ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲೊಬರು - ಕೋಟಿ ರಾಮು ರವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.
ದಯಮಾಡಿ ಮನೆಯಲ್ಲಿರಿ. ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಪಾಲಿಸಿ 🙏
ಸಿಂಗಲ್ ಸ್ಕ್ರೀನ್ನಲ್ಲಿ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್!!!
ಅದರ ಜೊತೆ ಮಲ್ಟಿಪ್ಲೆಕ್ಸಲ್ಲೂ ಇದೇ ಚಪ್ಪಾಳೆ, ಕೇಕೆ, ಶಿಳ್ಳೆ ಬಿದ್ರೆ ಅದು ಮಾಸ್ ಗೆ ಬಾಸ್!!! That’s the storm of DBOSS.
I thoroughly enjoyed. Go and watch it with your family.
@dasadarshan sir @TharunSudhir@umap30071
ಆನ್ಲೈನ್ ಮೀಡಿಯಾ ಮಿತ್ರರು ಮತ್ತು ನಮ್ಮ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆ ಕನ್ನಡ ಚಿತ್ರಗಳಿಗೆ ಸದಾ ಬೆನ್ನೆಲುಬಾಗಿರಿ
ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ನಿಮ್ಮ ಈ ದಾಸನ ಕೃತಘ್ನತೆಗಳು 🙏
ನಮ್ಮ ರಾಬರ್ಟ್ ಚಿತ್ರಕ್ಕೆ ಒಳ್ಳೆ ಪ್ರಚಾರ ನೀಡಿ ಎಲ್ಲರಿಗೂ ತಲುಪುವಂತೆ ಮಾಡಿದ ಟಿ.ವಿ. ಹಾಗೂ ಪ್ರಿಂಟ್ ಮೀಡಿಯಾ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಕನ್ನಡ ಚಿತ್ರಗಳಿಗೆ ಹೆಚ್ಚು ಮೀಸಲಾಗಿರಲಿ 🙏
ನಮ್ಮ ಇಡೀ ತಂಡ ಇಷ್ಟಪಟ್ಟು,ಪ್ರೀತಿಯಿಂದ ಮಾಡಿರೋ “ರಾಬರ್ಟ್” ಚಿತ್ರ ಇಂದು ನಿಮ್ಮೆಲ್ಲರ ಮುಂದೆ ಬರಲಿದೆ😍
ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ, ಪ್ರೋತ್ಸಾಹಿಸಿ, ಪೈರಸಿಯನ್ನು ತಡೆಯಿರಿ🙏🏻
Our #Roberrt film is all yours from Today, please shower your love by watching the film only in Theatres❤️
#Roberrt roars in Grand Style. Housefull Boards are decorating all theatres & Multiplexes across Karnataka despite a Massive release 💪👌
Positive Reviews pouring in from all Corners. Amazing performances from Lead & Supporting cast steal the show.
@dasadarshan@TharunSudhir
Such amazing reviews .... superb job team #Robertt ... today is Shivaratri n my frnd @dasadarshan is born on Shivaratri for everyone who didn’t know ... soo Roberrt is double special because this is a gift from him to all of us ... n what an amazing gift
Extraordinary 🤩🤩🤩🤩🤩 everything is extraordinary 🤩🤩🤩🤩🤩🤩 #Roberrt is mind blowing surly a Massive hit 🎯🎯🎯🎯🎯🎯🎯
@dasadarshan sir as Raghava and Robbert has nailed it.💥💥💥💥💥💥💥💥 @TharunSudhir
Bro..... next level bro🔥🔥🔥🔥🔥🔥🔥🔥🔥🔥🔥