ಮೈಸೂರಿನ ಮಾಜಿ ಸಂಸದನೊಬ್ಬ ಬೀದಿ ಬೀದಿಯಲ್ಲಿ ಬೊಗಳುತ್ತಾ ತಿರುಗಾಡುತ್ತಿದ್ದಾನೆ. ನಾನು ಅವನಿಗೆ ಹೇಳುವುದಿಷ್ಟೇ.
ಲೋ @mepratap, ಕಾಲು ಮುರಿದಿರುವುದರಿಂದ ಸದ್ಯಕ್ಕೆ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ.
ಆದರೆ ನೆನಪಿರಲಿ, ಮುರಿದಿರುವುದು ಕಾಲು, ಆತ್ಮವಿಶ್ವಾಸವಲ್ಲ!
ನಾನು ಮರಳಿ ಬಂದೇ ಬರುತ್ತೇನೆ. ಹೊಸ ವರ್ಷದಲ್ಲಿ ನಿನಗೊಂದು ಉಡುಗೊರೆ ಕೊಟ್ಟೇ ಕೊಡುತ್ತೇನೆ.
Mind it!
ಕೇರಳಿಗರ ಅನಿಯಂತ್ರಿತ ವಲಸೆ ಮಾತ್ರವಲ್ಲ, ನೆಲದ ಒಡೆತನವನ್ನೇ ಕಬಳಿಸುತ್ತಿರುವ ಆಂಧ್ರದವರ ವಲಸೆ, ಒಕ್ಕೂಟ ಸರ್ಕಾರದ ಉದ್ಯೋಗಾವಕಾಶಗಳು ಮತ್ತು ಅತಿಯಾದ ಜನಸಂಖ್ಯೆಯ ಒತ್ತಡದಿಂದ ಬಿಮಾರು ರಾಜ್ಯಗಳವರ ವಲಸೆ, ತಮ್ಮ ಸಮುದಾಯದೊಳಗೇ ವ್ಯಾಪಾರ ಏಕಸ್ವಾಮ್ಯ ಸ್ಥಾಪಿಸಿಕೊಳ್ಳುತ್ತಿರುವ ಮಾರವಾಡಿಗಳ ವಲಸೆ, ಬಾಂಗ್ಲಾದೇಶ ಮತ್ತು ಮಯನ್ಮಾರ್ನಿಂದ ನಡೆಯುತ್ತಿರುವ ಮುಸ್ಲಿಮರ ಅಕ್ರಮ ವಲಸೆ... ಇವೆಲ್ಲವೂ ಕರ್ನಾಟಕಕ್ಕೆ, ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಮಾರಕ.
ಇದು ಕೇವಲ ಉದ್ಯೋಗ, ವ್ಯಾಪಾರ ಅಥವಾ ಉದ್ದಿಮೆಗಳಿಗೆ ಸಂಬಂಧಿಸಿದ ವಿಷಯವಲ್ಲ. ಕನ್ನಡ-ಕನ್ನಡಿಗ-ಕರ್ನಾಟಕದ ಅಸ್ತಿತ್ವದ ಪ್ರಶ್ನೆ!
ಇದನ್ನು ರಾಜಕೀಯ ಹೋರಾಟದ ಮೂಲಕವೇ ಸರಿಪಡಿಸಲು ಸಾಧ್ಯ. ಎಲ್ಲಿಯವರೆಗೆ ಕರ್ನಾಟಕದ ಹೊರಗಿನವರ ನಿಯಂತ್ರಣದಲ್ಲಿರುವ ಪಕ್ಷಗಳು ಮತ್ತು ರಾಜಕಾರಣಿಗಳನ್ನು ಗೆಲ್ಲಿಸುತ್ತೇವೋ, ಅಲ್ಲಿಯವರೆಗೆ ನಮ್ಮ ಸೋಲು ಮುಂದುವರಿಯುತ್ತಲೇ ಇರುತ್ತದೆ. ಕರ್ನಾಟಕದ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡ ರಾಜಕೀಯ ಶಕ್ತಿಯನ್ನು ಬೆಳೆಸುವುದು ಅನಿವಾರ್ಯ.
ಕೇರಳದವರ ಅತಿಕ್ರಮಣದ ಬಗ್ಗೆ ಎಚ್ಚರಿಕೆ ಕೊಟ್ಟರೆ ಕೊಡಗು ಮತ್ತು ಕರ್ನಾಟಕದಲ್ಲೇ ಹುಟ್ಟಿಬೆಳೆದವರೇಕೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದೀರಿ?
Left-Right-Centre ಎಲ್ಲಾ ಒಂದೇ ವಿಡಿಯೋದಲ್ಲಿದೆ.
ಕರ್ನಾಟಕದ ನೆಲ ಜಲದ ವಿಷಯ ಬಂದಾಗ ನಾನು ಮೊದಲು ಕನ್ನಡಿಗ.
Looks like @mepratap is finally on a right track in his political journey!
Please stand by your words irrespective of any consequences, ಕನ್ನಡಿಗರು will definitely stand with you.
ಗುರು ನಿಮಗೆ ಸುಮಾರ ಸತಿ ಬೈದಿದ್ದೆ, ಆದರೆ ಇಸ್ಟೊಂದು ಕ್ಲಾರಿಟಿ ಇರೊದು ನೋಡಿ ಖುಷಿಯಾಗುತ್ತೆ, ನೀವು Independent ಆಗಿ Election ನಿಲ್ತಿನಂದ್ರೆ ನನ್ಕಡೆಯಿಂದ ೧೦ ಲಕ್ಷ ಕೊಡ್ತಿನಿ. ನಿಮ್ಮಂತವರು ವಿಧಾನ ಸಭೆಗೆ ಬೇಕು! ಕನ್ನಡ ಕನ್ನಡಿಗರು ಕರ್ನಾಟಕದ ಉಳುವಿಗೆ ಬೇಕು!
ಬನ್ನಿ #ನಮ್ಮನಾಡುನಮ್ನಆಳ್ವಿಕೆ#KarnatakaIsFull