ಈ ದಿನ ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮೂಡ ಸರ್ ಅವರು ನಮ್ಮ ಕಾಲೇಜಿಗೆ ಭೇಟಿ ಮಾಡಿ, DEO post creation ಬೇಡಿಕೆಯನ್ನು ಈಡೇರಿಸಲು ಭರವಸೆ ನೀಡಿದರು.
@BasavarajMatti5#fightforDEO#CreateDEOpost
ಸತತವಾಗಿ ಮೂರನೇ ದಿನದ ಹೋರಾಟ...... ಇನ್ನೂ ಕೂಡ ನಮ್ಮ ಹೋರಾಟಕ್ಕೆ ಸ್ಪಂದಿಸದ ಸರ್ಕಾರಕ್ಕೆ ದಿಕ್ಕಾರ ದಿಕ್ಕಾರ.........JUSTICE FOR DAIRY SCIENCE STUDENTS##JUSTICE FOR DEO POST✊✊
Students of Dairy Science College, Bengaluru r protesting agnst the Government frm 10 march 2023 for Creating DEO(Dairy Extension Officer)post. Evn though all the formalities hve been compltd for creation of DEO post, it has been rejected by FD.#DEOpost#JusticeforDt – at Hebbal
ಬೊಮ್ಮಾಯಿ ಸರ್ ಹೇಳಿ ನಿಮ್ಮ ಸರ್ಕಾರದಿಂದ ರೈತರ ಮಕ್ಕಳಿಗೆ ಏನು ಸಹಾಯ ಮಾಡಿದ್ದೀರಾ??, ಹಾಲು ಮಂಡಳಿ ಹಾಗೂ ಹೈನು ವಿಜ್ಞಾನ ಕಾಲೇಜ್ ತೆರೆದಿದ್ದಿರಿ, ಆದರೆ ಆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರ್ಕಾರದ ಅಡಿಯಲ್ಲಿ ಒಂದು ಹುದ್ದೆಯನ್ನಾದರೂ ನೀಡಿದ್ದೀರಾ??
ಇದು ನಿಮ್ಮ ಸರ್ಕಾರದ ಸಾಧನೆ!!!!!,🤦🙆
@CMofKarnataka@BSBommai Students of Dairy Science College, Bengaluru are protesting against the Government from 10th march 2023 to create DEO(Dairy Extension Officer)post.
Even though all the formalities have been completed for creation of DEO post, it has been rejected by FD.
#DEOpost#JusticeforDt
"ಹಾವೇರಿಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಆಗಬೇಕೆಂಬ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ, ಹಾವೇರಿಯಿಂದಲೇ ಪ್ಯಾಕೆಟ್ ಮಾಡಿ ಹಾಲನ್ನು ಪೂರೈಸುವ ಕನಸನ್ನು ಸಹ ಈಗ ನನಸು ಮಾಡಲಾಗಿದೆ." ಮುಖ್ಯಮಂತ್ರಿ: @BSBommai
ಶಿಕ್ಷಣ ಕೊಟ್ಟು ಹುದ್ದೆ ನೀಡದ ಸರ್ಕಾರಕ್ಕೆ ಧಿಕ್ಕಾರ...!ಧಿಕ್ಕಾರ...! ಧಿಕ್ಕಾರ..! ಧಿಕ್ಕಾರ...!
ನಮ್ಮ ಆಗ್ರಹ ಹೈನು ವಿಸ್ತರಣಾಧಿಕಾರಿ ಹುದ್ದೆಗಾಗಿ....
ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಬಹಿಷ್ಕಾರ...
@
ಈ ದಿನ ಹೆಬ್ಬಾಳ ಕ್ಷೇತ್ರದ ಶಾಸಕರಾದ ಬೈರತಿ ಸುರೇಶ್ ಸರ್ ರವರನ್ನ ಭೇಟಿಮಾಡಲಾಯಿತು. ಅವರು ನಮ್ಮ ಬೇಡಿಕೆ ಗೆ ಆಲಿಸಿದರು ಹಾಗು ಸೋಮವಾರ ನಮ್ಮ ಕಾಲೇಜಿಗೆ ಭೇಟಿ ಮಾಡಿ ನಿಮ್ಮ ಬೇಡಿಕೆಗಳನ್ನು ಆಲಿಸುತ್ತೇನೆಂದು ಭರವಸೆ ನೀಡಿರುತ್ತಾರೆ.
@byrathi_suresh#fightforDEO#CreateDEOpost