ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ನಾಡ ಬಾವುಟವನ್ನ ಹೊಸ ವಿನ್ಯಾಸ ನೀಡಿ, ಕಾನೂನಿನ ಮಾನ್ಯತೆಗಾಗಿ ಕೇಂದ್ರಕ್ಕೆ ಸಲ್ಲಿಸಲಾಗಿದೆ ಆದರೆ ಮನವಿ ಸಲ್ಲಿಸಿ ಹಲವಾರು ವರ್ಷಗಳಾದರು ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.(1)
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
ಕನ್ನಡಿಗರ ಮೇಲೆ ಹಿಂದಿಹೇರಿಕೆ ಬೇಡ, ಉತ್ತರಭಾರತದ ಸಂಸ್ಕೃತಿ ಹೇರಿಕೆ ಬೇಡ
ಮಾನ್ಯತಾ ಟೆಕ್ ಪಾರ್ಕ್ ಬಳಿ ದಿವಾಳಿ ಅಂತ ಹಾಕಲು ಸಿದ್ಧತೆ ಆಗಿದ್ದು
ಕನ್ನಡಪ್ರೇಮಿಯೊಬ್ಬರು ನನ್ನ ಗಮನಕ್ಕೆ ತಂದರು.ಸಂಬಂಧಪಟ್ಟ ಮ್ಯಾನೇಜ್ಮೆಂಟ್ ಗೆ ನಾನು ಖುದ್ದಾಗಿ ಕರೆ ಮಾಡಿ ದಿವಾಳಿ ತೆಗೆದು ಕನ್ನಡದಲ್ಲಿ ಹಾಕಲು ಹೇಳಿದೆ.
ಈಗ ದಿವಾಳಿ ಫಲಕ ಹೋಗಿ ದೀಪಾವಳಿ ಬಂದಿದೆ.
ಕಾವೇರಿ ಉಳಿವಿಗೆ ನಮ್ಮ ಆಳುವ ಸರ್ಕಾರಕ್ಕೆ,ಸದ್ದೇ ಮಾಡದ ಸಂಸದರಿಗೆ ನಮ್ಮ ಒತ್ತಾಯ ಮಾಡೋಣ
ಇಂದು ಸಂಜೆ ಟ್ವಿಟ್ಟರ್ ಅಭಿಯಾನ
ಇಡೀ ಇಡೀ ದೇಶಾದ್ಯಂತ ಸುದ್ದಿಯಾಗಲಿ
#ಕಾವೇರಿನಮ್ಮದು
ಇಂದು ಸಂಜೆ 6 ರಿಂದ ಟ್ವಿಟರ್ ಟ್ರೆಂಡ್
#ಕಾವೇರಿ ನಮ್ಮದು
25/09/2023
ಸಮಯ ಮಾಡಿಕೊಂಡು ಭಾಗವಹಿಸಿ ಗೆಳೆಯರೇ
ಈ ಹ್ಯಾಶ್ ಟ್ಯಾಗ್ ಬಳಸಿ
#ಕಾವೇರಿನಮ್ಮದು
#ನಮಗೆ_ದ್ವಿಭಾಷೆ_ನೀತಿ_ಬೇಕು
We karnataka peoples don't want any hindi language . even tamil nadu also don't have hindi language , why should we accept and want to continue this .
We want two language policy