@AKSSAofficial ನಿಜಕ್ಕೂ ನಿಮ್ಮ ಹೋರಾಟದ ಫಲ ಅಚಲವಾದ ನಂಬಿಕೆ ನಿತ್ಯ ಶ್ರಮ
ಎಂದಿಗೂ ಯಾರೊಂದಿಗೂ ರಾಜಿ ಮಾಡಿಕೊಳ್ಳದ ನಿಮ್ಮ ವ್ಯಕ್ತಿತ್ವ ಇಂದು ಅದೆಷ್ಟೋ ನಿರುದ್ಯೋಗಿಗಳ ಜೀವನಕ್ಕೆ ಗಂಗಾಜಲ ಸಿಕ್ಕಂತೆ ಸಹಕರಿಸಿದ ನಿಮಗೆ ಕೋಟಿ ನಮನಗಳು
@shetty_rishab ಹುಟ್ಟು ಹಬ್ಬದ ಶುಭಾಶಯಗಳು ಶೆಟ್ರೆ ನಿಮ್ಮ ಕೀರ್ತಿ ಪತಾಕೆ ಕರುನಾಡು ಹಾಗೂ ದೇಶದಲ್ಲಿ ಹಾರಿದೆ... ನಮ್ಮ ನೆಲ ಜಲ ಸಂಸ್ಕೃತಿ ಆಚರಣೆ ಮೇಲೆ ನಿಮ್ಮ ಗಟ್ಟಿ ಧ್ವನಿ ಹೀಗೆ ಸದಾ ಕಾಲ ಇರಲಿ ನಿಮ್ಮನ್ನು ನಿಮ್ಮ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ ನೋಡಿದಾಗ ಡೈರೆಕ್ಟರ್ ಆಕ್ಟರ್ ಶಂಕರಣ್ಣ ಅವರನ್ನು ನೆನಪು ಮಾಡುತ್ತೀರಿ
@KEA_karnataka ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಜನ್ಮ ದಿನಾಂಕ SSLC ಅಂಕಪಟ್ಟಿಯಲ್ಲಿ ಇರುವ ಜನ್ಮ ದಿನಾಂಕ ಬೇರೆ ಬೇರೆ ಇದೆ ಹಾಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ದಯಮಾಡಿ SSLC ಅಂಕಪಟ್ಟಿಯಲ್ಲಿ ಇರುವ ಜನ್ಮ ದಿನಾಂಕ ಮಾತ್ರ ಪರಿಗಣಿಸಿ
ಆಧಾರ್ ಕಾರ್ಡ್ ಜನ್ಮ ದಿನಾಂಕ ಎಂದಿಗೂ ಕಡ್ಡಾಯವಲ್ಲ ಕೋರ್ಟ್ ತೀರ್ಪು
@AKSSAofficial ಇಂದು ರಾಜ್ಯದಲ್ಲಿ ನೇಮಕಾತಿ ಪರ್ವ ಆರಂಭವಾಗಿದೆ ಎಂದರೆ ಅದಕ್ಕೆ ಕಾರಣವೇ ಕಾಂತಕುಮಾರ್ ಸರ್. ನಿಮ್ಮ ಹೋರಾಟ ಇಲ್ಲವಾಗಿದ್ದಾರೆ ಇನ್ನೂ ಒಂದು ವರ್ಷ ಒಳಮೀಸಲಾತಿಯ ನೆಪ ಒಡ್ಡಿ ಮುಂದೆ ಹಾಕುತ್ತಿದ್ದರು.. ನಿರುದ್ಯೋಗಿ ಯುವ ಸಮುದಾಯ ಸಿನಿಮಾ ನಟರನ್ನು ಅಲ್ಲ ಬೆಂಬಲಿಸಿಲುವುದು ಇಂಥ ಒಬ್ಬ ನಿಜವಾದ ಹೋರಾಟಗಾರನನ್ನು ಧನ್ಯವಾದ ಸರ್...
@BasanagoudaBJP@AKSSAofficial ದಯಮಾಡಿ ಪೋಲಿಸ್ ಇಲಾಖೆ ಅರ್ಜಿಯಲ್ಲಿ ಆಧಾರ್ ಕಾರ್ಡ್ ಜನ್ಮ ದಿನಾಂಕ ಹಾಗೂ SSLC ಅಂಕಪಟ್ಟಿಯಲ್ಲಿ ಇರುವ ಜನ್ಮ ದಿನಾಂಕ ಬೇರೆ ಬೇರೆ ಇದ್ದು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ದಯಮಾಡಿ ಪ್ರಸನ್ನ ಕುಮಾರ್ ಅವರಿಗೆ ತಿಳಿಸಿ SSLC ಅಂಕಪಟ್ಟಿಯಲ್ಲಿ ಇರುವ ಜನ್ಮ ದಿನಾಂಕ ಪರಿಗಣಿಸಲು ತಿಳಿಸಿ ಸರ್
@AKSSAofficial ಸರ್ ದಯಮಾಡಿ ಆಧಾರ್ ಕಾರ್ಡ್ ಜನ್ಮ ದಿನಾಂಕ ಹಾಗೂ SSLC ಅಂಕಪಟ್ಟಿಯಲ್ಲಿ ಇರುವ ಜನ್ಮ ದಿನಾಂಕ ಬೇರೆ ಬೇರೆ ಇದ್ದು ಪೋಲಿಸ್ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ ದಯಮಾಡಿ ಇದೊಂದು ಸಮಸ್ಯೆ ಬಗೆಹರಿಸಿಕೊಡಬೇಕು ತಮ್ಮಲ್ಲಿ ಮನವಿ ಸರ್
@PriyankKharge ಸರ್ KEA ಇಂದ ಹೊರಡಿಸಿರುವ ಪೊಲೀಸ್ ಹುದ್ದೆಯ ಅರ್ಜಿ ಹಾಕಲು ನನ್ನ ಆಧಾರ್ ಕಾರ್ಡ್ ಜನ್ಮ ದಿನಾಂಕ ಹಾಗೂ SSLC ಅಂಕಪಟ್ಟಿಯಲ್ಲಿ ಇರುವ ಜನ್ಮ ದಿನಾಂಕ ಬೇರೆ ಬೇರೆ ಇದೆ ಹಾಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ತಾವು KEA ನಿರ್ದೇಶಕರಿಗೆ ತಿಳಿಸಿ ಸಾಫ್ಟ್ವೇರ್ ಬದಲಾಯಿಸಿ SSLC ಜನ್ಮದಿನಾಂಕವನ್ನು ಪರಿಗಣಿಸುವಂತೆ ತಿಳಿಸಿ
@DKShivakumar ಸರ್ KEA ಇಂದ ಹೊರಡಿಸಿರುವ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಲೂ ಆಧಾರ್ ಕಾರ್ಡ್ ಜನ್ಮ ದಿನಾಂಕ ಮತ್ತು SSLC ಅಂಕಪಟ್ಟಿಗಳಲ್ಲಿ ಜನ್ಮದಿನಾಂಕ ಬೇರೆ ಬೇರೆ ಇದೆ ಹಾಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ತಾವು ನಿರ್ದೇಶಕರಿಗೆ SSLC ಅಂಕಪಟ್ಟಿಗಳಲ್ಲಿ ಜನ್ಮದಿನಾಂಕವನ್ನು ಪರಿಗಣಿಸುವಂತೆ ಸಾಫ್ಟವೇರ್ ಬದಲಾಯಿಸುವಂತೆ ತಿಳಿಸಿ
@hd_kumaraswamy@MHI_GoI ನಿಮ್ಮನ್ನು ಎಲ್ಲಿ ಯಾವಾಗ ಬೇಟಿ ಮಾಡಬೇಕು ಎಂದು ನನಗೆ ತಿಳಿದಿಲ್ಲ ಹಾಗಾಗಿ ಈ ಸಂದೇಶದ ಮೂಲಕ ನಿಮ್ಮ ಬಳಿ ಮನವಿ ಮಾಡುತ್ತಿದ್ದೇನೆ ಒಂದು ಜೀವ ಜೀವನದ ಅಳಿವು ಉಳಿವಿನ ನಿರ್ಧಾರ ದಯಮಾಡಿ ಪರಿಹರಿಸಿಕೊಡಿ
@hd_kumaraswamy@MHI_GoI ಕುಮಾರಣ್ಣ ನನ್ನ ಆಧಾರ್ ಹಾಗೂ SSLC ಅಂಕಪಟ್ಟಿ ಜನ್ಮದಿನಾಂಕ ಬೇರೆ ಬೇರೆ ಇದೆ ಹೀಗಾಗಿ KEA ಇಂದ ಕರೆದಿರುವ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಈ ಅವಕಾಶ ಇಲ್ಲವಾದರೆ ನನ್ನ ಜೀವನವೇ ಸರ್ವನಾಶ ಹಾಗಾಗಿ ದಯಮಾಡಿ kea ಪ್ರಸನ್ನ ಕುಮಾರ್ ಅವರಿಗೆ ಹೇಳಿ ಸಮಸ್ಯೆ ಬಗೆಹರಿಸಿಕೊಡಿ...
@CMofKarnataka@DKShivakumar ನಿಮ್ಮ ಆಡಳಿತ ಬಡವರ ಪರವಾಗಿರಲಿ ಶಿಕ್ಷಣ ಆರೋಗ್ಯದ ಸುಧಾರಣೆಗೆ ನೀವು ಕ್ರಾಂತಿ ತಂದಿದ್ದೆ ಆದಲ್ಲಿ ಕಂಡಿತಾ ನಿಮ್ಮ ಹೆಸರು ಅಜರಾಮರವಾಗಿ ಇರುತ್ತದೆ
ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಇಲಾಖೆಗಳು ನಡೆಸುವ ಮಾದರಿಯನ್ನೇ ಸರಕಾರಿ ಶಾಲೆಗಳಲ್ಲಿ ಅಥವಾ kps ಶಾಲೆಗಳಲ್ಲಿ ಮೇಲ್ವಿಚಾರಣೆ ಕಠಿಣ ಕ್ರಮಗಳನ್ನು ಕೈಗೊಂಡರೆ ಶಿಕ್ಷಣ ವ್ಯವಸ್ಥೆ ಸುಧಾರಣೆ