2022-23ನೇ ಸಾಲಿನ #UPSC, #KAS, #BANKING, #RRB, #SSC, Group C, and #Judiciary servicesಗಳ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆಯನ್ನು ದಿ:21.01.2023 ರ ವರೆಗೂ ಜಿಲ್ಲಾ ಕಛೇರಿ ಕೊಡಗು ಇಲ್ಲಿ ನಡೆಸಲಾಗುವುದು.
@Captain_Mani72@DOMGOK
ಮಾನ್ಯ ಉಪ ಲೋಕಾಯುಕ್ತರಾದ ಶ್ರೀ ಕೆ ಎನ್ ಫಣೀಂದ್ರ ರವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಾಲಕಿಯರ ವಿದ್ಯಾರ್ಥಿ ನಿಲಯ ಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು,ಮಾನ್ಯ ಜಿಲ್ಲಾ ಪಂಚಾಯಿತಿ CEO, ಮಾನ್ಯ ಜಿಲ್ಲಾ ಅಧಿಕಾರಿಗಳು ಮತ್ತು ತಾಲ್ಲೂಕು ವಿಸ್ತರಣಾಧಿಕಾರಿಗಳು ಕೊಡಗು ಜಿಲ್ಲೆ
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ IAS KAS SSC BANKING GROP C ಹುದ್ದೆಗಳಿಗೆ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಡಿಕೇರಿ ಇಲ್ಲಿ ಮೂಲ ಅಂಕ ಪಟ್ಟಿಗಳನ್ನು ಪರಿಶೀಲನೆ ಮಾಡಲಾಯಿತು
@Captain_Mani72@DOMGOK@kushalanagara@MmdrsK@Divakarbm9845
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31/12/2022 ರ ವರೆಗೆ ವಿಸ್ತರಿಸಲಾಗಿದೆ
@Captain_Mani72@DOMGOK@Divakarbm9845@micsomwarpetko1
ನಾಡ್ರ ಮಾಜನಕ್ ಪುತ್ತರಿ ನಮ್ಮೆರ ನಲ್ಲಾಮೆ
ಕೊಡಗಿನ ಸಮಸ್ತ ಜನತೆಗೆ ಹುತ್ತರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಧಾನ್ಯಲಕ್ಷ್ಮೀಯನ್ನು ಶ್ರದ್ಧಾ ಭಕ್ತಿಯಿಂದ ಮನೆಗೆ ತುಂಬಿಸಿಕೊಳ್ಳುವ ಈ ವಿಶೇಷ ಹಬ್ಬದ ದಿನದಂದು, ಸಮಸ್ತ ಜೀವ ಸಂಕುಲಕ್ಕೆ ಅನ್ನ ನೀಡುವ ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸೋಣ.
@DOMGOK@Captain_Mani72@RaghavendraT198
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
@Captain_Mani72@DOMGOK@RaghavendraT198
@
@Captain_Mani72 Respected Sir our school alumni student Jyoti B.Murud got medical seat in first round, Congratulations to her achievement and spl thanks to u and Kreis officer's for the care of educational development.
Regards Anaveer Harasoor.