ನೀರು ಬಿಡುಗಡೆ ಬೇಡ
ಮಳೆಯ ಅಭಾವದಿಂದ ನಮಗೆ ಈ ಬಾರಿ ಕುಡಿಯಲು ನೀರಿಲ್ಲ,ಇನ್ನೂ ಅವರಿಗೆ ಬೆಳೆ ಬೆಳೆಯೋಕೆ ಬೇಕಂತೆ..
ಇದು ಅನ್ಯಾಯ ಅಲ್ಲದೆ ಇನ್ನೇನು
ನಾವೇ ಕಷ್ಟಕ್ಕೆ ಸಿಲುಕಿರುವಾಗ ತಮಿಳುನಾಡಿಗೆ ಯಾಕೆ ನೀರು ಹರಿಸಬೇಕು?
ಕಾವೇರಿ ಯಾವತ್ತಿಗೂ ನಮ್ಮದೇ, ಬಿಟ್ಟುಕೊಡೂ ಮಾತೇ ಇಲ್ಲ
#ಕಾವೇರಿನಮ್ಮದು#ಕಾವೇರಿನಮ್ಮದು
ನೆಲ, ಜಲ, ತಾಯಿ, ತಾಯ್ನಾಡು, ಕನ್ನಡ ವಿಷಯಕ್ಕೆ ಬಂದರೆ ನಾವೆಲ್ಲರೂ ಒಂದೇ 💛❤️
ನ್ಯಾಯ ಸಿಗುವವರೆಗೆ ಹೋರಾಡೋಣ 💥
ನಮ್ಮ ನದಿ... ನಮ್ಮ ಕಾವೇರಿ 🧎🏻♂️🙏🏻
#ಕಾವೇರಿನಮ್ಮದು 💛❤️
#CauveryBelongsToKarnataka
ಕಾವೇರಿ ಆಗ್ಲಿ, ಮಹದಾಯಿ ಆಗ್ಲಿ, ತುಂಗಭದ್ರ ಆಗ್ಲಿ ಬೀದಿಗಿಳಿದು ಹೋರಾಟ ಮಾಡೊದು ಕನ್ನಡ ಹೋರಾಟಗಾರರೆ ಹೊರತು, ಯಾವುದೋ ಮೂಲೆಯಲ್ಲಿ ಕುಂತು ಕನ್ನಡ ಹೋರಾಟಗಾರರಿಗೆ ರೋಲ್ಕಾಲ್ ಗಳು ಅನ್ನೋ ಬೇವರ್ಸಿಗಳಲ್ಲ...
#ಕನ್ನಡನಾಡು#ಕನ್ನಡಸಂಘಟನೆ#ಕಾವೇರಿನಮ್ಮದು
Ultimately its your Captaincy that will win you ICC TROPHY & not dance moves & all those teenager type abuses and over aggression on ground
Leading Team India to ICC Trophy Win is not Kohli's cup of tea
ರಾಜ್ಯದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ, ಕ್ಷಣಕ್ಕೊಬ್ಬರಂತೆ ಸೋಂಕಿತರಾಗುತ್ತಿದ್ದಾರೆ.
ಇದೆಲ್ಲದರ ನಡುವೆ ನಾಳೆಯಿಂದ VTU ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವುದು ಮೂರ್ಖ ನಿರ್ಧಾರ.
@drashwathcn@BSYBJP ಅವರೇ,
ವಿದ್ಯಾರ್ಥಿಗಳ ಹಿತವನ್ನು ಗಮನಿಸಿ, ಅವರನ್ನು ಅಪಾಯಕ್ಕೆ ದೂಡದೆ ಕೂಡಲೇ ಪರೀಕ್ಷೆ ಮುಂದೂಡಬೇಕು.
#postponevtuexams
there's a 17k+ spike of cases in Karnataka today, *highest* ever spike since the pandemic began. The vtu exam needs to be postponed, If every other board can postpone like BU, why does vtu stand adamant. Care for the people for once, rather than yourselves #postponevtuexams
It’s extremely difficult for students of VTU to come back from hometown during this COVID surge.
@drashwathcn sir this is an appeal to you to postpone the VTU exams.
#postponevtuexams