ಸಾಮಾಜಿಕ ಜಾಲತಾಣದಲ್ಲಿ #Chinthan__shetty_ ಎಂಬ ಹೆಸರಿನ ಒಬ್ಬ ಸಂಘಿ ಅಶ್ಲೀಲ ಹಾಗೂ ನಿಂದನಾತ್ಮಕವಾದ ಒಂದು ಕಾಮೆಂಟ್ ಹಾಕುವ ಮೂಲಕ ಮುಸಲ್ಮಾನ ಸಮುದಾಯವನ್ನು ಕೆರಳಿಸುವಂತೆ ಮಾಡಿದ್ದು, ತಕ್ಷಣವೇ ಆತನನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
@spdkpolice@compolmlr@dgpkarnataka
ಮಾನ್ಯ ಜಿಲ್ಲಾಧಿಕಾರಿಗಳೇ, ನಿಮ್ಮ ಆದೇಶದ ಹೊರತಾಗಿಯೂ ಕುತ್ತರೌನಿಂದ ದೇರಳಕಟ್ಟೆ ವರೆಗೆ ರಸ್ತೆ ಡಿವೈಡರ್ಗಳಲ್ಲಿ ಅನಧಿಕೃತ ಫ್ಲೆಕ್ಸ್ಗಳನ್ನು ಅಳವಡಿಸಲಾಗುತ್ತಿದೆ. ಇದು ಸಾರ್ವಜನಿಕ ಸುರಕ್ಷತೆಗೆ ಅಪಾಯ ಹಾಗೂ ಆದೇಶದ ಉಲ್ಲಂಘನೆ. ದಯವಿಟ್ಟು ತಕ್ಷಣ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿ. @DCDKOfficial
@CMofKarnataka@DKShivakumar Sir,
Many times I requested about arivu sala yojane scheme for poor students .butvnowcit is linked to students who adm to college through cet .pls try to correction and allow to all other students also sir...9742873805
ಸ್ವಾತಂತ್ರ್ಯ ಹೋರಾಟಗಾರರು, ಶೋಷಿತರ ಕಣ್ಮಣಿ ಆಗಿದ್ದ ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನ್ ರಾಮ್ ಅವರನ್ನು ಗೌರವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪ್ರತಿಪಾದಕರಾಗಿದ್ದ ಅವರ ಆದರ್ಶಗಳು ನಮಗೆಲ್ಲರಿಗೂ ಸ್ಫೂರ್ತಿ. ಆ ಚೇತನದ ಪುಣ್ಯಸ್ಮರಣೆ ದಿನದಂದು ನನ್ನ ನಮನಗಳನ್ನು ಸಮರ್ಪಿಸುತ್ತೇನೆ.
@DKShivakumar ತುಂಬ ಸಲ ನಿಮ್ಮ ಗಮನಕ್ಕೆ ತಂದು ನೀವು ಸ್ಪಂದಿಸಿಲ್ಲ.
ಅರಿವು ಸಾಲ ಯೋಜನೆಯ ಫಲಾಪೇಕ್ಷಿತ ಅರ್ಹ ವಿಧ್ಯಾರ್ಥಿಗಳ ಅರ್ಹತೆಗೆ ಸಿಇಟಿ ಪರೀಕ್ಷೆ ಅಂಕ ಆಧಾರದ ಮೇಲೆ ಕಾಲೇಜ್ ಪ್ರವೇಶ ಪಡೆದ ವಿಧ್ಯಾರ್ಥಿಗಳಿಗೆ ಮಾತ್ರ ಮಂಜೂರು ಮಾಡುವ ನಿಯಮ ದಯವಿಟ್ಟು ಹಿಂಪಡೆದು,ಅರ್ಹ ಇತರ ಬಡ ವಿದ್ಯಾರ್ಥಿಗಳಿಗೂ ಪ್ರಯೋಜನ ಸಿಗುವಂತೆ ಮಾಡುವ ಮಹಾ ಉಪಕಾರ ಮಾಡಲು ವಿನಂತಿ
"ಸಂಸ್ಕೃತಿ ರಕ್ಷಣೆ ಎಂದು ಭಾಷಣ ಮಾಡುವವರ ಅಸಲಿ ಮುಖವಾಡವೇ ಇದು.ಸಂಘಪರಿವಾರದ ಕಾರ್ಯಕರ್ತನೆಂದು ಹೇಳಿಕೊಳ್ಳುವವನಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ನಂತರ ಆಕೆ ಆತ್ಮಹತ್ಯೆಗೆ ಶರಣು!ಇವರ 'ಧರ್ಮ ರಕ್ಷಣೆ'ಯ ಅಸಲಿ ಅರ್ಥ ಇದೇನಾ?
ನ್ಯಾಯಕ್ಕಾಗಿ ಕಾಯುತ್ತಿರುವ ಬಾಲಕಿಯ ಕುಟುಂಬಕ್ಕೆ ಸಿಗುವುದೇ ನ್ಯಾಯ ಅಥವಾ ಕೇವಲ ಭರವಸೆಗಳೇ?
@DKShivakumar ಮಾನ್ಯ ಮುಖ್ಯಮಂತ್ರಿ ಗಳೇ,,,ಅರ್ಹ ಬಡ ವಿಧ್ಯಾರ್ಥಿಗಳಿಗೆ ಪ್ರಯೋಜನ ಆಗಿದ್ದ ಅರಿವು ಸಾಲ ಯೋಜನೆಗೆ, ಸಿ ಇ ಟಿ ಮಾನದಂಡವನ್ನು ಇಟ್ಟು,ಮಂಜೂರು ಮಾಡುವ ನಿಬಂಧನೆ ದಯವಿಟ್ಟು ರದ್ದು ಮಾಡಿ, ಈ ಹಿಂದೆ ಇದ್ದ ನಿಯಮವನ್ನು ಅಳವಡಿಸಿ ಆದೇಶ ಹೊರಡಿಸಿ.. ಸಹಕರಿಸಿ..
@Sadath_SDPI@DKShivakumar ಮುಖ್ಯ ಮಂತ್ರಿಯವರ ಗಮನಕ್ಕೆ,,, ಬಡ ವಿಧ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಅರಿವು ಸಾಲ ಯೋಜನೆಯ ಫಲಾಪೇಕ್ಷಿತ ಅರ್ಹ ವಿಧ್ಯಾರ್ಥಿಗಳ ಅರ್ಹತೆಗೆ, ಸಿಇಟಿ ಅಂಕಗ ಮಾನದಂಡವನ್ನು ದಯವಿಟ್ಟು ರದ್ದು ಮಾಡಿ, ಆದೇಶ ಹೊರಡಿಸಿ ಸಹಕರಿಸಿ.
ತುಂಬಾ ಬಡ ಕುಟುಂಬಗಳು ಇದನ್ನು ನಿರೀಕ್ಷಿಸಿ ,ಕಾಯುತ್ತಿದ್ದರು.
ಸಾರ್, ಒಂದು ಸಹಾಯ ಮಾಡಿ
@Sadath_SDPI@DKShivakumar ಮುಖ್ಯ ಮಂತ್ರಿಯವರ ಗಮನಕ್ಕೆ,,, ಬಡ ವಿಧ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಅರಿವು ಸಾಲ ಯೋಜನೆಯ ಫಲಾಪೇಕ್ಷಿತ ಅರ್ಹ ವಿಧ್ಯಾರ್ಥಿಗಳ ಅರ್ಹತೆಗೆ, ಸಿಇಟಿ ಅಂಕಗ ಮಾನದಂಡವನ್ನು ದಯವಿಟ್ಟು ರದ್ದು ಮಾಡಿ, ಆದೇಶ ಹೊರಡಿಸಿ ಸಹಕರಿಸಿ.
ತುಂಬಾ ಬಡ ಕುಟುಂಬಗಳು ಇದನ್ನು ನಿರೀಕ್ಷಿಸಿ ,ಕಾಯುತ್ತಿದ್ದರು.
ಸಾರ್, ಒಂದು ಸಹಾಯ ಮಾಡಿ
@YaseenMallur@compolmlr@spdkpolice@DgpKarnataka ಸರಕಾರ ಯಾರದೇ ಇರಲಿ,ಅಗತ್ಯ ಜನ ಉಪಕಾರಿ ಕೆಲಸ ಯಾರೇ ಮಾಡಿದರೂ,ಬೆಂಬಲಿಸಬೇಕು, ಇಲ್ಲಾ ಮೌನ ವಹಿಸಬೇಕು.
ಹೀಗೆ ತುಚ್ಛ ರೀತಿಯಲಿ ಕಮೆಂಟ್ ಮಾಡಿದ ವರು ಈ ಉದ್ದೇಶಿತ ಪ್ರತಿಭಟನೆ, ನಿಮ್ಮ ಕಮೆಂಟ್ ಪೋಸ್ಟನ್ನ ಸ್ವತಃ ಮನೆ ಮಂದಿಗೆ ತೋರಿಸಿ.ನಿಮಗೆ ಪಾಠ,ಬುದ್ಧಿವಾದ ಅಲ್ಲಿಂದಲೇ ಶುರು ಆಗುವುದು.
ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಮಹಿಳೆಯರನ್ನು ತಮ್ಮ ಶಾಖೆಯ ಭಾಷೆಯಲ್ಲಿ ತುಚ್ಚವಾಗಿ ನಿಂದಿಸಿ ಅಸಹ್ಯಕರ ಕಾಮೆಂಟ್'ಗಳನ್ನು ಹಾಕಿದ ಕಿಡಿಗೇಡಿಗಳನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಹೆಡೆಮುರಿಕಟ್ಟಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ.
https://t.co/Tse2AmVf98
@compolmlr@spdkpolice@DgpKarnataka
@DKShivakumar ಮಾನ್ಯ ಮುಖ್ಯಮಂತ್ರಿ ಗಳೇ,
ಸರಕಾರದಿoದ ಬಡ ವಿಧ್ಯಾರ್ಥಿಗಳಿಗೆ ಉತ್ತಮ ಯೋಜನೆ *ಅರಿವು ಸಾಲ ಯೋಜನೆ*ಗೆ , ಸಿಇಟಿಯಲ್ಲಿ ಗಳಿಸುವ ಅಂಕಗಳ ಮೇಲೆ ಅರ್ಹತೆ ನಿರ್ಧಾರ ದಯವಿಟ್ಟು ಹಿಂಪಡೆಯಿರಿ.
ಈ ನಿಯಮದಿಂದಾಗಿ ತುಂಬಾ ಬಡ ಮಕ್ಕಳು, ಈ ಪ್ರಯೋಜನಕಾರಿ,ಆರ್ಥಿಕ ನೆರವು ಸೌಲಭ್ಯದಿಂದ ವಂಚಿತರಾಗಿ ಮೊಟಕು ಗೊಳಿಸುವ ಸಾಧ್ಯತೆ ಇದೆ ಶೀಘ್ರ ಸ್ಪಂದಿಸಿ, ಸಹಕರಿಸಿ
@DKShivakumar ಮಾನ್ಯ ಮುಖ್ಯಮಂತ್ರಿ ಗಳೇ,
ಸರಕಾರದಿoದ ಬಡ ವಿಧ್ಯಾರ್ಥಿಗಳಿಗೆ ಉತ್ತಮ ಯೋಜನೆ *ಅರಿವು ಸಾಲ ಯೋಜನೆ*ಗೆ , ಸಿಇಟಿಯಲ್ಲಿ ಗಳಿಸುವ ಅಂಕಗಳ ಮೇಲೆ ಅರ್ಹತೆ ನಿರ್ಧಾರ ದಯವಿಟ್ಟು ಹಿಂಪಡೆಯಿರಿ.
ಈ ನಿಯಮದಿಂದಾಗಿ ತುಂಬಾ ಬಡ ಮಕ್ಕಳು, ಈ ಪ್ರಯೋಜನಕಾರಿ,ಆರ್ಥಿಕ ನೆರವು ಸೌಲಭ್ಯದಿಂದ ವಂಚಿತರಾಗಿ ಮೊಟಕು ಗೊಳಿಸುವ ಸಾಧ್ಯತೆ ಇದೆ ಶೀಘ್ರ ಸ್ಪಂದಿಸಿ, ಸಹಕರಿಸಿ
Visited the residence of Janab Mansoor Ali Khan in Jayanagar of Bengaluru City and congratulated him for getting elected unopposed as a Rajya Sabha Member
Former Minister's Janab Naseer Ahmed and Shri.B Nagendra were present