ವಿಬಿ ಜಿ ರಾಮ್ ಜಿ ( ಗ್ರಾಮೀಣ) ಯೋಜನೆಯಡಿ ʼವಿಕಸಿತ ಗ್ರಾಪಂ ಯೋಜನೆʼಯ ಮೂಲಕ ಕಾಮಗಾರಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಅ. 2 ರಂದು ವಿಶೇಷ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಗ್ರಾಪಂ : ಹುಣಶ್ಯಾಳ ಪಿಜಿ
ತಾಲ್ಲೂಕು : ಮೂಡಲಗಿ
ಜಿಲ್ಲೆ : ಬೆಳಗಾವಿ
@VBGRAMGKAR@MgnregsB@rdprgok
ಬನ್ನಿ ಭಾಗವಹಿಸಿ...
ಶಿಕ್ಷಕರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿರುವ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ
ದಿನಾಂಕ : ಸೆಪ್ಟೆಂಬರ್ 3, 2026 (ಗುರುವಾರ)
ಸಮಯ : ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ
ಸ್ಥಳ : ಕೆ.ಎಚ್.ಸೋನವಾಲಕರ್ ಸರಕಾರಿ ಪ್ರೌಢ ಶಾಲೆ, ಮೂಡಲಗಿ
@VBGRAMGKAR@MgnregsB
🌾 ಜಾಬ್ ಕಾರ್ಡ್ ಮೇಳ | ಆಗಸ್ಟ್ 15–ಸೆಪ್ಟೆಂಬರ್ 15 📷 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ 📷 ಉದ್ಯೋಗ ಬೇಡಿಕೆಗಳ ಸ್ವೀಕಾರ 📷 ಸಮಾನ ಉದ್ಯೋಗ ಅವಕಾಶ 📷 ವರ್ಷದಲ್ಲಿ 125 ದಿನಗಳವರೆಗೆ ಕೆಲಸ 📷 ದಿನಕ್ಕೆ ರೂ.382/- ಕೂಲಿ ಬನ್ನಿ…ಜಾಬ್ ಕಾರ್ಡ್ ಪಡೆಯಿರಿ! ⏳💰
📢 ಜಾಬ್ ಕಾರ್ಡ್ ಮೇಳ: "ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ" 🌾✨
🗓 ದಿನಾಂಕ: ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ
📍 ಸ್ಥಳ: ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿ
✅ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೆಲಸ
✅ ಪ್ರತಿ ದಿನಕ್ಕೆ ರೂ. 382/- ಕೂಲಿ
✅ ಗಂಡು-ಹೆಣ್ಣಿಗೆ ಸಮಾನ ಅವಕಾಶ
#VBGRAMG
ಮೂಡಲಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ರೋಜಗಾರ್ ದಿವಸ್ ಆಚರಣೆಯೊಂದಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) (VB G RAM G) ಯೋಜನೆಯ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
@VBGRAMGKAR@MgnregsB
#ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ 'ವಿಬಿ-ಜಿ ರಾಮ್ ಜಿ' ಯೋಜನೆಯ ಕುರಿತು ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ವಿಡಿಯೋ ಸಂವಾದ ಸಭೆಯ ಕುರಿತು ಇಂದಿನ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು.
@rdprgok@VBGRAMGKAR@ZP_Belagavi@CEOZPBelagavi
🌾 ವಿಬಿ - ಜಿ ರಾಮ್ ಜಿ
ಗ್ರಾಮೀಣಾಭಿವೃದ್ಧಿಗೆ ಹೊಸ ಚೈತನ್ಯ! 💚
ಉದ್ಯೋಗ ಭದ್ರತೆ, ಶಾಶ್ವತ ಆಸ್ತಿ ನಿರ್ಮಾಣ, ಮಹಿಳಾ ಸಬಲೀಕರಣ ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕ ಅನುಷ್ಠಾನದ ಮೂಲಕ ವಿಕಸಿತ ಗ್ರಾಮ – ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸೋಣ. 🇮🇳
#VBGRAMG#ViksitBharat#Karnataka@MoRD_GoI@ChouhanShivraj
ಜನೆವರಿ 13, 2024ರಂದು ಮಾನ್ಯ ಶ್ರೀ ರಾಹುಲ ಶಿಂಧೆ (ಭಾ.ಆ.ಸೇ) ಬೆಳಗಾವಿ ಜಿಲ್ಲಾ ಪಂಚಾಯತನ ನೂತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತನ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ ಶಿಂಧೆ (ಭಾ.ಆ.ಸೇ) ರವರು ಮಹಾತ್ಮ ಗಾಂಧಿ ನರೇಗಾ ಯೋಜನೆಯ ನೂತನ ವರ್ಷ2024ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಯೋಜನಾ ನಿರ್ದೇಶಕರಾದ ಶ್ರೀ ರವಿ ಬಂಗಾರೆಪ್ಪನವರ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.