಟ್ ಕಾರ್ಡ್' ಅನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.
ಗೃಹ ಸಚಿವ @PriyankKharge ಹಾಗೂ @DKShivakumar ಅವರೇ, ಹಗಲು-ರಾತ್ರಿ ಕೇವಲ ವರ್ಗಾವಣೆ ದಂಧೆ, ಕಮಿಷನ್ ಹಾಗೂ ಕಲೆಕ್ಷನ್ನಲ್ಲಿ ಮುಳುಗಿರುವ ನಿಮ್ಮ ಸರ್ಕಾರಕ್ಕೆ ಯಾವ ನೈತಿಕತೆ ಉಳಿದಿದೆ.
ನಿಮ್ಮದೇ ಪಕ್ಷದ ನಾಯಕರು ನಿಮ್ಮ ಭ್ರಷ್ಟಾಚಾರದ ಮುಖವಾಡ ಕಳಚಿದ್ದಾರೆ, ಈಗೇನು ಹೇಳುತ್ತೀರಿ?
#CongressFailsKarnataka #Corruption #TransferMafia
I am shocked and in complete disbelief that a massive scam could happen in Karnataka under Congress rule 😭
After all, Congress is known for its "clean" and "honest" governance. We all know how "innocent" the party is... I'm truly shocked
I'm sure D.K. Shivakumar, Priyanka Vadra, and Rahul Gandhi will now take moral responsibility and resign immediately
So shocking...🙃
ಕೆಪಿಎಸ್ಸಿ ಹಗರಣದಲ್ಲಿ ಮೌನ!
ಗೃಹಲಕ್ಷ್ಮಿ ಯೋಜನೆ ಹಗರಣದಲ್ಲಿ ಮೌನ!
ಮುಡಾ ಹಗರಣದಲ್ಲಿ ಮೌನ!
ಹಿಂದೂ ಕಾರ್ಯಕರ್ತರ ಹತ್ಯೆ ವಿಷಯದಲ್ಲಿ ಮೌನ!
ಬಾಣಂತಿಯರ ಸಾವಿನ ವಿಷಯದಲ್ಲಿ ಮೌನ!
ಬಿಡದಿ ರೈತರ ಹೋರಾಟದಲ್ಲಿ ಮೌನ!
ನೀಟ್, ಆರ್ಎಸ್ಎಸ್, ಮೋದಿಯವರ ವಿಷಯದಲ್ಲಿ
ಮಾತ್ರ ಬಾಯಿ ಬಡಿದುಕೊಂಡು ಪ್ರತಿಭಟನೆ...!
#ಕಾಂಗ್ರೆಸ್_ಡಬಲ್_ಸ್ಟ್ಯಾಂಡರ್ಡ್!
CASH FOR JOBS!
Has Congress Turned Government Recruitment into an Auction?
Crocodile Tears in Delhi, Silence Over Karnataka's KPSC Scandal! - Congress' hypocrisy stands exposed.
To @RahulGandhi and @priyankagandhi, who never miss an opportunity to lecture the nation about youth empowerment and student rights - why is your own @INCKarnataka government's massive corruption in recruitment invisible to you?
CM @DKShivakumar avare, why is your government maintaining a deafening silence over serious allegations that KPSC Veterinary Officer posts are being sold for as much as ₹80 lakh, shattering the dreams of thousands of deserving candidates?
When you claim to stand with India's youth in Delhi, why are you silent when Karnataka's job aspirants allege that merit is being sacrificed at the altar of money and influence? If these allegations are false, order a transparent, time-bound investigation. If they are true, who will be held accountable?
THE QUESTIONS KARNATAKA'S YOUTH DESERVE ANSWERS TO:
❌ Are Government Jobs Being Sold?
Serious allegations suggest that merit is being replaced by money in public recruitment.
❌ Has KPSC Become a Rate Card?
Why are repeated allegations of bribery surrounding recruitment continuing to emerge?
❌ Who Will Protect Karnataka's Youth?
Young aspirants spend years preparing honestly, only to see their faith in the system eroded by allegations of corruption.
The people of Karnataka deserve answers. The youth deserve justice.
Until every allegation is investigated transparently, every guilty individual is punished, and the integrity of KPSC recruitment is restored, @BJP4Karnataka will continue to fight against this corruption which is destroying the future of Karnataka's young job aspirants.
@BJP4India@NitinNabin@JPNadda
I don’t get it, why are Muslims gathering in large numbers at one specific place in their localities, and even the BLO's are from the same community?
Who’s behind organising all this?
ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ, 4,399 ದಿನಗಳ ಸಮರ್ಪಿತ ಸೇವೆಯನ್ನು ಪೂರೈಸಿದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಪರಿವರ್ತನೆ, ಪ್ರಗತಿ ಮತ್ತು ರಾಷ್ಟ್ರ ನಿರ್ಮಾಣದ ಗಮನಾರ್ಹ ಪ್ರಯಾಣ.
Heartfelt congratulations to Hon’ble Prime Minister Shri Narendra Modi on completing 4,399 days of dedicated service as India’s longest-serving elected Prime Minister.
A remarkable journey of transformation, progress, and nation-building.
#YKCW #YaduveerWadiyar #MysuruKodaguMP #NarendraModi #4399Days
This lady is an RTO officer from Bihar. She was checking on the highway. Just then, a truck pulled up.
The lady demanded ₹1000 entry fee from the truck driver. The driver said the truck was empty, so why pay?
On hearing this, the lady became furious and, when he refused to pay, issued a challan for ₹7500.
Was this checking or open extortion? Such policemen point fingers at the entire administration!
The government should take strict action against such policemen so that ordinary people don't face any problems!
ನಿಮ್ಮ ಗಮನಕ್ಕೆ @rajanna_rupesh@karave_KRV ಈತನೇ ಮೊನ್ನೆ ನಿಮ್ಮ ಜೊತೆ ಹೆಜ್ಜೆ ಹಾಕಿದ್ದು.ಇವನಿಂದ ಕನ್ನಡಪರ ಹೋರಾಟಗಾರರಿಗೂ ಕೆಟ್ಟ ಹೆಸ್ರು!
ಮಾನವೀಯತೆಯ ಆಧಾರದಮೇಲೆ ಯಾಕ್ರಿ ಎಲ್ಲಿದೋ ಸಾಬ್ರುಗೆ ಕರ್ನಾಟಕದಲ್ಲಿ ಮನೆ ಕೋಡ್ಬೆಕು? ಕೊಡೊದಾದ್ರೆ ನಮ್ಮ ಉತ್ತರಕರ್ನಾಟಕದ & ಕರ್ನಾಟಕದ ಇತರ ಭಾಗಗಳ ಜನರಿಗೆ ಕೊಡ್ಲಿ.
Karnataka LoP R Ashok does an on-the-spot fact check of so-called "Victims" of Kogilu illegal slum demolition.
R Ashok - What is your Language Bangla?
Girl - Urdu
R Ashok - From what time you are living here?
Girl - 25 years
R Ashok - Is this your site?
Girl - Yes it is
R Ashok - How did u manage the site, who told u there's land here?
Girl - Repeats the same thing
R Ashok showing Google Map - How is it possible when 1 year back Google map shows there's no house here?
Girl - Silent
R Ashok - I what age?
Girl - 24 years
R Ashok - If you are living for 15 years and your age is 24 at what age are you married at 10?
Girl - My Husband is living for 25 years
R Ashok(Showing GMaps) - There's no house here 1 year back so how could you have your house here.
The lies girl is completely exposed in front of the media.
These people are clearly illegal immigrants who have encroached on the Govt land to create an illegal slum.
Liking this aggressive approach of BJP. Need to continue with it . It can help BJP particularly due to the way Karnataka Siddaramaiah led Govt bent knees in front of KC Venugopal dictat.
ಮಲೆನಾಡಿನಲ್ಲಿ ತಮ್ಮದೇ ಜಮೀನಿನ ನೆತ್ತಿಯಲ್ಲಿರುವ ಹಾಡ್ಯ, ಬ್ಯಾಣದಲ್ಲಿ ನೆಲಮೂಲದ ಕನ್ನಡಿಗರು ಮನೆ ಕಟ್ಟಿದರೆ ಅದು ಅರಣ್ಯ ಇಲಾಕೆ ಜಾಗವೆಂದು ಅರಣ್ಯ ಇಲಾಕೆ ಕೇಸು ಹಾಕುತ್ತೆ, ಅವರನ್ನ ಒಕ್ಕಲೆಬ್ಬಿಸುತ್ತದೆ. ಈ ಬಡ ರೈತರ ಪರ ಯಾವ ರಾಜಕಾರಣಿಗಳು, ಆರ್ಟಿಕಲ್ ೨೧, ಸಂಗಟನೆಗಳು ಬರಲ್ಲ.
ಕನ್ನಡಿಗರ ಮನೆಗಳು ದ್ವಂಸವಾದಾಗ…
ಕನ್ನಡಿಗರ ಮನೆಗಳು ಕೆಡವಿದಾಗ
👉 ಒಬ್ಬನೇ ಒಬ್ಬ MLA ಬಂದಿಲ್ಲ
👉 ಒಬ್ಬ ಸಚಿವ ಬಂದು “ನಿಮ್ಮ ಜೊತೆ ಇದ್ದೀವಿ” ಅಂತ ಹೇಳಿಲ್ಲ
👉 ಒಂದು ಆಸ್ವಾಸನೆ ಮಾತು ಕೂಡ ಕೇಳಿಸಲಿಲ್ಲ
ಬೆಳ್ಳಂದೂರು, ವರ್ತೂರು, ಹೆಬ್ಬಾಳ, ನಾಗವಾರ, ಕೆಂಗೇರಿ, ಯಶವಂತಪುರ, ಮಲ್ಲೇಶ್ವರಂ, ವಿಜಯನಗರ…
👉 ಇಲ್ಲೆಲ್ಲಾ ಕನ್ನಡಿಗರ ಮನೆಗಳು ಒಡೆದಾಗ
ನಮ್ಮ ನೋವು ಯಾರಿಗೂ ಕಾಣಿಸಲಿಲ್ಲ.
ಆದ್ರೆ ಇಂದು ನೋಡಿ…
👉 ಅಕ್ರಮ ವಲಸಿಗರ ಮನೆಗೆ ದಕ್ಕೆಯಾದ ತಕ್ಷಣ
👉 ಸಚಿವರ ಮೇಲೆ ಸಚಿವರು ಭೇಟಿ
👉 “ಫ್ರೀಯಾಗಿ ಮನೆ ಕೊಡ್ತೀವಿ” ಅಂತ ಘೋಷಣೆ
👉 ರಾಜಕೀಯ ನಾಯಕರು ಕಣ್ಣೀರು ಸುರಿಸುತ್ತಿದ್ದಾರೆ
ಈ ಪ್ರೇಮ ಕನ್ನಡಿಗರಿಗೆ ಯಾಕೆ ಕಾಣಿಸಲಿಲ್ಲ?
ಇದು ಮಾನವೀಯತೆನಾ?
ಇದು ನ್ಯಾಯನಾ?
ಇಲ್ಲ…
👉 ಇದು Selective Love
👉 ಇದು Vote Bank Politics
ಕನ್ನಡಿಗರೆ,
ಎಲೆಕ್ಷನ್ ಬಂದಾಗ ನಾವು ಯಾಮಾರಿದ ಪರಿಣಾಮ ಇದು.
ಜಾತಿ–ಧರ್ಮದ ಹೆಸರಿನಲ್ಲಿ ಮತ ಹಾಕಿ
👉 ನಮ್ಮ ನಾಡು, ನಮ್ಮ ಜನ ಅನ್ನೋದನ್ನ ಮರೆತದರ ಫಲ ಇದು.
ಇಂದು
👉 ನಿನ್ನ ರಾಜ್ಯದಲ್ಲೇ ನಿನಗೆ ಬೆಲೆ ಇಲ್ಲ
👉 ನಿನ್ನ ಮನೆ ಒಡೆದಾಗ ನಿನ್ನ ಧ್ವನಿ ಯಾರಿಗೂ ಕೇಳಿಸಲ್ಲ
👉 ನಿನ್ನ ನೋವು “ಸಾಮಾನ್ಯ” ಅನ್ನಿಸಿಕೊಂಡಿದೆ ಅಗಕ್ಕೆ ಬೆಲೆಯಿಲ್ಲ, ಅದಕ್ಕೆ ನೀನೆ ಕಾರಣ
ಈ ರಾಜಕೀಯ ಪಕ್ಷಗಳಿಗೆ
👉 ಕನ್ನಡಿಗರ ಓಟು ಸರಳವಾಗಿ ಸಿಗುವ ವಸ್ತು
👉 ನಮ್ಮ ಸಹನೆ, ನಮ್ಮ ಜಾತಿ ಘರ್ಮಗಳ ಕಿತ್ತಾಟ ನಮ್ಮ ದುರ್ಬಲತೆ ಆಗಿದೆ
ಇದು ಅವರ ತಪ್ಪಲ್ಲ
👉 ನಾವು ಮಾಡಿದ ತಪ್ಪು
ಕೆಳಗಿನ ಪಟಗಳು ಈ ಹಿಂದೆ ಕರ್ನಾಟಕದಲ್ಲೇ
ಕನ್ನಡಿಗರನ್ನ ಒಕ್ಕಲೆಬ್ಬಿಸಿದಕ್ಕೆ ಸಾಕ್ಷಿ.
@KANNADACHALVALI@tv9kannada@prajavani@kprabhanews@News18Kannada