ಸತತವಾಗಿ ಮೂರನೇ ದಿನದ ಹೋರಾಟ...... ಇನ್ನೂ ಕೂಡ ನಮ್ಮ ಹೋರಾಟಕ್ಕೆ ಸ್ಪಂದಿಸದ ಸರ್ಕಾರಕ್ಕೆ ದಿಕ್ಕಾರ ದಿಕ್ಕಾರ.........JUSTICE FOR DAIRY SCIENCE STUDENTS##JUSTICE FOR DEO POST✊✊
ಬೊಮ್ಮಾಯಿ ಸರ್ ಹೇಳಿ ನಿಮ್ಮ ಸರ್ಕಾರದಿಂದ ರೈತರ ಮಕ್ಕಳಿಗೆ ಏನು ಸಹಾಯ ಮಾಡಿದ್ದೀರಾ??, ಹಾಲು ಮಂಡಳಿ ಹಾಗೂ ಹೈನು ವಿಜ್ಞಾನ ಕಾಲೇಜ್ ತೆರೆದಿದ್ದಿರಿ, ಆದರೆ ಆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರ್ಕಾರದ ಅಡಿಯಲ್ಲಿ ಒಂದು ಹುದ್ದೆಯನ್ನಾದರೂ ನೀಡಿದ್ದೀರಾ??
ಇದು ನಿಮ್ಮ ಸರ್ಕಾರದ ಸಾಧನೆ!!!!!,🤦🙆
Dairy science college, Hebbal, bangaluru......
We are fighting to create a "DEO POST(Dairy extension officer)",i request all of u to join your hands and rise your voice and step forward to support us🥺...
@Dairy__students@BSBommai@BSYBJP@rsprasad@PrabhuChavanBJP ....
ಹೈನು ವಿಜ್ಞಾನ ಮಹಾವಿದ್ಯಾಲಯ ಬೆಂಗಳೂರು, ವಿದ್ಯಾರ್ಥಿಗಳು ಹೈನು ವಿಸ್ತರಣಾಧಿಕಾರಿ ಹುದ್ದೆಗಾಗಿ ಸಲ್ಲಿಸಿದ ಮನವಿಯನ್ನು ಸರ್ಕಾರ ತಿರಸ್ಕರಿಸಿದೆ.
ಈ ಕಾರಣಕ್ಕಾಗಿ ಇಂದಿನಿಂದ ದಿನಾಂಕ 10 /3/2023 ರಿಂದ ಸರ್ಕಾರದ ಸೂಕ್ತ ಪ್ರತಿಕ್ರಿಯೆ ಬರುವವರೆಗೂ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ.
#DEOpost@BSBommai@timesofindia
Students of Dairy Science College, Bengaluru r protesting agnst the Government frm 10 march 2023 for Creating DEO(Dairy Extension Officer)post. Evn though all the formalities hve been compltd for creation of DEO post, it has been rejected by FD.#DEOpost#JusticeforDt – at Hebbal