ಉಜಿರೆಯಲ್ಲಿನಡೆದ ದೇಶ ವಿರೋಧಿ ಕ್ರತ್ಯಕ್ಕೆ ಮಾಧ್ಯಮಗಳು ನಡೆದ ರೀತಿ ಹಾಗೂ ನೈಜ ಆರೋಪಿಗಳು ಪತ್ತೆಯಾದಗ ಬಗ್ಗೆ ಮಾಧ್ಯಮದ ಕನಿಕರ ಕಂಡು ಧರ್ಮದ ಆಧಾರದಲ್ಲಿ ಜನರಲ್ಲಿ ಭಯ ಉಟ್ಟಿಸುವ ಈ ಕೋಮು ಮನಸ್ಥಿತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ.
#AntiNationalBJP#ರಾಷ್ಟ್ರವಿರೋಧಿ_ಬಿಜೆಪಿ

ಅಸಮ್ಮತಿಯ ಧ್ವನಿಗಳು ಹೆಚ್ಚಾಗುತ್ತಲೇ ಇರುವಾಗ ಸರಕಾರವು ದಮನಿಸುವ ತಂತ್ರಕ್ಕೆ ಮೊರೆ ಹೋಗುತ್ತದೆ.ಪ್ರಜಾಪ್ರಭುತ್ವದ ಜೀವಂತಿಕೆ ಇರುವುದು ಅಸಮ್ಮತಿಯ ಧ್ವನಿಗಳು ಬಲವಾದಾಗ. ನಮ್ಮ ಧ್ವನಿಗಳು ಇನ್ನೂ ಎತ್ತರಕ್ಕೆ ಹೋಗುತ್ತಲೇ ಇರುವುದು
#StandwithPopularFront
ಸಂವಿಧಾನದ ಕಾವಲಾಳುಗಳಾಗಿರುವ ಪಾಪ್ಯುಲರ್ ಫ್ರಂಟ್ ನಾಯಕರು ಹೋರಾಟ ರಂಗದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದು ಅವರ ಮನೆಗಳಿಗೆ ED ದಾಳಿಯಾಗುತ್ತೆ... ಅದೇ STD ಬೂತಿನಲ್ಲಿ ಕೆಲಸಕ್ಕಿದ್ದು ಅಧಿಕಾರ ಸಿಕ್ಕಿದಾಗ ನೂರಾರು ಎಕರೆ ಕಾಫಿ ತೋಟ ಸಂಪಾದಿಸಿದವರ ಮನೆಗೆ ತಾಕತ್ತಿದ್ದರೆ ಇಡಿ ದಾಳಿ ನಡೆಸಲಿ.. ...
#EDRaidsDissent#EDCagedParrot