Top Tweets for #TeamHTM
"ಕೃಷ್ಣಂ ವಂದೇ ಜಗದ್ಗುರುಂ"
ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
ಶ್ರೀ ಕೃಷ್ಣಪರಮಾತ್ಮ ತಮ್ಮೆಲ್ಲರಿಗೂ ಸುಖ, ಶಾಂತಿ, ಆಯುರಾರೋಗ್ಯ, ಐಶ್ವರ್ಯಾದಿಗಳನ್ನು ದಯಪಾಲಿಸಲಿ.
#KrishnaJanmashtami2025
#TeamHTM #KRPete #Mandya #JDS

ಸಮಸ್ತ ಭಾರತೀಯರಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಹೋರಾಡಿದ ಮಹಾನ್ ಸ್ವಾತಂತ್ರ್ಯ ಯೋಧರು ಹಾಗೂ ಸ್ವತಂತ್ರ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಶ್ರಮಿಸಿದ ಸರ್ವರನ್ನೂ ಈ ಸಂದರ್ಭದಲ್ಲಿ ಸ್ಮರಿಸೋಣ.
#IndependenceDay2025
#TeamHTM #KRPete

ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ಜಗನ್ಮಾತೆ ಶ್ರೀಲಕ್ಷ್ಮಿ ದೇವಿಯು ಸರ್ವರಿಗೂ ಸುಖ, ಶಾಂತಿ, ನೆಮ್ಮದಿ, ಆಯುರಾರೋಗ್ಯ, ಸಮೃದ್ಧಿ ಮತ್ತು ಐಶ್ವರ್ಯ ಕರುಣಿಸಲಿ.
#varamahalakshmi
#TeamHTM #KRPete #Mandya #JDS

ವಿಶ್ವದ ಅತ್ಯಂತ ಶುದ್ಧ ಮತ್ತು ನಿಸ್ವಾರ್ಥ ಸಂಬಂಧವೇ ಸ್ನೇಹ. ನೋವು-ನಲಿವು, ಸುಖ-ದುಃಖಗಳಲ್ಲಿ ಸದಾ ಜೊತೆಯಾಗಿ ನಿಲ್ಲುವ ಸ್ನೇಹಕ್ಕೆ ಬೆಲೆ ಕಟ್ಟಲಾಗದು.
ನಾಡಿನ ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ ಅಂತರರಾಷ್ಟ್ರೀಯ ಸ್ನೇಹಿತರ ದಿನದ ಹೃತ್ಪೂರ್ವಕ ಶುಭಾಶಯಗಳು.💐
#HappyFriendshipDay #FriendshipDay
#TeamHTM #KRPete #Mandya #JDS

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಶುಭವಾಗಲಿ ಹಾಗೂ ಭಗವಂತನ ಅನುಗ್ರಹ ಇರಲಿ ಎಂದು ಹಾರೈಸುತ್ತೇನೆ.
#ನಾಗರಪಂಚಮಿ
#TeamHTM #KRPete #Mandya #JDS

ದುರ್ಗದ ಹುಲಿ ವೀರಮದಕರಿ ನಾಯಕರ ಪುಣ್ಯಸ್ಮರಣೆ ನನ್ನ ಗೌರವ ನಮನಗಳು.
ಅವರ ಧೈರ್ಯ, ಪರಾಕ್ರಮ, ಪ್ರಜೆಗಳಿಗೆ ನೀಡಿದ ಸುಭದ್ರ ಆಡಳಿತ ಹಾಗೂ ಅವರ ಬದುಕು ಪ್ರತಿಯೊಬ್ಬ ಭಾರತೀಯರಿಗೂ ಆದರ್ಶ.
#MadakariNayaka #TeamHTM #KRPete #Mandya #JDS

ಜೈ ಶ್ರೀರಾಮ್
ಶ್ರೀರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರ ಪ್ರಭುವಿನ ಅನುಗ್ರಹ ಪ್ರತಿಯೊಬ್ಬರಿಗೂ ಇರಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
#ಶ್ರೀರಾಮನವಮಿ #RamNavami #JaiShriRam
#TeamHTM #KRPete #Mandya #JDS

ಕನ್ನಡ ಚಿತ್ರರಂಗದ ಯಜಮಾನ,
ಅಭಿಮಾನಿಗಳ ಪಾಲಿನ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳು.
ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ ಇವರ ಬದುಕು ಮತ್ತು ಸಾಧನೆಗಳು ಪ್ರತಿ ತಲೆಮಾರಿಗೂ ಸ್ಫೂರ್ತಿ.
#Drvishnuvardhan #TeamHTM #KRPete #Mandya #JDS

Last Seen Hashtags on Sotwe
nolimit() filter:videos
Seen from United States
izmitbayan
Seen from Turkey
pyttt
Seen from United States
فضيحة_نارو_العراقية
Seen from Germany
媚黑
Seen from United Kingdom
مايا_للتطوير_العقاري
Seen from United States
momson #nolimit() +filter:native_video
Seen from United States
นัดเย็ดตาคลี
Seen from Thailand
mama #puta
nolimit() +filter:native_video
Trends for you
Most Popular Users

Elon Musk 
@elonmusk
240.7M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
111M followers

Narendra Modi 
@narendramodi
107M followers

Rihanna 
@rihanna
97.7M followers

NASA 
@nasa
92.2M followers

Justin Bieber 
@justinbieber
91M followers

KATY PERRY 
@katyperry
87.9M followers

Taylor Swift 
@taylorswift13
81.7M followers

Lady Gaga 
@ladygaga
73.2M followers

Virat Kohli 
@imvkohli
70.2M followers

Kim Kardashian 
@kimkardashian
69.9M followers

YouTube 
@youtube
68.7M followers

Bill Gates 
@billgates
64M followers

Neymar Jr 
@neymarjr
63M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
60.9M followers

X 
@x
60.8M followers












