ಕನ್ನಡ ಚಳವಳಿ ಕೇಂದ್ರ ಸಮಿತಿ ಕನ್ನಡ,ಕನ್ನಡಿಗ,ಕರ್ನಾಟಕದ ಸರ್ವತೋಮುಖ ಪ್ರಗತಿಗಾಗಿ 1963ರಲ್ಲಿ,ಕನ್ನಡ ಚಳವಳಿ ನಾಯಕ ಜಿ.ನಾರಾಯಣಕುಮಾರ್ ರವರು ಹುಟ್ಟುಹಾಕಿದ ಸಂಘಟನೆ, ಐತಿಹಾಸಿಕ ಗೋಕಾಕ್ ಚಳವಳಿ
ಎರಡು ವರ್ಷದಿಂದ ನಿದ್ದೆ ಮಾಡುತ್ತಿರುವ ಸರ್ಕಾರ,
ಕೂಡಲೇ ರಾಜ್ಯ ಸರ್ಕಾರ ಎಚ್ಚತ್ತು ಮಹಾರಾಷ್ಟ್ರದ ಶಾಲೆಗಳಲ್ಲಿ ಕಡ್ಡಾಯ ಮರಾಠಿ ಕಲಿಕೆ ಪರವಾಗಿ ಬಾಂಬೆ ಹೈ ಕೋರ್ಟ್ ಆದೇಶದ ಪ್ರತಿಯಲ್ಲಿರುವಂತೆ ಆಕ್ಷೇಪಣೆ ಸಲ್ಲಿಸಬೇಕು.
ಯಾರು ನಾಡ ದ್ರೋಹಿಗಳು ಕನ್ನಡ ಕಡ್ಡಾಯ ಕಲಿಕೆ ವಿರುದ್ಧ ಹೋಗಿದ್ದಾರೆ ಅವರಿಗೆ ಮುಖಭಂಗವಾಗುತ್ತದೆ.
@siddaramaiah@sstangadagi@PurushothamaBi1@ASPonnanna
ಕನ್ನಡ ಒಂದು ನುಡಿಯಾಗಿ ಕಲಿಸಲಿಕ್ಕೆ ಕರ್ನಾಟಕ ಸರ್ಕಾರ ತಿಣುಕುತ್ತಿರುವಾಗ,
ಹಿಂದಿ ಒಂದು ನುಡಿಯಾಗಿ ಹೇಗೆ ಕರ್ನಾಟಕದಲ್ಲಿ ಸರಾಗವಾಗಿ ಕಲಿಸಲ್ಪಡುತ್ತಿದೆ ?
ಇದು ಕನ್ನಡದ ಮಕ್ಕಳ ಮೇಲೆ ಹಿಂದಿ ಹೇರಿಕೆ ಅಲ್ಲವೇ ?
ಇದನ್ನು ಕೋರ್ಟಲ್ಲಿ ಯಾಕೆ ಪ್ರಶ್ನೆ ಮಾಡಲ್ಲ ?
@siddaramaiah@Madhu_Bangarapp#ಹಿಂದಿಹೇರಿಕೆನಿಲ್ಲಿಸಿ #ಶಿಕ್ಷಣದಲ್ಲಿಹಿಂದಿಬೇಡ
#ದ್ವಿಭಾಷಾನೀತಿ_ಜಾರಿಗೆ_ಬರಲಿ 💛❤️
KIADB ಅನ್ನುವುದು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುವ ಭೂ ಮಾಫಿಯ ಸಂಸ್ಥೆ.
ಕೈಗಾರಿಕೆ ಹೆಸರಲ್ಲಿ ಭೂಮಿಯನ್ನು ಕಿಲುಬು ಕಾಸಲ್ಲಿ ಪಡೆದು, ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದಾರೆ.
🔸ಜಿಂದಾಲ್ ಕಾರ್ಖಾನೆ ಜಾಗ "ಜಿಂದಾಲ್ ಸಿಟಿ'ಯಾಗಿದೆ.
🔸ಕಿರ್ಲೊಸ್ಕರ್ ಕಾರ್ಖಾನೆ ಜಾಗ "ಬ್ರಿಗೇಡ್ ಮಿಲ್ಲೆನಿಯಂ" ಆಗಿದೆ.
🔸ಎಲ್ ಅಂಡ್ ಟಿ ಕಾರ್ಖಾನೆ ಜಾಗ ವಿಲ್ಲಾಗಳಾಗಿವೆ.
🔸ಅಮೃತ್ ಡಿಸ್ಟಿಲರಿ ಕಾರ್ಖಾನೆ ಜಾಗ ಮ್ಯಾರೀಗೋಲ್ಡ್ ಇಂಟರ್ನ್ಯಾಷನಲ್ ಸ್ಕೂಲ್ ಆಗಿದೆ.
🔸ಮಿನರ್ವ ಮಿಲ್ ಜಾಗ ಲುಲು ಮಾಲ್ ಆಗಿದೆ.
ಈಗ ದೇವನಹಳ್ಳಿಯ ರೈತರ ಫಲವತ್ತಾದ ಜಮೀನನ್ನು ಹಾಫ್ ರೇಟ್ ಚೀಪ್ ರೇಟ್ ನಲ್ಲಿ ಖರೀದಿಸಿ ಇವರಿಗೆ ಕಾರ್ಖಾನೆಗೆ ಅಂತ ಕೊಟ್ಟು ರಿಯಲ್ ಎಸ್ಟೇಟ್ ದಂಧೆ ಮಾಡಕ್ಕೆ ರೆಡಿಯಾಗಿದೆ.
@MBPatil
2020ರಲ್ಲಿ ಎರಡು ನುಡಿ ನೀತಿ ಜಾರಿಗಾಗಿ, ಕರೋನ ಮತ್ತು ಡಬಲ್ ಇಂಜಿನ್ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಐದು ವರ್ಷಗಳ ಹಿಂದೆ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಮಾಡಿದ ಹೋರಾಟ,
ಪೊಲೀಸರು ನಮ್ಮನ್ನು ಸುತ್ತುವರೆದುಅಂದು ನಮ್ಮೆಲ್ಲರ ಮೇಲೆ ಎನ್ ಡಿ ಆರ್ ಎಫ್ ಆಕ್ಟ್ ಅಡಿಯಲ್ಲಿ (ಕೊರೋನ ಸಂದರ್ಭದಲ್ಲಿ) ಪ್ರಕರಣ ದಾಖಲಿಸಿದ್ದರು.
ಇಂದು ಕನ್ನಡ ಕನ್ನಡ ಎಂದೇಳಿಕೊಂಡು ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ #ಎರಡುನುಡಿಪದ್ಧತಿ ಜಾರಿಗೆ ತರಲು ಮೀನ - ಮೇಷ ಎಣಿಸುತ್ತಿದೆ.
ಅಂದಿನ ಹೋರಾಟದ ಫೇಸ್ಬುಕ್ ಲಿಂಕ್ 👇
https://t.co/BHtXg8sKSM
#ಎರಡು_ನುಡಿ_ನೀತಿ_ಜಾರಿಗೆ_ತನ್ನಿ
#ಹಿಂದಿಹೇರಿಕೆವಿರುದ್ಧಸಮರ
ಜಿ.ನಾರಾಯಣ್ ಕುಮಾರ್ ಕನ್ನಡ ಚಳವಳಿಗಾರರ ಪ್ರೀತಿಯ ಜಿನಾಕು ಎರಡು ಬಾರಿ ಶಾಸಕರಾದರೂ ಕೂಡ,
ಕನ್ನಡ ಚಳವಳಿಗಾಗಿ ಮಾಡಿದ ತ್ಯಾಗ ಬಹಳ ದೊಡ್ಡದು. 1961 ರಿಂದ 2005 ರವರೆಗೂ ಮಾಡಿದ ಕನ್ನಡ ಹೋರಾಟಗಳು ಸಾವಿರಾರು, ನೂರಾರು ಬಾರಿ ಜೈಲುವಾಸ, ಕನ್ನಡಕ್ಕಾಗಿ ತಮ್ಮ ಕುಟುಂಬವನ್ನೇ ಮರೆತವರು, ಕಾರ್ಯಕರ್ತರು ಕಷ್ಟ ಅಂದರೆ ಮೊದಲು ಇರುತ್ತಿದ್ದವರು ಜಿನಾಕು.
"ಲಕ್ಷಾಂತರ ಕನ್ನಡ ಮಕ್ಕಳು ಹಿಂದಿಯ ದಬ್ಬಾಳಿಕೆಯಿಂದ ಫೇಲಾಗುತಿದ್ದಾರೆ!
ನಮ್ಮ ಮಕ್ಕಳ ಕಲಿಕೆ ಶಕ್ತಿಯ ಮೇಲೆ ಆಗುತ್ತಿರುವ ಈ ಮೂರು ನುಡಿಯ ದಬ್ಬಾಳಿಕೆಯೇನು?
ಹಿಂದಿ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವೇ ಇಲ್ಲ! ಹಾಗಾದ್ರೆ ನಮಗೆ,ನಮ್ಮ ಮಕ್ಕಳಿಗೆ ಯಾಕೆ ಈ ದಾಸ್ಯ?
ಕನ್ನಡ ಮತ್ತು ಇಂಗ್ಲಿಷ್ ಸಾಕು!
ಹಿಂದಿ ಹೇರಿಕೆಗೆ ವಿರೋಧಿಸಿ!
#ಎರಡು_ನುಡಿ_ನೀತಿ_ಜಾರಿಗೆ_ತನ್ನಿ @siddaramaiah ಅವರೇ #StopHindiImposition #HindiGoBack"
“Your Hindi language is not an enemy to us South Indians — but it certainly isn't a friend either.
This is because your love for the language, which once had its limits, has now turned into an imposition.
Along with the forced efforts to impose Hindi on southern states, there is also a disturbing pattern of domineering behavior.
🎯Incidents such as a Wing Commander assaulting a local civilian,
🎯Sonu Nigam's offensive comparison of Kannadigas to terrorists,
🎯a female bank manager’s vulgar behavior toward a local customer, 🎯 the incident where a woman from your state slapped our state's auto driver with a slipper — these are not isolated occurrences.
They reflect an ongoing and visible pattern of daily humiliation.
During all these incidents, you — as the Union Home Minister — have not condemned even a single one. So now, your words of advice do not sit well with us.
First and foremost, those who migrate to the South should learn to respect the local people's culture, language, self-respect, and humanity. Never forget that civil communication and mutual respect are the foundation of national unity.”
@AmitShah Thank you. 💛❤️
#StopHindiImposition
ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿ,
ತ್ರಿಭಾಷ ಸೂತ್ರವನ್ನು ತಿಪ್ಪೆಗೆ ಎಸೆಯುವ ಬಲ ಯಾವ ಪಕ್ಷದ, ಯಾವ ರಾಜಕಾರಣಿಗಿದೆ?
Replyನಲ್ಲಿ ತಿಳಿಸಿ.
#ಹಿಂದಿಹೇರಿಕೆವಿರುದ್ಧಸಮರ 💛❤️
#ಎರಡುನುಡಿಪದ್ಧತಿ 🌿🌿
ಜಿ. ನಾರಾಯಣ್ ಕುಮಾರ್ ರಸ್ತೆಯ, ಟೋಲ್ ಗೇಟ್ ವೃತ್ತದಲ್ಲಿ ನಾಡ ಸೇನಾನಿ ಕೆಂಪೇಗೌಡ ಸೇವಾ ಟ್ರಸ್ಟ್ ವತಿಯಿಂದ ನಡೆದ ಕೆಂಪೇಗೌಡರ 516ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಚಿತ್ರದಲ್ಲಿ ಟ್ರಸ್ಟಿನ ಅಧ್ಯಕ್ಷ ಕೆಕೆ ಮೋಹನ್, ವಿಜಯನಗರ ಶಾಸಕರಾದ ಶ್ರೀ ಎಂ ಕೃಷ್ಣಪ್ಪ, ಗೋವಿಂದರಾಜನಗರ ಶಾಸಕರಾದ ಶ್ರೀ ಪ್ರಿಯಕೃಷ್ಣ ಮತ್ತಿತರ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.
#ಶ್ರೀಕೆಂಪೇಗೌಡ_ಜಯಂತಿ 💛❤️
ಇತ್ತೀಚಿಗೆ ಎರಡನೇ ಬಾರಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು @CS_of_Karnataka@shalinirajnish ಅವರು ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ಅಧಿಕಾರಿಗಳು ಸುತ್ತೋಲೆಗಳು, ಆದೇಶಗಳು ಕಡ್ಡಾಯವಾಗಿ ಕನ್ನಡದಲ್ಲೇ ಹೊರಡಿಸಬೇಕೆಂದು ಆದೇಶ ಮಾಡಿದ್ದರು.
ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ!
ನಮ್ಮದು ಕನ್ನಡ ಸರ್ಕಾರ ಅಲ್ಲವೇ
@CMofKarnataka@siddaramaiah ಅವರೇ? @osd_cmkarnataka
ಗಡಿ ಉಸ್ತುವಾರಿ ಸಚಿವರಾಗಿ
ಶ್ರೀ ಎಚ್.ಕೆ.ಪಾಟೀಲ ನೇಮಕ:
ಕನ್ನಡ ಚಳವಳಿ ಕೇಂದ್ರ ಸಮಿತಿ @GNAKU1963 ಅಭಿನಂದನೆ
ಕನ್ನಡ ಚಳವಳಿ ಕೇಂದ್ರ ಸಮಿತಿ ಮತ್ತು ಗಡಿಭಾಗದ ಕನ್ನಡ ಸಂಘಟನೆಗಳ ದೀರ್ಘ
ಕಾಲದ ಬೇಡಿಕೆಯಾಗಿದ್ದ ಗಡಿ ಉಸ್ತುವಾರಿ
ಸಚಿವರ ನೇಮಕವಾಗಿದ್ದು ಹಿರಿಯ
ಸಚಿವ ಶ್ರೀ ಎಚ್.ಕೆ.ಪಾಟೀಲ
ಅವರನ್ನು ಗಡಿ ಹಾಗೂ ಜಲ ವಿವಾದಗಳ
ಉಸ್ತುವಾರಿ ಸಚಿವರನ್ನಾಗಿ ನೇಮಿಸಿ
ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ.
2013 ರಲ್ಲಿ ಸಿದ್ದರಾಮಯ್ಯ
ಅವರ ಸರಕಾರ ಅಧಿಕಾರಕ್ಕೆ ಬಂದ
ನಂತರ ಎಚ್.ಕೆ.ಪಾಟೀಲ ಅವರನ್ನು
ಗಡಿ ಉಸ್ತುವಾರಿ ಸಚಿವರನ್ನಾಗಿ
ನೇಮಿಸಲಾಗಿತ್ತು.2018 ರ ನಂತರ
ಅಧಿಕಾರಕ್ಕೆ ಬಂದ ಯಾವದೇ ಸರಕಾರ
ಗಡಿ ಉಸ್ತುವಾರಿ ಸಚಿವರನ್ನು
ನೇಮಿಸಿರಲಿಲ್ಲ.
ಮಹಾರಾಷ್ಟ್ರ ಸರಕಾರವು ಗಡಿವಿವಾದ ಸಂಬಂಧ ಇಬ್ಬರೂ ಉಸ್ತುವಾರಿ ಸಚಿವರನ್ನು ಇತ್ತೀಚೆಗೆ ನೇಮಿಸಿತ್ತು. ದಿನಾಂಕ 24 ಫೆಬ್ರವರಿ 2025ರಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀ ಗುರುದೇವ್ ನಾರಾಯಣ ಕುಮಾರ್ ಅವರು ಮಾನ್ಯ @CMofKarnataka@siddaramaiah ಅವರಿಗೆ ಮನವಿ ಸಲ್ಲಿಸಿದ್ದರು.
ಮನವಿ ಪುರಸ್ಕರಿಸಿ ಇಂದಿನ ನೇಮಕ ಆದೇಶಕ್ಕಾಗಿ
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಎಚ್.ಕೆ.ಪಾಟೀಲರನ್ನು ಅಭಿನಂದಿಸಿದೆ.
ಈ ಕುರಿತು ಮಾರ್ಗದರ್ಶನ ನೀಡಿದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ಪ್ರಯತ್ನಕ್ಕೆ ಜಯ ಸಿಕ್ಕಂತಾಗಿದೆ. ಅವರಿಗೂ ಧನ್ಯವಾದಗಳು.
ಕೂಡಲೇ ಸಚಿವರಾದ @HKPatilINC
ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ ಕಾರ್ಯಪ್ರವೃತ್ತರಾಗಬೇಕೆಂದು ಕೋರುತ್ತಿದ್ದೇನೆ.
#ಕನ್ನಡಅಸ್ಮಿತೆ 💛❤️
ಓಟು ಹಾಕಿದ ಮತದಾರರ ಬಗ್ಗೆ ಒಂದಿಷ್ಟಿದ್ರೂ ಗೌರವ ಇದ್ದಿದ್ದರೆ ರಾಜ್ಯ ಸರಕಾರ ಈ ಕೆಲಸ ಮಾಡುತ್ತಿರಲಿಲ್ಲ..
ಮೊನ್ನೆಯಷ್ಟೆ ಉಸ್ತುವಾರಿ ಸಚಿವ @NCheluvarayaS ಸೇರಿದಂತೆ ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ರೈತ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಕಾವೇರಿ ಆರತಿಗೆ ಒಕ್ಕೊರಲ ವಿರೋಧ ದಾಖಲಾಗಿದೆ.ಇದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ನಂತರ ಕಾವೇರಿ ಆರತಿ ತೀರ್ಮಾನಿಸುವ ಭರವಸೆ ನೀಡಿದ ಸರಕಾರ ಬೆನ್ನ ಹಿಂದೆಯೆ ನಾವು ಮಾಡೋದು ಮಾಡ್ತೀವಿ ಅದೇನ್ ಕಿತ್ಕತಿರೋ ಕಿತ್ಖಳಿ ಅನ್ನೋ ರೀತಯಲ್ಲಿ ಮಂಡ್ಯ ಜಿಲ್ಲೆಯ ರೈತರಿಗೆ ಸವಾಲು ಎಸೆಯುವ ಕೆಲಸ ಮಾಡಿದೆ.
ಕಾಮಗಾರಿ ತಡೆದು ಈ ಸರಕಾರಕ್ಕೆ ಬಿಸಿ ಮುಟ್ಟಿಸಬೇಕು ಅದಕ್ಕೆ ಸಿದ್ದರಾಗೋಣಾ.
"At Hesaru Ghatta, Union government program in Hindi for Karnataka Kannada farmers.
The next target of Hindi Jihad is 'One Country, One Election'."
"Despite all this, the Union government continues to impose Hindi and perpetuate oppression."
I strongly criticise and disapprove of the union government's actions, implying that they are forcing Hindi on non-Hindi speaking regions, particularly Karnataka.
#StopHindiImposition
#ಹಿಂದಿ_ಹೇರಿಕೆ_ವಿರುದ್ಧ_ಸಮರ
ಕಾಂಗ್ರೆಸ್ ಪಕ್ಷದ ಬೆಂಬಲಿಗರು ಸಾವನ್ನು ಸಮರ್ಥನೆ ಮಾಡಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ ದುರಂತ.
ಅಧಿಕಾರದ ಮದ,ಅಡ್ಡ ದಿಡ್ಡಿ ದುಡ್ಡು, ಮಾನವೀಯತೆಯನ್ನು ಮರೆಸುತ್ತದೆ.
#RCBVictoryParade
ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದ ಹಾಗಾಯಿತು, ರಾಜ್ಯ ಸರ್ಕಾರದ ಸಚಿವ ಸಂಪುಟದ ತೀರ್ಮಾನ.
ಈ ಘೋರ ಅನಾಹುತಕ್ಕೆ ಕಾರಣವಾದವರ ತಲೆ ದಂಡ ಆಗಬೇಕಾಗಿತ್ತು,
ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಇಲಾಖೆಗಳ ಅಧಿಕಾರಿಗಳಿಗೆ ಇದೊಂದು ಒಳ್ಳೆಯ ಪಾಠವಾಗಬೇಕು.
ತಪ್ಪು ಯಾರದು? ರಾಜ್ಯ ಸರ್ಕಾರ, ಆರ್ ಸಿ ಬಿ ಆಡಳಿತ ಮಂಡಳಿ, ಕೆ ಎಸ್ ಸಿ ಎ, ಅಭಿಮಾನಿಗಳ ಹುಚ್ಚಾಟ!?
ಕಮಲ್ ಹಾಸನ್ ಸರ್ ಗೆ ನಾನು ದೊಡ್ಡ ಅಭಿಮಾನಿ. ಅವರು ಹಗ್ ಮಾಡಿದ್ರೆ ಮೂರು ದಿನ ಸ್ನಾನ ಮಾಡೋದಿಲ್ಲ. ಅವರ ದೇಹದ ಸ್ಮೆಲ್ ಹಾಗೆ ಇರಬೇಕು ಅಂತ!! ಮೂರು ದಿನ ಅವರ ದೇಹದ ಸ್ಮೆಲ್ ಜೊತೆಗೆ ಜೀವನ ಮಾಡ್ತಿನಿ.
- ಶಿವರಾಜ್ ಕುಮಾರ್ , ಹಿರಿಯ ಕನ್ನಡ ಸಿನಿ ನಟ ಈಗ ಹೊಸ ತಮಿಳು ನಟ
✍️ಆಯುಷ್
(ಶಿವರಾಜ್ ಕುಮಾರ್ ತಮಿಳಿನಲ್ಲಿ ಮಾತಾಡಿದ್ದನ್ನು ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ)
ಬೆಂಗಳೂರಿನ ಹೊಂಬೆಗೌಡ ನಗರದ ಕನ್ನಡ ಯುವಜನ ಸಂಘದಲ್ಲಿ "ಕರ್ಣಾಟ ದೇಶವನ್ನು ಕಟ್ಟಿದ ಐತಿಹಾಸಿಕ ಪುರುಷರು" ವಿಷಯದ ಬಗ್ಗೆ ಉಪನ್ಯಾಸ ನೀಡಿದೆ. ಜೊತೆಗೆ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ರೆಡ್ಡಿ ಇದ್ದಾರೆ.
#ಕನ್ನಡಅಸ್ಮಿತೆ 💛❤️