@Mirazsullia75@DHFWKA 🛑ಜಾಲ್ಸೂರಿನ ಕ್ಲಿನಿಕ್ನಲ್ಲಿ ಅವಧಿ ಮೀರಿದ ಔಷಧಿ ವಿತರಣೆ: ವೈದ್ಯರ ನಿರ್ಲಕ್ಷ್ಯದ ವಿರುದ್ಧ ಎಸ್ಡಿಪಿಐ ಆಕ್ರೋಶ, ತನಿಖೆಗೆ ಆಗ್ರಹ
https://t.co/eBbJk3oipE
ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
@KSEBLtd@mescomhelpline @Dckasaragod
എന്മകജെ ഗ്രാമപഞ്ചായത്തിലെ കാട്ടുക്കുക്കെയിൽ വൈദ്യുത ലൈനിന് മുക���ിൽ മരക്കൊമ്പ് ഒടിഞ്ഞുവീണ് അപകടകരമായ രീതിയിൽ തൂങ്ങിക്കിടക്കുകയാണ്. ഏതു നിമിഷവും വലിയൊരു അപകടം സംഭവിക്കാൻ സാധ്യതയുണ്ട്. 1/2
@BJP4Karnataka@narendramodi ವಿಶ್ವ ನಾಯಕರೊಂದಿಗೆ ಸರಿಯಾಗಿ ಮಾತನಾಡಲು ಗೊತ್ತಿಲ್ಲದ ಆ ಕಡೆಯಿಂದ ಹೇಳಿದ್ದು ಅರ್ಥವಾಗದೇ ಇರುವಾಗ ಹ್ಹಹ್ಹಹ್ಹಹ್ಹ ಹ್ಹಿಹ್ಹಿಹ್ಹಿಹ್ಹಿ ಎಂದು ನಕ್ಕು ಎಜಸ್ಟ್ ಮಾಡುವ ಹಾಗೂ ನಮ್ಮದೇ ದೇಶದ
ಮಣಿಪುರದ ಗಲಭೆಯನ್ನೆ ನಿಲ್ಲಿಸಲು ಸಾಧ್ಯ ವಾಗದ ಮೋದಿಯ ಯುದ್ಧ ನಿಲ್ಲಿಸುವುದು,?
ಪುಂಗಿ ಊದುವುದುಕ್ಕೂ ಮಿತಿ ಇರಲಿ
ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಸಮಹಾದಿ ಪರಿಸರದಲ್ಲಿ ಕಳೆದ ��ೆಲವು ದಿನಗಳಿಂದ ಮುಂಜಾನೆ 2 ರಿಂದ 7 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುತ್ತಿದೆ.ರಂಜಾನ್ ಉಪವಾಸದ ಸಹರಿ ಸಮಯವಾಗಿರುವುದರಿಂದ ಮಹಿಳೆಯರು & ಸಾರ್ವಜನಿಕರು ತೀವ್ರ ಸಂಕಷ್ಟದಲ್ಲಿದ್ದಾರೆ.ಕೂಡಲೇ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಿ.@mescomhelpline
@DgpKarnataka ರವರು ಅಕ್ರಮ ಬಾಂಗ್ಲಾ ವಲಸಿಗರಿಗೆ ಸಪೋರ್ಟ್ ಮಾಡ್ತಾ ಇದ್ದಾರೆಂದು ಫೇಸ್ಬುಕ್ ನಲ್ಲಿ ನಿರಾಧಾರ ಆರ��ಪ ಹೊರಿಸಿದ ಈತನ ಮೇಲೆ @KarnatakaCops @BlrCityPolice ಕಾನೂನು ಕ್ರಮ ಕೈಗೊಳ್ಳಬೇಕು