ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಲಭ್ಯವಾಗುವುದು ಖಾಸಗಿ ಬಸ್ ಗಳ ಮೂಲಕ. ಇಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. (1/2)
ತುಳುನಾಡಿನ ಬಗ್ಗೆ ಏನೂ ಅರಿಯದವರು ನಾಲಗೆ ಹರಿಬಿಡುವುದು ಕಂಡಾಗ ವಾಕರಿಕೆ ಬರುತ್ತದೆ. ತುಳುನಾಡಿನ ಸೃಷ್ಟಿಕರ್ತ ಪರಶುರಾಮ ಅಲ್ಲ. ತುಳುನಾಡು ಬೌಗೋಳಿಕ ಸನ್ನಿವೇಶ, ಸ್ಥಾನಪಲ್ಲಟಗಳಿಂದ ಸೃಷ್ಟಿಯಾಗಿರುವ ಭೂಮಿ. ಹಾಗೂ ಪೌರಾಣಿಕ ಐತಿಹ್ಯ ನಂಬಬೇಕೆಂದರೆ ಅಲ್ಲಿ ಇರಬೇಕಾದದ್ದು ತುಳುವರ ಆದಿಕುಲ ದೈವ ಬೆರ್ಮರು.
@DesiDaastan ಇವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂತಲ್ಲ. ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಬಂದ್ಬಿಡತ್ತೆ, ಅಂದಹಾಗೆ ತುಳುನಾಡ ಸೃಷ್ಟಿಕರ್ತ ಪರುಷುರಾಮ ಥೀಮ್ ಪಾರ್ಕ್ ಮಾಡಿದ್ದು ಕಾಂಗಿ ಗುಲಾಮರಾ?
@OfTulunad @ArunPutthila @nalinkateel ನಮ್ಮ ನಮ್ಮ ಜಾತಿದಕುಲು ವಿನ್ ಆವೊಡು. ಅವ್ ಕಾಂಗ್ರೇಸ್ ಆವಡ್ ಬಿಜೆಪಿ ಆವಡ್. ಉಲ���ಿರ್ದ್ ಉಲಯಿ ಮಾಂತೆರ್ಲಾ ಜಾತಿವಾದಿಲು. ಪಿದಯಿಕ್ ಮಾತ್ರ ಧರ್ಮ ಸಂಸ್ಕೃತಿ ಸಹಭಾಳ್ವೆ ಸಾಮಾಜಿಕ ನ್ಯಾಯ.
ಧರ್ಮ ರಕ್ಷಕರೆಂದು ಹೇಳಿಕೊಂಡು ತಿರುಗುವವರಲ್ಲಿ ನಿಮ್ಮ ಧರ್ಮದ ವ್ಯಾಖ್ಯಾನ ಏನು ಎಂದು ಕೇಳಿ? ಮಾತೃ ಭಾಷೆ ಮತ್ತು ಮಾತೃ ನೆಲ ಮರೆತ ಧರ್ಮ ಯಾವುದು? ತುಳುನಾಡಿನ ಧರ್ಮ ರಕ್ಷಕರಿಗೆ ತುಳುನಾಡಿನ ಅಳಿವು ಉಳಿವು ಬೇಕಾಗಿಲ್ಲ. ತುಳು ಭಾಷೆ ಬೇಕಾಗಿಲ್ಲ. ಇದೆಂತಹ ಧರ್���? ಸ್ವಭೂಮಿ ಸ್ವ ಭಾಷೆಗೆ ಮಹತ್ವ ನೀಡದೇ ಇರುವುದು?