ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಂಬಂಧ ಕೊಡಗು ಜಿಲ್ಲೆಯಾದ್ಯಂತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ದಿನಾಂಕ: 15-09-2024ರಂದು ಬೃಹತ್ ಮಾನವ ಸರಪಳಿ ರಚಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳಿಂದ ಮನವಿ. #KarnatakaDemocracyDay2024@SWDGoK@Captain_Mani72
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಂಬಂಧ ಕೊಡಗು ಜಿಲ್ಲೆಯಾದ್ಯಂತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ದಿನಾಂಕ: 15-09-2024ರಂದು ಬೃಹತ್ ಮಾನವ ಸರಪಳಿ ರಚಿಸಲು ಕೊಡಗಿನ ಸಮಸ್ತ ಜನತೆ ಕೈ ಜೋಡಿಸುವಂತೆ ಕೋರಿದೆ.
#KarnatakaDemocracyDay2024@SWDGoK@Captain_Mani72
ದಿ: 02-03-2024ರ ಶನಿವಾರ ಕೊಡಗು ವಿಶ್ವ ವಿದ್ಯಾಲಯ, ಜ್ಞಾನ ಗಂಗೋತ್ರಿ, ಚಿಕ್ಕ ಅಳುವಾರ ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಅದ್ಭುತವಾಗಿ ನೆರವೇರಿತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok
ದಿ: 01-03-2024ರ ಶುಕ್ರವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಅದ್ಭುತವಾಗಿ ನೆರವೇರಿತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok
ದಿನಾಂಕ: 27-02-2024 ಬುಧವಾರದಂದು ಸಂವಿಧಾನ ಜಾಥಾ ಸಂಬಂಧ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಕಟವಾದ ಪ್ರಕಟಣೆಗಳ ಒಂದು ಕಿರು ನೋಟ ನಿಮಗಾಗಿ.
ನಮ್ಮ ಸಂವಿಧಾನ ನಮ್ಮ ಹೆಮ್ಮೆ.
ಧನ್ಯವಾದ,
ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ
#constitutionawarenesskarnataka
ದಿ: 29-02-2024ರ ಗುರುವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಸವನಹಳ್ಳಿ ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಅದ್ಭುತವಾಗಿ ನೆರವೇರಿತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok
ದಿ: 27-02-2024ರ ಮಂಗಳವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆಲೂರು ಸಿದ್ದಾಪುರ ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಅದ್ಭುತವಾಗಿ ನೆರವೇರಿತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok
ದಿ: 26-02-2024ರ ಸೋಮವಾರ ಡಾ|| ಬೀ.ಆರ್ ಅಂಬೇಡ್ಕರ್ ವಸತಿ ಶಾಲೆ, ತೋಳೂರು ಶೆಟ್ಟಳ್ಳಿ ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಅದ್ಭುತವಾಗಿ ನೆರವೇರಿತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok
ದಿ: 25-02-2024ರ ಭಾನುವಾರ ಏಕಲವ್ಯ ಮಾದರಿ ವಸತಿ ಶಾಲೆ, ಬಾಳುಗೊಡು ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Balloon Event, Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಅದ್ಭುತವಾಗಿ ನೆರವೇರಿತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok
ದಿ: 24-02-2024ರ ಶನಿವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಿತಿಮತಿ ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Balloon Event, Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಅದ್ಭುತವಾಗಿ ಮೂಡಿಬಂದಿತ್ತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok
ದಿ: 23-02-2024ರ ಶುಕ್ರವಾರ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಭಾಗಮಂಡಲ ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Students Rally & Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಮಕ್ಕಳ ನೃತ್ಯಗಳೊಂದಿಗೆ ರಂಗೇರಿತ್ತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok
ದಿ: 22-02-2024ರ ಗುರುವಾರ ಡಾ||ಬಿ.ಅರ್ ಅಂಬೇಡ್ಕರ್ ವಸತಿ ಶಾಲೆ, ಭಾಗಮಂಡಲ ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Students Rally & Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಮಕ್ಕಳ ನೃತ್ಯಗಳೊಂದಿಗೆ ರಂಗೇರಿತ್ತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka@ConstitutionGok
ದಿನಾಂಕ: 22-02-2024 ಗುರುವಾರದಂದು ಸಂವಿಧಾನ ಜಾಥಾ ಸಂಬಂಧ ಶಕ್ತಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ಪ್ರಕಟಣೆಯ ಒಂದು ಕಿರು ನೋಟ ನಿಮಗಾಗಿ.
ನಮ್ಮ ಸಂವಿಧಾನ ನಮ್ಮ ಹೆಮ್ಮೆ.
ಧನ್ಯವಾದ,
ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ
#ConstitutionAwarenessKarnataka@ConstitutionGok
ದಿ: 21-02-2024ರ ಬುಧವಾರ ಮಡಿಕೇರಿ ನಗರ ಸಭೆ ವ್ಯಾಪ್ತಿಯಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Balloon Event, Jeep & Auto, Students Rally ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ನಮ್ಮ ಸಂವಿಧಾನ ನಮ್ಮ ಹೆಮ್ಮೆ. #ConstitutionAwarenessKarnataka@ConstitutionGok

ದಿನಾಂಕ: 21-02-2024ರ ಬುಧವಾರದಂದು ಸಂವಿಧಾನ ಜಾಥಾ ಸಂಬಂಧ ವಿವಿಧ ಹೆಸರಾಂತ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಕಟಣೆಗಳ ಒಂದು ಕಿರು ನೋಟ ನಿಮಗಾಗಿ.
ನಮ್ಮ ಸಂವಿಧಾನ ನಮ್ಮ ಹೆಮ್ಮೆ.
ಧನ್ಯವಾದ,
ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ
#ConstitutionAwarenessKarnataka@ConstitutionGok
ದಿನಾಂಕ: 21-02-2024ರ ಬುಧವಾರದಂದು ಸಂವಿಧಾನ ಜಾಥಾ ಸಂಬಂಧ ವಿವಿಧ ಹೆಸರಾಂತ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಕಟಣೆಗಳ ಒಂದು ಕಿರು ನೋಟ ನಿಮಗಾಗಿ.
ನಮ್ಮ ಸಂವಿಧಾನ ನಮ್ಮ ಹೆಮ್ಮೆ.
ಧನ್ಯವಾದ,
ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ
#ConstitutionAwarenessKarnataka@ConstitutionGok
ದಿನಾಂಕ: 20-02-2024ರ ಮಂಗಳವಾರ ಕುಶಾಲನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ "ಸಂವಿಧಾನ ಜಾಗೃತಿ ಜಾಥ" ಕಾರ್ಯಕ್ರಮವನ್ನು ಆಟೋ ರ್ಯಾಲಿ ಬೈಕ್ ರ್ಯಾಲಿ ಹಾಗೂ ಸ್ಥಳೀಯ ಸಂಪ್ರದಾಯಿಕ ಪ್ರದರ್ಶನದ ಮೂಲಕ ಪ್ರಾರಂಭಿಸಲಾಯಿತು. #ನಮ್ಮಸಂವಿಧಾನನಮ್ಮಹೆಮ್ಮೆ#ConstitutionAwarenessKarnataka@ConstituitionGoK
ದಿ: 19-02-2024ರ ಭಾನುವಾರ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Balloon Event, Auto, Students Rally, ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು ನಮ್ಮ ಸಂವಿಧಾನ ನಮ್ಮ ಹೆಮ್ಮೆ #ConstitutionAwarenessKarnataka@ConstitutionGok
ದಿ: 18-02-2024ರ ಭಾನುವಾರ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Balloon Event, Bike, Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ.
#ConstitutionAwarenessKarnataka@ConstitutionGok