"ಪರವಾನಗಿ ಭೂ ಮಾಪಕರ ನೋವು ಯಾರಿಗೂ ಕಾಣುತ್ತಿಲ್ಲ ಸಾರ್...
ರೈತರ ಜಮೀನು ಸಮಸ್ಯೆ ಬಗೆಹರಿಸುವಾಗ ನಾವು ಬೇಕು.
ಸರ್ಕಾರದ ಗುರಿ ತಲುಪಿಸುವಾಗ ನಾವು ಬೇಕು.
ಆದರೆ ನಮ್ಮ ಬದುಕಿನ ಪ್ರಶ್ನೆ ಬಂದಾಗ ಮಾತ್ರ
ನಮ್ಮನ್ನು ಎಲ್ಲರೂ ಮರೆತುಬಿಡುತ್ತಾರೆ.
ನಮ್ಮ ಸೇವೆ ಬೇಕು,
ಆದರೆ ನಮ್ಮ ಬದುಕಿಗೆ ಭದ್ರತೆ ಬೇಡವ�� ಸಾರ್?"
#JusticeForLicensedSurveyors
"ನಾವು ಕೇಳಿದ್ದು ಅಧಿಕಾರವಲ್ಲ ಸಾರ್...
ನಾವು ಕೇಳಿದ್ದು ಗೌರವಯುತ ಬದುಕು ಮಾತ್ರ.
ಇಷ್ಟು ವರ್ಷ ಸೇವೆ ಮಾಡಿದ ನಂತರವೂ
'ನಾಳೆ ಏನಾಗುತ್ತದೋ?' ಎಂಬ ಭಯದಲ್ಲೇ ಬದುಕುತ್ತಿದ್ದೇವೆ.
ನಮ್ಮ ಹೋರಾಟದ ಹಿಂದೆ ರಾಜಕೀಯ ಇಲ್ಲ,
ನಮ್ಮ ಕಣ್ಣೀರಿನ ಹಿಂದೆ ಸಾವಿರಾರು ಕುಟುಂಬಗಳ ನೋವಿದೆ.
#JusticeForLicensedSurveyors
"ಸಾರ್...
ನಮ್ಮ ನೋವು ಇಷ್ಟು ಚಿಕ್ಕದಾಗಿತ್ತೇ ನಿಮಗೆ?
ವರ್ಷಗಳ ಕಾಲ ಸರ್ಕಾರದ ಕೆಲಸ ಮಾಡಿದೆವು,
ರೈತರ ಕಷ್ಟಗಳಿಗೆ ಸ್ಪಂದಿಸಿದೆವು,
ಬಿಸಿಲು-ಮಳೆ ಎನ್ನದೆ ಕರ್ತವ್ಯ ನಿರ್ವಹಿಸಿದೆವು.
ಆದರೆ ಇಂದು ನಮ್ಮದೇ ಬದುಕು ಬೀದಿಗೆ ಬಂದಾಗ,
ನಮ್ಮ ಪರವಾಗಿ ಮಾತನಾಡುವಷ್ಟು ಸೌಜನ್ಯ ತೋರಿಸಲಿಲ್ಲ
#JusticeForLicensedSurveyors
"ಸರ್, ನೀವು ಮಾಡಿದ ಕೆಲಸಕ್ಕೆ ಕೂಲಿ ಪಡೆದಿದ್ದೀರಿ.
ಆದರೆ ವರ್ಷಗಳಿಂದ ಸರ್ಕಾರದ ಕೆಲಸ ಮಾಡುತ್ತಿರುವ ಪರವಾನಗಿ ಭೂ ಮಾಪಕರ ಕೂಲಿ ಇನ್ನೂ ಬಾಕಿಯೇ ಇದೆ. ನಮ್ಮನ್ನು ಖಾಯಂಗೊಳಿಸಿ.
ಇಲ್ಲವಾದಲ್ಲಿ ��ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವವನ್ನು ಕೂಡಲೇ ಜಾರಿಗೊಳಿಸಿ. ದುಡಿಯುವವರಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ."
@DKShivakumar @DKSureshINC
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ @DKShivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏
ತಮ್ಮ ನೇತೃತ್ವದಲ್��ಿ ರಾಜ್ಯವು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲಿ. ಸುಭದ್ರ, ಸಮೃದ್ಧ ಕರ್ನಾಟಕ ನಿರ್ಮಾಣ���್ಕೆ ಶುಭ ಹಾರೈಸುತ್ತೇನೆ.
ಸೂರಜ್ ತಲಗೇರಿ
ಅಧ್ಯಕ್ಷರು
ಉತ್ತರ ಕನ್ನಡ ಜಿಲ್ಲೆಯ ಪರವಾನಗಿ ಭೂಮಾಪಕರ ಸಂಘ (ರಿ)
Vijayapura LS Team met Hon’ble MLA Basanagowda Patil Yatnal Sir at his residence and discussed the ongoing issues, rights, and future of Licensed Surveyors. Strong unity, commitment, and support from the team towards the LS movement. ✊🙏
#KLSWA#LicensedSurveyors@BasanagoudaBJP
ಅನ್ಯಾಯ ಎಲ್ಲಿ ಆಗುತ್ತೋ ಹಾಗೂ ಪ್ರಾಮಾಣಿಕತೆ ಇದ್ದಲ್ಲಿ ಪ��ರಶ್ನೆ ಮಾಡುವ ಅಧಿಕಾರ @BasanagoudaBJP ನಮ್ಮ ಗೌಡ್ರುದು.. 🙏
ಕೇಳುವ ಪ್ರಶ್ನೆಯಲ್ಲಿ ಸ್ವಾರ್ಥಕ್ಕಿಂತಲೂ ಹೆಚ್ಚಾಗಿ ಕಾಳಜಿ ಇರುತ್ತದೆ 🙏
#justiceforlicensedsurveyors
ಗೌರವಾನ್ವಿತ @BasanagoudaBJP ಸರ್ — ಹೃತ್ಪೂರ್ವಕ ಧನ್ಯವಾದಗಳು 🙏
"ಗೌರವಯುತ ಬದುಕು" ಮತ್ತು "ಸೇವಾ ಭದ್ರತೆ" — ತಾವು ಬಳಸಿದ ಈ ಪದಗಳೇ 7,500+ ಪರವಾನಗಿ ಭೂಮ��ಪಕರ ಬೇಡಿಕೆ.
27 ವರ್ಷಗಳ ನಂತರ ಒಬ್ಬ ಶಾಸಕ ಧ್ವನಿ ಎತ್ತಿದ್ದಾರೆ.
@siddaramaiah ಸರ್ — ಆದ್ಯತೆಯ ಮೇಲೆ ಪರಿಗಣಿಸಿ.
@BasanagoudaBJP 1999: ರಾಜ್ಯದಲ್ಲಿ 3 ಲಕ್ಷ ಪೋಡಿ ಪ್ರಕರಣ ಬಾಕಿ. ಸರ್ಕಾರಕ್ಕೆ ಪರಿಹಾರ ಬೇಕಿತ್ತು.
ಆಗ ಹುಟ್ಟಿತು — ಪರವಾನಗಿ ಭೂಮಾಪಕ ವ್ಯವಸ್ಥೆ (KLR Act 14/1999).
ನಾವು ಸಮಸ್ಯೆ ಬಗೆಹರಿಸಿದೆವು. 27 ವರ್ಷ ಸೇವೆ ಸಲ್ಲಿಸಿದೆವು.
ಈಗ ಸರ್ಕಾರ ನಮ್ಮನ್ನು ಮರೆತಿದೆಯೇ?
@siddaramaiah@krishnabgowda#JusticeForLicensedSurveyors