ಬೆಂಗಳೂರಿನ COVID Care Centre ಗಳಲ್ಲಿ ಒಂದಾದ ಹಜ್ ಭವನದಲ್ಲಿರುವ #COVID19 ರೋಗಿಗಳು ಹಾಗೂ ವೈದ್ಯರೊಂದಿಗೆ VC ಮೂಲಕ ಮಾತನಾಡಿದೆ. ಸರ್ಕಾರ ನೀಡುತ್ತಿರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.
ಎಲ್ಲಾ ಕೋವಿಡ್ ಕೇರ್ ಕೇಂದ್ರಗಳಲ್ಲಿ ಸರ್ಕಾರ ವಿಶೇಷ ಕಾಳಜಿಯಿಂದ ಸೌಕರ್ಯಗಳನ್ನು ಕಲ್ಪಿಸಿದೆ.
@CMofKarnataka
Respected Sir @CMofKarnataka
Our State is facing lots of problems Due to the covid19 .At this point The State government is not responding for students problems And your planning for diploma Exams in July 15 how ur so careless about the students. Respond Soon @BSYBJP
ಸರ್ ಮೊದಲು ನೀವು ವಿದ್ಯಾರ್ಥಿಗಳಿಗೆ ಹೇಳಬೇಕಾಗಿದ್ದ ನಿರ್ಧಾರವನ್ನು ಹೇಳಿ .
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋರೋನ ಸೋಂಕು ಇದರಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರು ಪೆರು ಆಗಿದೆ .ಇದರ ನಡುವೆ ಡಿಪ್ಲೋಮ ಪರೀಕ್ಷೆ ಬೇಕಾ ? ಮಾತಾಡಿ @drashwathcn
ಮಾನ್ಯ ಮುಖ್ಯಮಂತ್ರಿಗಳೇ @BSYBJP ಇಂದು ನಮ್ಮ ರಾಜ್ಯದಲ್ಲಿ 1925 ಪಾಸಿಟಿವ್ ಕೇಸ್ ಪತ್ತೆಯಾಗಿದೆ .
ಡಿಪ್ಲೋಮ ಪರೀಕ್ಷಾ ದಿನಾಂಕ ನೀವು ನಿಗದಿ ಮಾಡಿದ್ದೀರಾ .ಇಷ್ಟು ಕೇಸ್ ನಡುವೆಯೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದು ಅಷ್ಟು ಮುಖ್ಯವೇ ? ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರಲಿ ಪರೀಕ್ಷೆ ಮುಂದೂಡಬೇಕು ಆದಷ್ಟು ಬೇಗ .
ಡಿಪ್ಲೋಮ ಪರೀಕ್ಷಾ ವೇಲಾ ಪಟ್ಟಿಯನ್ನು ನೀವು ಪ್ರಕಟಿಸಿದ್ದೀರಾ ಅಲ್ಲವೇ ಇಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರಿಯೋದ್ ?
ರಾಜ್ಯದ ವಿದ್ಯಾರ್ಥಿಗಳಿಗೆ ಮನೆಯಿಂದ ಹೊರ ಬರಲು ಹೇಗೆ ಸದ್ಯ ಈಗ ಸಚಿವರೇ ?
@drashwathcn#promotediplomastudents#savekarnatakastudents
Do Government has the required facilities to conduct the exams without spreading the corona virus in students community. What guarantee will the government give that the students health won't be at risk? #promotdiplomastudents#savekarnatakastudents
Diploma time tables are announced . The education minister is silent why so ?
Sir u told Without class u won’t conduct exams now what ur doing ? Did you forget ? Your words @drashwathcn#savekarnatakastudents#promotediplomastudents
It’s not gonna happen ! Don’t worry
Who tells so it’s foolishness really As a elected members they need to knw the situation of every single student’s @drashwathcn@BSYBJP@Karnataka_DIPR
ರಾಜ್ಯದಲ್ಲಿ ಡಿಪ್ಲೋಮ ಪರೀಕ್ಷಾ ದಿನಾಂಕವನ್ನು ಆದಷ್ಟು ಬೇಗ ಮುಂದೂಡಬೇಕು .ಸಚಿವರೇ ಆದಷ್ಟು ಬೇಗ ನಿರ್ಧಾರವನ್ನು ತಿಳಿಸಿ .ನಿಮ್ಮ ಹುದ್ದೆಗೆ ಇರುವ ಗೌರವವನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸಬೇಕು ಎಂದು ಕೇಳಿಕೊಳ್ಳುತ್ತೇನೆ .@drashwathcn@BSYBJP@BJP4Karnataka
ಡಿಪ್ಲೋಮ ವಿದ್ಯಾರ್ಥಿಗಳ ಪರೀಕ್ಷೆ ಜೂಲೈ 15 ಕ್ಕೆ ನಿಗದಿ ಮಾಡಿದ್ದೀರಾ ,ಹೊರ ರಾಜ್ಯದಲ್ಲಿ ಇರುವ ವಿದ್ಯಾರ್ಥಿಗಳು ಈಗ ಹೇಗೆ ಬರುವುದು ? ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಮಯದಲ್ಲಿ ಪರೀಕ್ಷೆ ಬರೆಯುವುದು ಅಷ್ಟು ಮುಖ್ಯವೇ ? .ಪರೀಕ್ಷೆ ಮುಂದೂಡ ಬೇಕೆಂದು ವಿದ್ಯಾರ್ಥಿಗಳ ಪರವಾಗಿ ಕೇಳಿಕೊಳ್ಳುತ್ತನೆ .@drashwathcn
ಇಂದು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ .ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಆಗುವ ಸಮಸ್ಯೆಗಳನ್ನು ಹೇಳಿ ಅವರಿಗೆ ಆನ್ಲೈನ್ ಶಿಕ್ಷಣದ ತರಗತಿಗಳು ಹೇಗೆ ಆಗುತ್ತಿದೆ ಎಂದು ಮಾಹಿತಿಗಳನ್ನೂ ನೀಡಿದೆವು .@drashwathcn@PMadhwaraj@NSUIKarnataka