ಹಿರಿಯ ಪ್ರತಿಭಾವಂತ ಕಲಾವಿದರಾದ ಬಿರಾದಾರ್ ಸರ್ ರವರಿಗೆ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭೆ ಮಾಸ್ಟರ್ ರೋಹಿತ್ ಗೆ ಜನ್ಮದಿನದ ಪ್ರೀತಿಯ ಶುಭಾಶಯಗಳು✨
Wishing the senior commendable actor & the young budding talent of ‘Kaatera’ a very Happy Birthday! ❤️
We proudly present them as the Grandfather - Grandson duo of #Kaatera as 'ಚೊಂಗ್ಲಾ - ಪುಟ್ಟರಾಜು'
#VaijanathBiradarAsChongla
#MasterRohitAsPuttaraju
#KaateraUpdate #Dboss @dasadarshan@RocklineEnt @Radhanaram_ @harimonium
ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದರ ಮೂಲಕ @siddaramaiah ನವರ ಹಿಂದೂ ವಿರೋಧಿ ನಿಲುವನ್ನು ಮತ್ತೆ ಕಾಂಗ್ರೆಸ್ ಸರ್ಕಾರ ಅನುಸರಿಸಿದೆ.
ಆಮಿಷದ ಮತಾಂತರವನ್ನು ನಿರ್ಬಂಧಿಸುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದು "ಹಿಂದೂ" ಸಮಾಜವನ್ನು ಮತಾಂತರಗೊಳಿಸುವವರಿಗೆ ಬೆಂಬಲ ನೀಡಿದಂತೆ ಅಲ್ಲವೇ?
ಯಾವ "ಮಾಫಿಯಾ" ಈ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಡ ಹೇರಿದೆ.
#ಹಿಂದೂವಿರೋಧಿಸಿದ್ದರಾಮಯ್ಯ
ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು @MBPatil ಅವರು ಮರೆಯಬಾರದು.
Fir ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ?
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗು ಅವರ ಮಂತ್ರಿಗಳು intolerant ಆಗಬಾರದು!
@astitvam
ಎಲ್ಲಾ ರೆಕಾರ್ಡ್ಸ್ ಧೂಳಿಪಟ. 6 ಕೋಟಿ ಕನ್ನಡಿಗರ ಆಶೀರ್ವಾದ ಈ ಕ್ರಾಂತಿ ಮೇಲೆ ಇರುವವರೆಗೂ, ಯಾರಿಗೂ ಜಗ್ಗುವುದಿಲ್ಲ
ರಾಜ್ಯಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸಿ ಎಲ್ಲಾ ಹಳೆಯ ದಾಖಲೆಗಳನ್ನು ಛಿದ್ರ ಮಾಡಿ ಮುನ್ನುಗ್ಗುತ್ತಿದೆ ನಮ್ಮ @dasadarshan ರವರ ಫ್ಯಾಮಿಲಿ ಎಂಟರ್ಟೈನರ್ ಕ್ರಾಂತಿ ಚಿತ್ರ😍
#RevolutionaryBlockBuster