ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು 2 ವರ್ಷ 11 ತಿಂಗಳು 18 ದಿನಗಳಲ್ಲಿ ಸಂವಿಧಾನ ಎಂಬ ಗ್ರಂಥ ರಚಿಸಿದರು, ಅದರಿಂದಾಗಿ ನಮ್ಮೆಲ್ಲರನ್ನು ಮಾನಸಿಕ ಗುಲಾಮಗಿರಿಯಿಂದ ಮುಕ್ತಿಗೊಳಿಸಿ ನೈಜ ಸ್ವಾತಂತ್ರ್ಯವನ್ನು ನೀಡಿದರು.
ಸಂವಿಧಾನ ಸಮರ್ಪಣ ದಿನದ ಶುಭಾಶಯಗಳು
#ConstitutionDay2022#ConstitutionDayofIndia#ThanksDrAmbedkar
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ನೀರು ಕುಡಿದರೆಂಬ ಕಾರಣಕ್ಕೆ ಟ್ಯಾಂಕ್ ಖಾಲಿ ಮಾಡಿಸಿ ಸ್ವಚ್ಚಗೊಳಿಸಿರುವ ಘಟನೆಯ ವಿಚಾರವಾಗಿ
ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿರುತ್ತದೆ 1/3
समाजवादी पार्टी के व्योवृद्ध नेता व यूपी के पूर्व मुख्यमंत्री श्री मुलायम सिंह यादव जी के आज निधन हो जाने की ख़बर अति-दुःखद। उनके परिवार व सभी शुभचिन्तकों के प्रति मेरी गहरी संवेदना। कुदरत उन सबको इस दुःख को सहन करने की शक्ति दे।
@rafathmys@SupremeCourtIND I condemn the BJP government at the centre of banning PFI, it's involved in social activities during covid times and fighting for justice to muslims, daliths. I strongly condemn TV media spreading hate against muslims, it's dangerous, medias creating unhealthy society in India.
"Today our great men are not alive, we are alive, so we have to implement their agenda and have to understand that agenda first".
~ Manyawar Kanshiram Saheb
#JaiBhim#Kanshiram
Credits: Ravi Keerthi
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ "ಶಕ್ತಿ ಮತ್ತು ಯುಕ್ತಿ"ಯನ್ನು ಸರಿಯಾಗಿ ಗ್ರಹಿಸಿದ ಏಕೈಕ ವ್ಯಕ್ತಿ ದಾದಾ ಸಾಹೇಬ್ ಕಾನ್ಸಿರಾಂ ರವರು ಮಾತ್ರ..
ಬಹುಜನರಿಗೆ ಮಾನ್ಯವಾರ್ ಕಾನ್ಸಿರಾಮ್ ರವರ ಮಾರ್ಗವೇ ದಾರಿದೀಪ ವಿನಃ ಮತ್ತಾವುದೇ ಅನ್ಯಮಾರ್ಗವು ಇಲ್ಲ..
#JaiBhim#KanshiRam
2.जबकि इन स्वार्थी किस्म के लोगों ने खासकर बामसेफ व डीएस4 आदि के नाम पर अनेकों प्रकार के कागजी संगठन बनाए हुए हैं जो सामाजिक चेतना पैदा करने की आड़ में अपना स्वार्थ सिद्ध कर रहे हैं और अब यही कार्य बीएसपी में कुछ निष्क्रिय हुए लोग भी दूसरे तरीके से कर रहे हैं, यह दुर्भाग्यपूर्ण।