On this day in 1837, at around 10:45 AM, the brave patriot Shri Guddemane Appaiah Gowda was hanged by the British.
He led the Amara Sulya rebellion, the first people’s uprising to unite common citizens against British rule.
Salutations to the valiant hero
ಸಾಮಾನ್ಯ ಜನರನ್ನೂ ಒಗ್ಗೂಡಿಸಿ ನಾಡಿನಿಂದ ಬ್ರಿಟಿಷರನ್ನು ಹೊಡೆದಟ್ಟಿದ ಮೊದಲ ಹೋರಾಟ “ಅಮರಸುಳ್ಯ ದಂಗೆ” ನಾಯಕರಾದ ಶ್ರೀ ಅಪ್ಪಯ್ಯ ಗೌಡರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು ಇದೆ ದಿನ.
ಅಮರ ವೀರನಿಗೆ ಶತ ಶತ ನಮನಗಳು 🙏
#AmaraSulyaDange #GuddemaneAppaiahGowda
Here is the pin to pin analysis of String case from Ranganna.I urge cong chamchas who is planting fake narative on HDK to answer his questions
#karnatakaPolitics#Karnataka#sting
https://t.co/p8KY2QcPVk
ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲೇ ಕಾಂಗ್ರೆಸ್ ಸರ್ಕಾರವು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8 ರಷ್ಟು ಹೆಚ್ಚಿಸಿ ಕನ್ನಡಿಗರಿಗೆ ತೀವ್ರ ಆಘಾತ ನೀಡಿದೆ.
ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ರೈತರ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡುವ ಬದಲು, ಆರ್ಥಿಕ ದುರಾಡಳಿತದಿಂದ ಬೊಕ್ಕಸವನ್ನು ನಷ್ಟಕ್ಕೀಡು ಮಾಡಿ, ಆ ಹೊರೆಯನ್ನು ಗ್ರಾಹಕರ ಮೇಲೆ ಹೇರಲಾಗುತ್ತಿದೆ. ಇದು ಕನ್ನಡಿಗರಿಗೆ ಮಾಡಿದ ಸ್ಪಷ್ಟ ವಂಚನೆ.
#WATCH | NDA sweeps Karnataka Legislative Council polls, wins All 4 Seats
JD(S) leader and Union Minister HD Kumaraswamy says, "In all the four legislature council elections, NDA candidates have won with a big margin. I extend my best wishes and congratulations to the Prime Minister for this result. It is becasue his hard work for the development of the country, Karnataka's educated graduates and teachers, they voted in favour of the work done by the Prime Minister. The BJP and JD(S) workers also worked hard. The verdict given by the voters suggests that they do not that the present Chief Minister only gives assurances but does not implement. It is also clear that the voters will bless NDA alliance in 2028."
Congratulations to Sri @APRanganath on his victory in the Bangalore Teachers’ Constituency MLC election!
A dedicated party worker who has stood by the @JanataDal_S for decades, leaders like Ranganna are the true backbone and strength of our organisation. Seeing a committed grassroots worker get recognized and emerge victorious brings immense joy and deep satisfaction to every party worker like me.
I wish him all the success for his upcoming tenure. With his rich experience in public life, I am confident he will be a strong, effective voice for teachers in the Legislative Council and work tirelessly for their welfare.
Dear @RahulGandhi Sir,
No EVMs to blame, state machinery in your hands, and election conducted via paper ballots.
Yet, NDA’s Shri A.P. Ranganath wins the Bengaluru Teachers’ Constituency MLC election!
Now that educated teachers voted on paper right under your government’s nose, what’s today’s excuse, “Paper Chori”?
Congratulations to A.P. Ranganath and all NDA leaders and Karyakarthas of @BJP4Karnataka and @JanataDal_S !
613D Checkmate by CM sir 🔥 🫡
Chanakya of Karnataka 🔥 🫡🙇
ಛಲ ಬಿಡದೇ ಆಡಳಿತ ಸರ್ಕಾರದ ಅಭ್ಯರ್ಥಿ #ಪುಟ್ಟಣ್ಣ ನನ್ನು ಸೋಲಿಸಿ ಜಯಭೇರಿ ಬಾರಿಸಿದ Ranganatha A p ಅವರಿಗೆ ಅಭಿನಂದನೆಗಳು 🤟..
2028ರ ಚುನಾವಣೆಗೆ ಇದು ಮುನ್ನುಡಿ 💛❤️.
#JdsGenZ
Congratulations to @APRanganath on winning the Teachers Constituency MLC election!This victory proves that JDS has deep roots among the educated and intellectuals of Karnataka.
@JanataDal_S | @hd_kumaraswamy
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಶ್ರೀ ಎ.ಪಿ. ರಂಗನಾಥ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಈ ಐತಿಹಾಸಿಕ ಗೆಲುವಿಗಾಗಿ ಅಹೋರಾತ್ರಿ ಶ್ರಮಿಸಿದ ಮೈತ್ರಿಕೂಟದ ಎರಡೂ ಪಕ್ಷಗಳ (@BJP4Karnataka ಮತ್ತು @JanataDal_S ) ಮುಖಂಡರು, ಪದಾಧಿಕಾರಿಗಳು ಹಾಗೂ ಮುಖ್ಯವಾಗಿ ಎನ್.ಡಿ.ಎ ಮೈತ್ರಿಕೂಟದ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಗೌರವಾನ್ವಿತ ಶಿಕ್ಷಕರ ಸಮುದಾಯಕ್ಕೆ ನನ್ನ ಧನ್ಯವಾದಗಳು.
ವಿಶೇಷವಾಗಿ, ಎರಡೂ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತ ಬಂಧುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಾವು ಎರಡೂ ಪಕ್ಷಗಳು ಒಂದಾಗಿ, ಹೆಗಲಿಗೆ ಹೆಗಲು ಕೊಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ಈ ಅದ್ಭುತ ಫಲಿತಾಂಶ ಲಭಿಸಿದೆ. ಕಾರ್ಯಕರ್ತರ ಈ ಅಪಾರ ಶ್ರಮ ಮತ್ತು ಒಗ್ಗಟ್ಟೇ ನಮ್ಮ ಗೆಲುವಿನ ನೈಜ ಶಕ್ತಿ.
ಜನವಿರೋಧಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಈ ಚುನಾವಣೆ ಸ್ಪಷ್ಟ ಮುನ್ನುಡಿ ಬರೆದಿದ್ದು, ಅಧಿಕಾರದಿಂದ ಕಾಂಗ್ರೆಸ್ ನಿರ್ಗಮನದ ದಿನಗಳು ಈಗಿನಿಂದಲೇ ಆರಂಭವಾಗಿವೆ.
ಅಹೋರಾತ್ರಿ ಶ್ರಮಿಸಿ ಈ ಭರ್ಜರಿ ಗೆಲುವಿಗೆ ಕಾರಣರಾದ ಪ್ರತಿಯೊಬ್ಬ ಕಾರ್ಯಕರ್ತ ಮಿತ್ರರಿಗೂ ಮತ್ತೊಮ್ಮೆ ವಿಶೇಷ ಧನ್ಯವಾದಗಳು!
@DefeScope Then ask your state CM to build good IT infrastructure, companies and roads in your state, so that your people don't have to migrate to Karnataka for jobs and then complain about not wanting to learn Kannada.