ಅಸ್ಪೃಶ್ಯತೆಗೆ ವಿರೋಧ — ಸಂವಿಧಾನದ ಸಮಾನತೆಯ ಪರವಾಗಿ ಬೆಂಗಳೂರು ವಿಶ್ವವಿದ್ಯಾಲಯ ಧ್ವನಿ! ✊🏽
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದಲ್ಲಿ ಭಾಷಣ ಮಾಡಿದ ನಂತರ, ಅವರು ಭಾಷಣ ಮಾಡಿದ ಸ್ಥಳವನ್ನು ಕೆಲವರು ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದ ಘಟನೆ ಅತ್ಯಂತ ಕಳವಳಕಾರಿ. ಇದು ಜಾತಿ ಆಧಾರಿತ ಅಸ್ಪೃಶ್ಯತೆಯ ಮನೋಭಾವ ಇನ್ನೂ ಸಮಾಜದಲ್ಲಿ ಜೀವಂತವಾಗಿರುವುದನ್ನು ತೋರಿಸುತ್ತದೆ.
“ಅಸ್ಪೃಶ್ಯತೆ ಈಗ ಆಚರಣೆಯಲ್ಲ” ಎಂದು ಹೇಳುವವರು ಇದಕ್ಕೆ ಏನು ಉತ್ತರ ನೀಡುತ್ತಾರೆ?
ಇದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಿಗೇ ಎದುರಾಗಿರುವ ಸ್ಥಿತಿಯಾದರೆ, ಸಾಮಾನ್ಯ ದಲಿತ, ಹಿಂದುಳಿದ ಅಥವಾ ಶೋಷಿತ ವ್ಯಕ್ತಿಯ ಪರಿಸ್ಥಿತಿ ಏನು?
ದೇಶದ ರಾಷ್ಟ್ರಪತಿಯವರಿಗೂ ಜಾತಿ ಆಧಾರಿತ ಅವಮಾನ ಎದುರಾಗುವ ಘಟನೆಗಳ ಕುರಿತು ಪ್ರಶ್ನೆಗಳು ಎದ್ದಿರುವಾಗ, ನಮ್ಮ ಸಮಾಜ ನಿಜವಾಗಿಯೂ ಅಸ್ಪೃಶ್ಯತೆಯಿಂದ ಮುಕ್ತವಾಗಿದೆಯೇ?
ಇದು ಕೇವಲ ಖರ್ಗೆಯವರ ಪ್ರಶ್ನೆಯಲ್ಲ — ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಘನತೆಯ ಪ್ರಶ್ನೆ.
ಅಸ್ಪೃಶ್ಯತೆ ನಿರ್ಮೂಲನೆಗಾಗಿ ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ವತಿಯಿಂದ ಸಾಂಕೆತಿಕ ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆ.
ಜಾತಿಯ ಹೆಸರಿನಲ್ಲಿ ಶುದ್ಧ–ಅಶುದ್ಧ ಎನ್ನುವ ಮನಸ್ಥಿತಿಗೆ ಅಂತ್ಯವಾಗಲಿ.
ಸಮಾನತೆ, ಮಾನವ ಘನತೆ ಮತ್ತು ಸಂವಿಧಾನ ಗೆಲ್ಲಲಿ.
#EndUntouchability #StopCasteDiscrimination #SocialJustice #Equality #Constitution
@KarnatakaVarthe 2016-17ರಲ್ಲಿ ಅನುಷ್ಠಾನಗೊಳಿಸಿದ PMAY G
ಮನೆಗಳ ವಿವಿಧ ಹಂತಗಳ ಹಣ ಇನ್ನು ಬಿಡುಗಡೆಯಾಗಿಲ್ಲ ಇದರ ಬಗ್ಗೆ ಚರ್ಚಿಸಿ ಹಣ ಬಿಡುಗಡೆಗೊಳಿಸಿದರೆ ಬಡವರಿಗೆ ಸಹಾಯ ಆಗಲಿದೆ 2016 ರಿಂದ ಮನೆ ಇಲ್ಲದೆ ಪರದಾಡುತಿದ್ದೇವೆ
@ChikkballapurZP@PriyankKharge@readingkafka @CommrMGNREGSK @RDPR_PRS ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY -G)ಮನೆಗಳ ವಿವಿಧ ಹಂತದ ಬಿಲ್ಗಳ ಹಣ ಯಾವಾಗ ಬಿಡುಗಡೆಯಾಗಲಿದೆ ಆದಷ್ಟು ಬೇಗಾ ಹಣ ಬಿಡುಗಡೆಗೊಳಿಸಿ ಬಡವರಿಗೆ ಸೂರು ನಿರ್ಮಿಸಿಕೊಳ್ಳಲು ಸಹಾಯ ಮಾಡಿಕೊಡಿ ದಯವಿಟ್ಟು
@BZZameerAhmedK@siddaramaiah@CMofKarnataka 2016 17 ರ ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ರಾಜೀವ್ ಗಾಂಧಿ ವಸತಿ ಯೋಜನೆಯ ವಸತಿ ನಿರ್ಮಾಣದ ಹಣ ಬಿಡುಗಡೆಯಾಗಿಲ್ಲ ಬಿಜೆಪಿ ಅದಿಕಾರದ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿತ್ತು ಇದರ ಬಗ್ಗೆ ಸದನದಲ್ಲಿ ಮಾತನಾಡಿ ಆದಷ್ಟು ಬೇಗಾ ಆಯ ಕಾಮಗಾರಿ ಗಳಿಗೆ ಚಾಲನೆ ಕೊಡಿ @siddaramaiah ಸರ್
@BZZameerAhmedK ಸರ್