@BSBommai ದಯವಿಟ್ಟು ಭ್ರಷ್ಟಾಚಾರ ನಿಲ್ಲಿಸಿ ಪ್ರತಿಭೆಗಳಿಗೆ ಅವಕಾಶ ನೀಡಿ. ಪ್ರತಿ ಸಲ TET ಪರೀಕ್ಷೆ ಬರೆದು ಸಾಕಾಗಿದೆ CET ಮಾಡಿ ಶಿಕ್ಷಕರ ಆಯ್ಕೆ ಮಾಡಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.
@KenGangadhar ಮಕ್ಕಳು ಮನೆಯಲ್ಲಿ ಕೂತು ಕೂತು ಹಾಳಾಗ್ತಾ ಇದ್ದಾರೆ ಶಾಲೆ open ಮಾಡಬೇಕು
ಪ್ರತಿ ವರ್ಷTET ಪರೀಕ್ಷೆ ಮಾಡುವುದು ಅಲ್ಲ
CET ಕೂಡ ಮಾಡಿ
Government ದುಡ್ಡು ಮಾಡೋದು ಮಾತ್ರ ಕೆಲಸ ಕೊಡ್ತಾ ಇಲ್ಲ😢
@KicchaSudeep sir ನಿಮ್ಮನ್ನು ನೋಡಬೇಕು ಅಂತ ಉಡುಪಿಯಿಂದ ಬಂದೆ ನಿಮ್ಮ ಜೊತೆphoto ಸರಿಯಾಗಿ ತೆಗೆಯಲು ಸಾಧ್ಯವಾಗಿಲ್ಲ ನಿಮ್ಮನ್ನುfirst timeನೋಡಿದ ಖುಷಿಗೆ ಎಲ್ಲಾ ಮರೆತು ಹೋಯಿತು. 😍ನನಗೆ ನಿಮ್ಮautograph ಸಿಕ್ಕಿತು ನನ್ನfriend ಮಾಡಿದ 1000 word painting 😘😘😘boss @iampriya06@KSSS_Official_