ಪ್ರವಾಸಿಗಳು ಓಟಿಗಾಗಿ ಊರಿಗೆ ಬಂದು ಹೋಗುವುದು ಕಷ್ಟಕರ.ಕಂಪನಿಯ ಕೆಲಸ,ರಜೆ ಸಿಗದ ಕಾರಣ,ಹಣದ ಸಮಸ್ಯೆ ಹೀಗೆ ಹಲವು ಕಾರಣಗಳು ಊರಿಗೆ ಬರುವುದನ್ನು ತಡೆಯುವಾಗ,ಇದನ್ನೆಲ್ಲಾ ಮನಗಂಡು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಅದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಬಹಳ ಉಪಯುಕ್ತ.
@RahulGandhi@siddaramaiah@DKShivakumar@PadmarajRamaiah
ಕೇಂದ್ರ @BJP4India ಸರ್ಕಾರ ತಕ್ಷಣ ಲೈಂಗಿಕ ದೌರ್ಜನ್ಯದ ಆರೋಪಕ್ಕೊಳಗಾಗಿರುವ ಭಾರತೀಯ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜಭೂಷಣ್ ಸಿಂಗ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ, ನೊಂದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕು. 3/3
@narendramodi@AmitShah#WrestlersProtest
@siddaramaiah ಮಾನ್ಯ ಸಿದ್ದರಾಮಯ್ಯರವರೇ,
ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಿಕ್ಕಿದ ನ್ಯಾಯ ಮಾನವೀಯತೆ ಸರಿ. ಅದೇ ರೀತಿ ಹತ್ಯೆಗೀಡಾದ ಅಮಾಯಕರಾದ ಮಸೂದ್ ಹಾಗೂ ಫಾಝಿಲ್,ಜಲೀಲ್ ಕುಟುಂಬಕ್ಕೂ ಮಾನವಿಯತೆಯ ಆಧಾರದಲ್ಲಿ ಪರಿಹಾರ ಮತ್ತು ನ್ಯಾಯ ದೊರಕಿಸಿಕೊಡಲು ವಿನಂತಿ @CMofKarnataka@DKShivakumar
*"ಹತ್ಯೆಯಾದ ತಕ್ಷಣ ಪೊಲೀಸರು ನನಗೆ ಕರೆ ಮಾಡಿದ್ರು"*
*► "ಅಂಬುಲೆನ್ಸ್ ನಲ್ಲಿ ಪ್ರವೀಣ್ ಸಹಾಯಕ ಮತ್ತು ಚಾಲಕ ಆಶಿಕ್ ಇದ್ದರು"*
*► ಬೆಳ್ಳಾರೆ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಜಮಾಲುದ್ದೀನ್ ಹೇಳಿದ್ದೇನು?*
*ವೀಕ್ಷಿಸಿ* 👉 https://t.co/Vz8do65dKj
https://t.co/ShCFKiuuUg
*ಇದೆಂತಹ ಅವಸ್ಥೆ!*
ಒಕ್ಕಲಿಗರು CM ಆಗಬಹುದು
ಲಿಂಗಾಯುತರು CM ಆಗಬಹುದು.
ಆದರೆ ಮುಸ್ಲಿಮರು CM ಆಗಬಾರದೇ ಎಂದು ಹೇಳಿದ್ದೇ ತಡ.
ನೋಟೀಸ್ ಜಾರಿ...
ಹಾಗಾದರೆ ಕಾಂಗ್ರೆಸ್ ಗೆ ಮುಸ್ಲಿಮರು ಮತ ಹಾಕುವುದು ಯಾವ ದೃಷ್ಟಿಯಿಂದ....
@BCNagesh_bjp@siddaramaiah *ಶಾಲೆ -ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಅಶಿಸ್ತು: ಬಿ.ಸಿ ನಾಗೇಶ್*
*► ಅದು ಧರ್ಮವನ್ನು ಆಚರಿಸುವ ಸ್ಥಳವಲ್ಲ ಎಂದ ಶಿಕ್ಷಣ ಸಚಿವ*
Click 👉 https://t.co/kJp83bsZjX
https://t.co/d4T0IcEkig
ಹಾಗಾದರೆ ಸರಕಾರಿ ಶಾಲೆಗಳಲ್ಲಿ ನಡೆಯುವ ಪೂಜೆ ,ಓಂಕಾರ ಇವುಗಳು ಕೂಡ ಅಶಿಸ್ತುವಾ ಸಾರ್?
ಕೊಂಬೆಟ್ಟು ಶಾಲೆಯಲ್ಲಿ ತ್ರಿಶೂಲ ಧಾಳಿಗೊಳಗಾದ ವಿಧ್ಯಾರ್ಥಿಗಳನ್ನು ಭೇಟಿಯಾದೆ.ಶಾಲೆಯಲ್ಲಿ ತ್ರಿಶೂಲ ಹಿಡಿದು ರಕ್ತ ಚೆಲ್ಲುವ ಹೀನಾಯ ಸ್ಥಿತಿಗೆ ರಾಜ್ಯ ತಲುಪುತ್ತಿದೆ. ಪೋಷಕರೇ,ನಿಮ್ಮ ಮಕ್ಕಳ ಕೈಗೆ ತ್ರಿಶೂಲ ಕೊಟ್ಟವರನ್ನು ದೂರವಿಡದಿದ್ದರೆ ತಿರುಗು ಬಾಣವಾಗಿ ಒಂದೊಮ್ಮೆ ಆ ತ್ರಿಶೂಲ ನಿಮ್ಮ ಮಕ್ಕಳಿಂದಲೇ ನಿಮ್ಮ ನೇರ ಬಳಸಲ್ಪಟ್ಟರೂ ಅಚ್ಚರಿ ಇಲ್ಲ!
ಮುಖ್ಯಮಂತ್ರಿ @BSBommai ಅವರೇ, ಪುಂಡರು ಕಾನೂನನ್ನು ಕೈಗೆತ್ತಿಕೊಳ್ಳುವ ಅನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸುವ ಮೂಲಕ ಕಾನೂನು ಪಾಲನೆ ನಿಮ್ಮಿಂದ ಸಾಧ್ಯವಿಲ್ಲ ಎಂದು ನಿಮ್ಮ ಅಸಾಮರ್ಥ್ಯವನ್ನು ತೋಡಿಕೊಂಡಿದ್ದೀರಿ. ದಯವಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ. 1/5
#MoralPolicing
ದೇಶದಲ್ಲಿ ನಡೆಯುತ್ತಿರುವ ಬಹುತೇಕ ಅಪರಾಧಗಳು ಭಾವನಾತ್ಮಕತೆಗೆ ಹೊಂದಿಕೊಂಡಿದೆ. ಆ್ಯಕ್ಷಣ್ ರಿಯಾಕ್ಷಣ್ ಪಾಲಿಸಿ ಆದರೆ ಇಲ್ಲಿ ಕೋರ್ಟ್,ಇಲಾಖೆಗಳು ಯಾಕೆ? ನೈತಿಕ ಪೋಲೀಸ್ ಗಿರಿಯನ್ನು ಸಮರ್ಥಿಸುವ ಹೇಳಿಕೆ ಈ ರಾಜ್ಯದ ಯುವ ಜನಾಂಗಕ್ಕೆ ಯಾವ ಸಂದೇಶ ನೀಡುತ್ತದೆ? ಕರಾವಳಿಯ ಅಭಿವೃದ್ಧಿಯ ಗತಿಯೇನು? ರಕ್ಷಕರ ನಿರೀಕ್ಷೆಗಳಿಗೆ ನೀವು ಕೋಡುವ ಗೌರವ ಏನು?
SKSSF ದ.ಕ ಜಿಲ್ಲಾ ಸಮಿತಿ ನಿರ್ದೇಶನ ದಂತೆ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯ ವಿರುದ್ಧ ನಡೆಯುತಿರುವ ನಿರಂತರ ದೌರ್ಜನ್ಯ ಮತ್ತು ಪ್ರವಾದಿ (ಸ.ಆ) ನಿಂದನೆ ವಿರುದ್ಧ ಗುರುಪುರ ಕೈಕಂಬ ವಲಯ SKSSF ಸೇರಿದಂತೆ ಜಿಲ್ಲೆಯ 12 ವಲಯಗಳಲಿ ಏಕಕಾಲಕ್ಕೆ ನಡೆದ ಪ್ರತಿಭಟನೆ ...
ವಿಶ್ವ ಪ್ರವಾದಿ (ಸ.ಅ)ರವರನ್ನು ಗಂಗೊಳ್ಳಿಯಲ್ಲಿ ನಿಂದಿಸಿದವರನ್ನು ಕೂಡಲೇ ಬಂದಿಸಬೇಕು ಮತ್ತು ಕರಾವಳಿಯಲ್ಲಿ ನಿರಂತರವಾಗಿ ಮುಸ್ಲಿಂ ಸಮುದಾಯದ ವಿರುದ್ದ ನಡೆಯುವ ದೌರ್ಜನ್ಯವನ್ನು ಖಂಡಿಸಿ SKSSF ಪುತ್ತೂರು ವಲಯ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿರವರಿಗೆ ಮನವಿ ಸಲ್ಲಿಸಲಾಯಿತು
ಈಶ್ವರಪ್ಪ,ಮುತಾಲಿಕ್,ಚೈತ್ರ,ಮಧುಗಿರಿ, ಪ್ರಚೋದನಕಾರಿ ಭಾಷಣಗಳು!ಬಾಬಾ ಬುಡನ್ಗಿರಿ,ಶಿವಮೊಗ್ಗ ಮಸೀದಿ ವಿರುದ್ಧ ಪ್ರಕ್ಷುಬ್ಧಕಾರಿ ನಡೆ!ಗಂಗೊಳ್ಳಿಯಲ್ಲಿ ಪ್ರವಾದಿ ನಿಂದನೆ.ಇವು ರಾಜ್ಯದಲ್ಲಿ ಒಂದೆರಡು ವಾರಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಡೆಸಲಾಗುತ್ತಿರುವ ವ್ಯವಸ್ಥಿತ ಷಡ್ಯಂತ್ರ.ಸರಕಾರ ಏನು ಮಾಡುತ್ತಿದೆ?ಶಾಂತಿ ಕೆಡಿಸುವವರ ಕ್ರಮ ಏಕಿಲ್ಲ