ನಿಮ್ಮಂತ ಬುದ್ಧಿಜೀವಿಗಳು ಸತ್ಯ ಹೇಳಿದರೆ
ಕೆಲವು ತೆಲೆಗೆ ಮದ ಏರಿದ ಅಂದ ಭಕ್ತರಿಗೆ ನಿಮ್ಮ ಪರಿಕಲ್ಪನೆಯ ಸಮಾಜದ ಸೌಮ್ಯತೆಯನ್ನು ಕಾಪಾಡುವ ಯಾವ ಪರಿಕಲ್ಪನೆ ಇಲ್ಲದೆ ಇರುವುದರಿಂದ
ಎಲ್ಲಾ ರಂಗದಲ್ಲೂ ಕೆಲವರು ಮನೆಯ ಮಠ ಹೆಂಡತಿ ಮಕ್ಕಳಿಗೋಸ್ಕರ ಅಧಿಕಾರ ಎಲ್ಲವನ್ನು ಮಾರಿಕೊಳ್ಳುತ್ತಾರೆ.
@prakashraaj
ನೆಹರು ರಾಜರುಗಳಿಂದ ಭೂಮಿ ಕಸಿದು ದೇಶಕ್ಕೆ ಸೇರಿಸಿದರು
ಮಗಳು ಆ ರಾಜರ ಕೆಳಗಡೆ ಇದ್ದು ಮೆರಿತಾ ಇದ್ದ ಜಮೀನ್ದಾರರ ಕೈ ಇಂದ ಭೂಮಿ ಕಸಿದು ಉಳುವವನಿಗೆ ಕೊಟ್ಟಳು, ಗುಲಾಮಗಿರಿ, ಜೀತ ಪದ್ಧತಿಗೆ ಪಿಂಡ ಬಿಟ್ಟಲು
ಅಪ್ಪ ಮಗಳು ಇಲ್ಲದಿದ್ದರೆ ಇವತ್ತು ತೊಂಬತ್ತು ಪರ್ಸೆಂಟ್ ಜನರ ಬದುಕು ನರಕ ಆಗಿರ್ತಾ ಇತ್ತು.
ಜೀತ ಮಾಡ್ತಾ ಇದ್ರಿ
1983: ಇಂದಿರಾ ಅವರು ಇಂಗ್ಲೆಂಡ್ ರಾಣಿ ಜೊತೆ ಮಾತನಾಡುತ್ತಾ, ಭಾರತದ ವಿಜ್ಞಾನ ಶಕ್ತಿಯನ್ನ ಎದೆತಟ್ಟಿ ಹೇಳಿದ್ರು
ಕೃಷಿಗೆ ಬಾಹ್ಯಾಕಾಶ ತಂತ್ರಜ್ಞಾನ ಹೆಂಗ ಬೇಕು ಅಂತ ದಿಟ್ಟತನ ತೋರಿಸಿದ್ರು.
ಹೀಯಾಳಿಸಿದ್ದ ಅದೇ ಬ್ರಿಟಿಷರು ಇವತ್ತು ಗೌರವದಿಂದ ಕೇಳ್ಬೇಕಾಗಿತ್ತು.
ರಾಜ್ಯದ ವಿದ್ಯುತ್ ವಿತರಣೆಗೆ “ಟಾಟಾ ಪವರ್” ಸಲಿಸಿದ್ದ ಅರ್ಜಿ ತಿರಸ್ಕರಿಸಿ,
ಎಸ್ಕಾಂ ಖಾಸಗೀಕರಣ ಇಲ್ಲ ಅಂತ ಘೋಷಿಸಿದ, ಅಂದಿನ ಜನಪ್ರಿಯ ಇಂಧನ ಸಚಿವ (2013-18) ಈಗಿನ ಮುಖ್ಯಮಂತ್ರಿ @DKShivakumar 🔥
🚨Audio Bomb 🚨
Sadananda Gowda wants to create a negative campaign to oust BV Vijayendra from the party head position.
In this audio he is talking to someone called Pradeep Ji.
Is this audio real or fake only investigation will reveal.
ಎಲ್ಲ ಶುರು ಆಗಿದ್ದು ಇಲ್ಲಿಂದಲೇ.
ಪ್ರದೀಪ್ ತಗೊಂಡ CA ಸೈಟ್ ಪ್ರಶ್ನೆ ಮಾಡಿ ಜೆಡಿಎಸ್ ಅವರು ಕೋರ್ಟಿಗೆ ಹೋದ್ರು.
ಅದಕ್ಕೆ ಪ್ರದೀಪ್ ಕುಮಾರಸ್ವಾಮಿ ಜಮೀನು ಬಗ್ಗೆ ಪ್ರಶ್ನೆ ಮಾಡಿದ್ದಾನೆ.
ತಪ್ಪೇನ್ ಇದೆ ಇದರಲ್ಲಿ. ಅವ್ರು ಮಾಡಿದ್ದು ಸರಿ ಆದ್ರೆ ಇವ ಮಾಡಿದ್ದು ಕೂಡ ಸರಿ.