ಬನವಾಸಿ ವಲಯದ ಎಕ್ಕಂಬಿ ಶಾಖೆಯ ಎಕ್ಕಂಬಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಸದರಿ ಕಾರ್ಯಕ್ರಮದಲ್ಲಿ ಬಿಸಿಲಕೊಪ್ಪ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಎಕ್ಕಂಬಿ ಗ್ರಾಮದ ಗ್ರಾಮಸ್ಥರು ಎಸ್ ಡಿ ಎಂ ಸಿ ಸದಸ್ಯರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಬನವಾಸಿ ವಲಯದ ಎಕ್ಕಂಬಿ ಶಾಖೆಯ ಎಕ್ಕಂಬಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಸದರಿ ಕಾರ್ಯಕ್ರಮದಲ್ಲಿ ಬಿಸಿಲಕೊಪ್ಪ ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು ಸದರಿ ಕಾರ್ಯಕ್ರಮದಲ್ಲಿ ನೇರಳೆ ಹಾಗೂ ಹಲಸು ಜಾತಿಯ ಹತ್ತು ಸಸಿಗಳನ್ನು ನೇಡಲಾಯಿತು
🌱 ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ . ಅರೆಂದೂರು. ದಲ್ಲಿಶಾಲಾ ಮಕ್ಕಳು , ಶಿಕ್ಷಕರು ಮತ್ತು ಊರ ಗ್ರಾಮಸ್ಥರು, ಎಸ್ ಡಿ ಎಂ ಸಿ.ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಸಸಿ ನೆಡುವುದು ಹಾಗೂ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ ಅರಣ್ಯ ಸಿಬ್ಬಂದಿಯೊಂದಿಗೆ ಯಶಸ್ವಿಯಾಗಿ ಜರುಗಿತ್ತು🌳
🌳ಬಿತ್ತಿದಂತೆ ಬೆಳೆ ಎಂಬಂತೆ
ನಮ್ಮ ಉತ್ತಮ ಭವಿಷ್ಯಕ್ಕೆ
ಇಂದೇ ಬೀಜ ಬಿತ್ತೋಣ
ಬನ್ನಿ ಬೀಜೋತ್ಸವದಲ್ಲಿ ಭಾಗವಹಿಸಿ, ಎಲ್ಲರೂ ಒಂದಾಗಿ
ನಮ್ಮ ನಾಡಿನ ಹಸಿರನ್ನು ಹಚ್ಚಿಸೋಣ
ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ🌳
ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ bankuli ಮಠದಲ್ಲಿ ಜನತಾ ವಿಧ್ಯಾಲಯ ಬೇಡ್ಕಣಿ ಶಾಲಾ ಮಕ್ಕಳು , ಶಿಕ್ಷಕರು ಮತ್ತು ಊರ ಗ್ರಾಮಸ್ಥರು, ಮಠದ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಸಸಿ ನೆಡುವುದು ಹಾಗೂ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ ಮಾನ್ಯ
acf siddapur ರವರು ಹಾಗೂ ಸಿಬ್ಬಂದಿಯೊಂದಿಗೆ ಯಶಸ್ವಿಯಾಗಿ ಜರುಗಿತ್ತು