ನರಿಯ ತಂತ್ರವನ್ನು ಓದಿದ ಸಿಂಹ! 🦁🔥
Power, Trust & Betrayal Taskನಲ್ಲಿ ನಮ್ಮ Dhanushನ Game Analysis ನೋಡಿದ್ರಾ?
Taskmaster + Mind Player = Single Simha! ♟️❤️#DhanushManjunath#DhanushTrendTM#BBK13
CSK requested Dhoni to take back the captaincy.
MI requested Rohit to take back the captaincy.
RCB never requested Kohli to take back the captaincy.
KOHLI ra kodkallara 🤙🏻🥵🔥
ಮೈಸೂರಿನ ಮಾಜಿ ಸಂಸದನೊಬ್ಬ ಬೀದಿ ಬೀದಿಯಲ್ಲಿ ಬೊಗಳುತ್ತಾ ತಿರುಗಾಡುತ್ತಿದ್ದಾನೆ. ನಾನು ಅವನಿಗೆ ಹೇಳುವುದಿಷ್ಟೇ.
ಲೋ @mepratap, ಕಾಲು ಮುರಿದಿರುವುದರಿಂದ ಸದ್ಯಕ್ಕೆ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ.
ಆದರೆ ನೆನಪಿರಲಿ, ಮುರಿದಿರುವುದು ಕಾಲು, ಆತ್ಮವಿಶ್ವಾಸವಲ್ಲ!
ನಾನು ಮರಳಿ ಬಂದೇ ಬರುತ್ತೇನೆ. ಹೊಸ ವರ್ಷದಲ್ಲಿ ನಿನಗೊಂದು ಉಡುಗೊರೆ ಕೊಟ್ಟೇ ಕೊಡುತ್ತೇನೆ.
Mind it!