ನಂದಿನಿ ಕರ್ನಾಟಕ ನೆಲದ ಅಸ್ಮಿತೆ .ನಮ್ಮ ರೈತರ ಜೀವನಾಡಿ ನಂದಿನಿ,ನಾಡಿನ ಹೈನುಗಾರಿಕೆ ಜೀವಾಳ. ಅದೆಷ್ಟೋ ರೈತರ ,ಬಡವರ ಬದುಕಿಗೆ ಆಧಾರವಾಗಿರುವ ನಂದಿನಿ ಉಳಿಯಲೇಬೇಕು .ಆದ್ದರಿಂದ ನಾವೆಲ್ಲರೂ ನಂದಿನಿಯನ್ನೆ ಬಳಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ....
#savenandini#BoycottAmul#Rejectamul#TeamHTM#KRPete#HdkForCm#JDS
ಒಂದಿನ ನಂದಿನಿ ಹೋಗಿ ಅಮುಲ್ ಬಂದು ನಮ್ಮನ್ನಾಳುವ ದಿನ ದೂರವಿಲ್ಲ.
ಹೀಗೆ ಮಾಡಿಯೇ ಇಂದು ನಮ್ಮ ವಿಜಯಬ್ಯಾಂಕ್ ಕಳೆದುಕೊಂಡೆವು.
ಇನ್ನು ಹಲವಾರು ಕನ್ನಡಿಗರು ಕಟ್ಟಿದ ಸಂಸ್ಥೆ ಕೈ ತಪ್ಪಿ ಹೋದವು..ಈಗ ನಂದಿನಿ.
ಏನು ಧಕ್ಕೆ ಇಲ್ಲ ಅನ್ನೋ ಮಾತು ಇಲ್ಲಿನ ಕೆಎಂಎಫ್ ಅಧಿಕಾರಿಗಳು ಹೇಳ್ತಿರೋದು
ಎಲ್ಲಾ ಆದ್ಮೇಲೆ ಬಾಯಿ ಬಡಿದುಕೊಳ್ಳಿ.
#SaveNandini
ನಿಮ್ಮ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದಕ್ಕೆ ಎಷ್ಟು ದಿನ ನನ್ನನ್ನು ಬಂಧಿಸಿ ಜೈಲಿನಲ್ಲಿಡಲು ಸಾಧ್ಯ?
ನಾಳೆ ಇಡೀ ರಾಜ್ಯದ ಜನ ನಿಮ್ಮ ವಿರುದ್ಧ ದಂಗೆಯೇಳುತ್ತಾರೆ, ಎಲ್ಲರನ್ನೂ ಬಂಧಿಸಿ ಜೈಲುಗಟ್ಟಲು ನಿಮ್ಮಿಂದ ಸಾಧ್ಯವೇ @BSBommai ?
ರಾಜೀನಾಮೆ ನೀಡಿ ಮನೆಗೆ ಹೋಗುವುದೊಂದೇ ನಿಮಗೆ ಉಳಿದಿರುವ ದಾರಿ.
#40PercentSarkara#PayCM
ಪುಲ್ವಾಮ ದಾಳಿಯ ಹಿಂದಿನ ದಿನ ಎಲ್ಲಾ ಚೆಕ್ ಪೋಸ್ಟ್ ಗಳನ್ನು ಸರ್ಕಾರ ಏಕೆ ತೆರವುಗೊಳಿಸಿತ್ತು..?
ಅಮಾಯಕರ ರಕ್ತ ಹರಿಸಿ ಜನರ ಭಾವನೆಗಳ ಜೊತೆ ಆಟ ಆಡಿ ಸರ್ಕಾರ ರಚಿಸುವುದೇ ಆದರೆ ಜನರ ಕಣ್ಣೀರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ
ಜನರ ತೆರಿಗೆ ಹಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕ್ರಮ ಎಂಬಂತೆ ಬಿಂಬಿಸಲು ಹೊರಟಿರುವುದು ನಿಜಕ್ಕೂ ನಾಡಿನ ಮುತ್ಸದ್ದಿ ರಾಜಕಾರಣಿ, ಮಾಜಿ ಪ್ರಧಾನಿಗಳಾದ ದೇವೇಗೌಡರಿಗೆ ಮಾಡಿರುವ ಅಪಮಾನ. ಇದನ್ನು ಖಂಡಿಸದ ಕನ್ನಡಿಗರು ಕನ್ನಡಿಗರೇ ಅಲ್ಲ #shameonyoubjp#GoBackModi#ಕನ್ನಡಿಗ
ಪ್ರವಾಹ ಬಂದಾಗ ಬಂದಿಲ್ಲ, ಬರಗಾಲ ಬಂದಾಗ ಬಂದಿಲ್ಲ ರಾಜ್ಯದ ಜನರು #GST ಕೇಳಿದಾಗ ಕೊಟ್ಟಿಲ್ಲ. ಚುನಾವಣೆಗೆ 8 ತಿಂಗಳು ಇದೆ ಇನ್ನು ಮುಂದೆ ಬೇಡ ಅಂದ್ರು ತಿಂಗಳಿಗೊಮ್ಮೆ ಬರ್ತಾರೆ #GoBackModi
ಕಳೆದ 8 ಸೀಸನ್ ಗಳಲ್ಲಿ ಒಂದೇ ಒಂದು #ಬಿಗ್ಬಾಸ ಎಪಿಸೋಡ್ ನೋಡದ ನಾನು ಈ ಭಾರಿ ಒಂದೇ ಒಂದು ಎಪಿಸೋಡ್ ಬಿಡದೆ ನೋಡಿರುವುದಕ್ಕೆ ಕಾರಣ #RupeshRajanna ತನ್ನ ಅನುಯಾಯಿಗಳಿಗೆ ಉತ್ತಮ ಮನರಂಜನೆ ನೀಡುತ್ತಾ ತನ್ನದೇ ಆದ ರೀತಿಯಲ್ಲಿ ಆಟ ಆಡುತ್ತಿರುವ ರಾಜಣ್ಣ #ಟಾಪ್5 ಒಳಗೆ ಬರಬೇಕು ಎನ್ನುವುದು ನಮ್ಮ ಭಾವನೆ
#bigbosskannada#colurskannada
ಪುಸ್ತಕ ಕೊಡಲಾಗದ, ಸಮವಸ್ತ್ರ ಕೊಡಲಾಗದ, ಇತಿಹಾಸ ತಿರುಚಿ ನಾವೂ ಮಾಡಿದ್ದೇ ಇತಿಹಾಸ ಎನ್ನುವುದರ ಫಲ ಇರಬಹುದೇ ಇದು... ನಿಮ್ಮದೇ ಕೇಂದ್ರ ಸರ್ಕಾರ ನೀಡಿರುವ ನೀಡಿರುವ ಇಂಡೆಕ್ಸ್ ಕುರಿತು ಉತ್ತರಿಸಿ
ಮಾನ್ಯ ಶಿಕ್ಷಣ ಸಚಿವರಾದ @BCNagesh_bjp ಈ ಕುರಿತು ಪ್ರಶ್ನಿಸಿ @siddaramaiah
@astitvam ನನ್ನ ಪ್ರಶ್ನೆ ಇಷ್ಟೇ ಸ್ವಾಮಿ ನೇರವಾಗಿ ಹೇಳಿ 1924ರ ನಂತರ ಸಾವರ್ಕರ್ ಯಾವ ಹೋರಾಟದಲ್ಲಿ ಭಾಗಿ ಆಗಿದ್ರು. ಬ್ರಿಟೀಷ್ ಅವರಿಂದ ಪಿಂಚಣಿ ಪಡೆದದ್ದು ಸುಳ್ಳಾ..? ಪಡೆದಿದ್ದರೆ ಯಾಕೇ ಕೊಟ್ರು ಹೇಳಿ..?
ನಮಗೆ ರಾಜಣ್ಣನ ಕರುನಾಡು ಬೇಕು!
ಕುವೆಂಪರವರ ಶಾಂತಿಯ ತೋಟ ಬೇಕು!
ಇವರಿಗೆ ಬೆಲೆ ನೀಡದ ಸರ್ಕಾರದ ಪಠ್ಯ ಪುಸ್ತಕಗಳನ್ನು ಮತ್ತು ಶಿಕ್ಷಣ ಸಚಿವರನ್ನು ಕಿತ್ತೆಸೆಯೋಣ!
#ನಾಡದ್ರೋಹಿBJPಸರ್ಕಾರ#BoycottRSStextbooks
@karkalasunil@narendramodi ನನ್ನ ಪ್ರಶ್ನೆ ಇಷ್ಟೇ ಅಗ್ನಿಪತ್ ಯೋಜನೆ ಪ್ರಕಾರ ನಾಲ್ಕು ವರ್ಷದ ಅವಧಿಗೆಂದು ನೇಮಕ ಮಾಡಿಕೊಳ್ಳುವುದು ಅಲ್ವೇ....? ಹಾಗಾದ್ರೆ ಈ 4 ವರ್ಷದ ಸೇವೆ ಮುಗಿದ ಮೇಲೆ ಆತ ಏನು ಮಾಡಬೇಕು