ಶ್ರೀಮಂತನಾಗಿದ್ದರು ಶ್ರೀಸಾಮಾನ್ಯನಂತೆ ಇದ್ದ ನಮ್ಮ ನಾಡಿನ ರಾಜಕುಮಾರ ಈಗಿರುವ ಹಾಗು ಮುಂಬರುವ ಪೀಳಿಗೆಗೆ ಅಪ್ಪು ಅವರ ಬದುಕು ಒಂದು ಮಾರ್ಗದರ್ಶನ… “ಮೆರೆದವ ಮರೆಯಾಗುತ್ತಾನೆ ತಲೆಬಾಗಿದವ ತಲೆಮಾರಾಗಿತ್ತಾನೆ” ಅಪ್ಪು ಅಮರ🙏
#GandhadaGudi looks phenomenal and will certainly be an honest & heartfelt tribute to Puneeth.👏🏻
Appu's noble dream of making a documentary to celebrate the glorious land of Karnataka is remarkable.
Wishing the team all the very best on their endeavour.
https://t.co/7gnDs5gY36
ಸೂರ್ಯನೊಬ್ಬ ,ಚಂದ್ರನೊಬ್ಬ ,ರಾಜನು ಒಬ್ಬ ಈ ರಾಜನು ಒಬ್ಬ🙏 There is no comparison and replacement for our power star in Indian cinema 👍 The King of Entertainment 🙏
ನೀವು ಬಿಟ್ಟು ಹೋದ ನಗು,ಪ್ರೀತಿ ಅಭಿಮಾನದೊಂದಿಗೆ ಬದುಕಲು ಶುರುವಾಗಿ ಇಂದಿಗೆ ಒಂದು ತಿಂಗಳು❤️ ನಿಮ್ಮ ವ್ಯಕ್ತಿತ್ವ ನಮ್ಮ ಬಾಳ ತತ್ವ..ನಿಮ್ಮನ್ನು ಪಡೆದ ಈ ನಾಡು ಪುನೀತ🙏 @PuneethRajkumar#appusirliveson
@_PramodAppu1 ನಮ್ಮ ಹೆಮ್ಮೆಯ ಸಹೃದಯಿ ನಟ ಹಾಗೂ ನಟರಾಜ ಪುನೀತ್ ರಾಜ್ ಕುಮಾರ್ ರವರು ಹಳ್ಳಿ ನಾಟು ಹಾಡಿಗೆ ನರ್ತಿಸುತ್ತಿರುವುದನ್ನು ನೋಡಿ ಕಣ್ಣು ತುಂಬಿ ಬಂತು. 💞
ತುಂಬಾ ಅದ್ಭುತವಾದ ಸಂಯೋಜನೆ ಸಹೋದರ :) #ಹಳ್ಳಿನಾಟು
ನಿಮಲ್ಲಿ ಇದ್ದಂತ ನಿಷ್ಕಲ್ಮಶ ಮನಸು ಮಗುವಿನಷ್ಟೆ ಚಂದದ ಅಹಂ ಇಲ್ಲದ ನಗು ಎಲ್ಲಿಯೂ ಸಿಗದಂತದ್ದು❤️ನಿಮ್ಮನ್ನು ಇಷ್ಟಪಡುತಿದ್ದ ಪ್ರತಿ ಮಕ್ಕಳಲ್ಲೂ ನೀವಿದ್ದಿರ..ನಾನು ನೀವಿಲ್ಲ ಎಂದು ಬಾವಿಸುವುದಿಲ್ಲ ನಿಮಗೆ ಸಂಬಂಧ ಪಟ್ಟ ಪ್ರತಿ ಪೋಸ್ಟ್ ನಲ್ಲೂ ನಿಮ್ಮನ್ನು Tag ಮಾಡ್ತೀನಿ ನೀವು ನನಗೆ ಸದಾ ಜೀವಂತ🙏 @PuneethRajkumar#HappyChildrensDay
With heaviest heart 💔
i am posting this for My dear Anna @PuneethRajkumar Anna I am Shattered deep in Heart and I can’t believe tat ur not with Us .ur last recorded song with me for #Yuvarathna is here dear anna .. I miss U 🥺🥺🥺
#RIPPuneethRajkumar 💔
He loves singing 🥺🎵