@Benarasiyaa Bloody who has given them right to bit protesting people, is constitution there in UP or not, People has to teach lession legally to this type of people and vote wisely in coming election.
जिस तेलंगाना में कांग्रेस पार्टी की सेक्यूलर और राहुल गांधी की मोहब्बत की दुकान वाली सरकार है।
उसी तेलंगाना निजामाबाद के अर्नूर क्षेत्र के एक स्कूल में छात्रों को उर्दू पढ़ाने पर भाजपा नेता ने प्रिंसिपल के दफ़्तर में घुस टीचर आमिर को गालियां देते हुए थप्पड़ मारे हैं..!
ಈ ಕೋಮುಕ್ರಿಮಿಯ ಪ್ರಚೋದನೆಯಿಂದ KG ಹಳ್ಳಿ, DJ ಹಳ್ಳಿ ಗಲಭೆ ಉಂಟಾದದ್ದು, ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿ, ನೂರಾರು ಕೇಸುಗಳು ಧಾಖಲಾಗಿ, ನೂರಾರು ಬಂಧನ ನಡೆದು, ಇಂದಿಗೂ ಹಲವು ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿರುವುದು.
ಇಂತಹ ಕೋಮು ವಿದ್ವೇಷ ಹರಡುವ ವೈರಸ್ ಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕದಿದ್ದರೆ, ಇನ್ನೊಂದು ಅನಾಹುತಕ್ಕೆ ದಾರಿ ಆಗುತ್ತದೆ.
ಆದ್ರೆ ಏನು ಮಾಡುವುದು ಕಾಂಗ್ರೇಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ.
@CMofKarnataka@osd_cmkarnataka@DKShivakumar@DgpKarnataka@CPBlr
#ದಾವಣಗೆರೆ_ಉಪ_ಚುನಾವಣೆ#BigBreakingNews
Dear @ECISVEEP@DgpKarnataka
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಬಹಿರಂಗವಾಗಿ ಹಣ ಹಂಚಿಕೆ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವದ ಹತ್ಯೆ.
ಚುನಾವಣಾ ಆಯೋಗ ಮೌನವಾಗಿದ್ದು, ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರಿಸುತ್ತಿದೆ.
ಈ ಗಂಭೀರ ಉಲ್ಲಂಘನೆ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು.
ಸ್ವತಂತ್ರ ಹಾಗೂ ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿ
@ceo_karnataka@ECISVEEP There is malpratice and money is distributed in Davengere by election, by congress and bjp will action be taken on this or court interferce needed.