National Dolphin Day – 2024
ದಿನಾಂಕ : 14-04-2024 ರಂದು ಕೆನರಾ ವೃತ್ತ ಶಿರಸಿಯ, ಕಾರವಾರ ಅರಣ್ಯ ವಿಭಾಗದ, ಕೋಸ್ಟಲ್ & ಮರೈನ್ ಇಕೋ-ಸಿಸ್ಟಮ್ ಘಟಕದ ವತಿಯಿಂದ ರಾಷ್ಟ್ರೀಯ ಡಾಲ್ಫೀನ್ ದಿನಾಚರಣೆ (National Dolphin Day ) 2024 ಅನ್ನು ಆಚರಿಸಲಾಯಿತು.
@CirKfd@aranya_kfd@aranya_kfd_k@ForestKodagu@KFD_aranya
ಕೆನರಾ ಅರಣ್ಯವೃತ್ತ ಶಿರಸಿಯಲ್ಲಿ “ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ”ಯನ್ನು ಸೆಪ್ಟೆಂಬರ್ 11 ರ ಸೋಮವಾರದಂದು ಮಕ್ಕಳ ಉದ್ಯಾನವನ, ಶಿರಸಿ-ವಿಭಾಗ, ಶಿರಸಿಯಲ್ಲಿ ಆಚರಿಸಲಾಯಿತು.@KFD_aranya@TheWesternGhat@CirKfd@KFD_aranya
ಇಂದು ವನಮಹೋತ್ಸವ ಕಾರ್ಯಕ್ರಮ ಕ್ಕೆ ಭಟ್ಕಳದಲ್ಲಿ , ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡಿನ ಸಾರಿಗೆ ಮಂತ್ರಿಗಳಾದ ಮಾನ್ಯ ಮಂಕಾಳ ವೈದ್ಯ ಹಾಗೂ ಅರಣ್ಯ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ಶಾಲಾ/ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರ ಸಮ್ಮುಖದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.
@CMofKarnataka@aranya_kfd@CirKfd
ಇಂದು ಕರ್ನಾಟಕ ಅರಣ್ಯ ಇಲಾಖೆ ಕೆನರಾ ವೃತ್ತ ಶಿರಸಿ ವಿಭಾಗ ದಲ್ಲಿ ಟಿ.ಎಸ್.ಎಸ್. ಆಸ್ಪತ್ರೆ ಇವರ ಸಹಯೋಗದೊಂದಿಗೆ ಅರಣ್ಯ ಇಲಾಖೆ ನೌಕರರಿಗೆ ಹಾಗೂ ಕುಟುಂಬ ವರ್ಗದವರಿಗೆ "ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ" ವನ್ನ ಅರಣ್ಯ ಇಲಾಖೆ ನೌಕರರ ಭವನ, ಶಿರಸಿಯಲ್ಲಿ ಹಮ್ಮಿಕೊಳ್ಳಲಾಯಿತು.
ಔಷಧಿ ಸಸ್ಯಗಳ ಕುರಿತು ಕೆನರಾ ಅರಣ್ಯ ವೃತ್ತ ಮಟ್ಟದ ಅರಣ್ಯ ಅಧಿಕಾರಿಗಳ ಮತ್ತು ಮುಂಚೂಣಿ ಸಿಬ್ಬಂದಿಯ ಸಾಮರ್ಥ್ಯ ಮತ್ತು ಸಮನ್ವಯ ಕಾರ್ಯಗಾರವನ್ನು ದಿನಾಂಕ:03 & 04-11-2022 ರಂದು ಅರಣ್ಯ ಸಮುದಾಯ ಭವನ, ಶಿರಸಿಯಲ್ಲಿ ಹಮ್ಮಿಕೊಳ್ಳಲಾಯಿತು.@KFD_aranya@aranya_kfd_k@CirKfd@Cofsirsi
ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ,ಕೆನರಾ ಅರಣ್ಯ ವೃತ್ತ. ಇವರ ಸಹಯೋಗದಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿ,ಪ್ರಾಯೋಜಿತ ಯೋಜನೆ ಅಡಿಯಲ್ಲಿ ಔಷಧಿ ಸಸ್ಯಗಳ ಕುರಿತ ಕಾರ್ಯಗಾರವನ್ನು ದಿನಾಂಕ:03-11-2022 ರಂದು ಅರಣ್ಯ ಸಮುದಾಯ ಭವನ, ಶಿರಸಿಯಲ್ಲಿ ಹಮ್ಮಿಕೊಳ್ಳಲಾಯಿತು.@KFD_aranya@CirKfd
ಸದ್ಭಾವನಾ ದಿನಾಚರಣೆ -‘ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇಧಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ. ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ’@KFD_aranya@aranya_kfd_k@CMofKarnatak
Ghatiana dvivarna, a new species of crab is recognised in Idagundi Range, Yellapur Division. Sri. Parashuram Bhajantri, the Forest Guard is associated with the identification of the species along with scientists from ZSI.@KFD_aranya@aranya_kfd_k@CirKfd@kfdmysorediv
ದೇಶವನ್ನು ದಾಸ್ಯ ಸಂಕೋಲೆಯಿಂದ ಬಿಡಿಸಲು ಹೋರಾಡಿದ ಮಹನೀಯರ ನೆನಪು ಸದಾ ಶಾಶ್ವತ. ಅವರ ತ್ಯಾಗದ ಫಲವೇ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ. ಈ ವೀರರನ್ನು ಸ್ಮರಿಸೋಣ, ದೇಶವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟೋಣ. ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭಾಶಯಗಳು.@CirKfd
ಮಾನ್ಯ ಶ್ರೀ ವಸಂತರೆಡ್ಡಿ ಕೆ.ವಿ.ಅರಣ್ಯ ಸಂರಕ್ಷಣಾಧಿಕಾರಿಗಳು,ಕೆನರಾ ವೃತ್ತ,ಶಿರಸಿ ರವರು ಧ್ವಜಾರೋಹಣವನ್ನು ನೆರವೇರಿಸಿ ಅಮೃತ ಮಹೋತ್ಸವದ ಶುಭಕೋರಿದರು.ಈ ಸಂದರ್ಭದಲ್ಲಿ ವೃತ್ತ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದು ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು.@KFD_aranya@CMofKarnataka@PMOIndia@CirKfd@aranya
ಮಾನ್ಯ ಶ್ರೀ ವಸಂತರೆಡ್ಡಿ ಕೆ.ವಿ.(ಭಾ.ಅ.ಸೆ) ಅರಣ್ಯ ಸಂರಕ್ಷಣಾಧಿಕಾರಿಗಳು, ಕೆನರಾ ವೃತ್ತ, ಶಿರಸಿ ಹಾಗೂ ಮಾನ್ಯ ಡಾ.ಅಜ್ಜಯ್ಯ,(ಭಾ.ಅ.ಸೆ) ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿರಸಿ ವಿಭಾಗ ರವರು ಕೆನರಾ ವೃತ್ತ ಕಚೇರಿಯಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾಷ್ಟ್ರ ಧ್ವಜ ವಿತರಿಸಿ,ರಾಷ್ಟ್ರಧ್ವಜವನ್ನು ಮಡಚುವ ಬಗೆ & ಮಹತ್ವ ವಿವರಿಸಿದರು.