ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑
Honouring the legacy of Dr. Rajkumar, a true icon of Indian and Kannada cinema whose presence, voice and spirit continue to inspire generations. Forever our Annavru. 🙏
#ಕರುನಾಡದಿಗ್ಗಜರು #PlayBold #ನಮ್ಮRCB
1️⃣No language Imposition.
2️⃣Peaceful place to live.
3️⃣Everybody speaks the same language.
But why did this happen? How did this happen? What is the root cause?
https://t.co/fuSLEuvilO
ಬೈಯಪ್ಪನಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಮಾರಣಾಂತಿಕ ಹಲ್ಲೆಗೊಳಗಾದ ಯುವಕನನ್ನು ಕಾನೂನಾತ್ಮಕವಾಗಿ ಕಾಪಾಡಲು ಮುಂಜಾವು 4 ಗಂಟೆಯ ತನಕ ಇದ್ದವರಲ್ಲಿ
ಗೌಡರು ಇದ್ದರು, ಲಿಂಗಾಯತರು ಇದ್ದರು, ಬ್ರಾಹ್ಮಣರು ಇದ್ದರು, ಅಹಿಂದವರು ಇದ್ದರು..
ತಮ್ಮ ಕೆಲಸ, ಮನೆ, ಮಕ್ಕಳನ್ನು ಬಿಟ್ಟು ಧೀಡಿರಂತೆ ಅಲ್ಲಿ ಹೋದಾವರಾರಿಗೂ ವಿಕಾಸ್ ನ ಜಾತಿ ಗೊತ್ತಿರಲಿಲ್ಲ.. ಇನ್ನೂ ಕೂಡ ಗೊತ್ತಿಲ್ಲ..
ಗೊತ್ತಿರೋದು ಒಂದೇ .. ಅವನೊಬ್ಬ ಕನ್ನಡಿಗ. ಸಾಮಾನ್ಯ ಕನ್ನಡಿಗ ಎಂದು..
ವಿಕಾಸ್ ಗೆ ಆದ ದುರಂತ ನಮಗೂ ಆಗಬಹುದು, ನಮ್ಮ ಮನೆಯವರಿಗೂ ಆಗಬಹುದು..
ಕನ್ನಡಿಗರು ಕನ್ನಡಕ್ಕಾಗಿ ಅಥವಾ ಕರ್ನಾಟಕ್ಕಾಗಿ ಅಲ್ಲ.. ತಮ್ಮ ತಮ್ಮ ರಕ್ಷಣೆಗಾದರೂ ಕನ್ನಡದ ವಿಚಾರದಲ್ಲಿ ಒಗ್ಗಟ್ಟಾಗಿ ಬಾಳಬೇಕಿದೆ. ಯೋಚಿಸಿ.
A request to @Swiggy. In Bangalore your delivery guy was beaten by an IAF officer who is now playing Victim. Every Video evidence shows he was assaulting the delivery guy. Support him. Don’t get subdued by any pressure. File case and stand by your delivery partner.
The ultimate gangster is here! His eyes have scared more people than the mere sound of a blast! Presenting Dr. Shivraj Kumar's character teaser in #GHOST! #BIGDADDY comes this Dasara
https://t.co/2J2T1iQhg6
@Nimmashivanna@lordmgsrinivas@sandeshpro
#WATCH | Madhya Pradesh Chief Minister Shivraj Singh Chouhan meets Dashmat Rawat and washes his feet at CM House in Bhopal. In a viral video from Sidhi, accused Pravesh Shukla was seen urinating on Rawat.
CM tells him, "...I was pained to see that video. I apologise to you. People are like a God to me...."