UAPA was imposed on Muslims in Bangalore and Hubli for attacking Police vehicle.
No such law applies when Sanghi BJP workers attack Police.
And they say law is equal for all..
Happy to hear that the apex court has granted bail to journalist Siddique Kappan in the false case filed by UP Police. Let's hope that his and his family's ordeal ends soon. Let's also hope that other innocents arrested with him walk to freedom soon.
https://t.co/ryqq0BcgxK
NIAಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರಕಾರವು ನಡೆಸುತ್ತಿರುವ ಪ್ರತೀಕಾರಾತ್ಮಕ ದಾಳಿಗಳು ಸಂಘಟನೆಯನ್ನು ಭೀತಿಗೊಳಪಡಿಸುವ ಪ್ರಯತ್ನವಷ್ಟೇ ಆಗಿದೆ. ಈ ರೀತಿಯ ಬೆದರಿಕೆಗಳಿಗೆ PFI ಮಣಿಯುವುದಿಲ್ಲ. ಇಂತಹ ಅನ್ಯಾಯದ ಕ್ರಮಗಳ ವಿರುದ್ಧ PFI ಕಾನೂನಾತ್ಮಕ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸಂಘಟಿಸಿ ವಿರೋಧಿಗಳ ಪಿತೂರಿಗೆ ದಿಟ್ಟ ಉತ್ತರ ನೀಡಲಿದೆ.
ವಿದ್ಯೆ ಒಂದಿದ್ದರೆ ಸಾಲದು, ಅದರೊಟ್ಟಿಗೆ ಕಲಿತ ಶಾಲೆ, ಕಲಿಸಿದ ಗುರುಗಳನ್ನು ಗೌರವಿಸುವ ಮೌಲ್ಯಯುತ ಬದುಕು ನಮ್ಮದಾಗಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ. ಇಂತಹ ಶಿಕ್ಷಕರ ಆಶೋತ್ತರಗಳಿಗೆ ಸಮಾಜ ಸ್ಪಂದಿಸಬೇಕಾಗಿರುವುದು ಅತಿ ಮುಖ್ಯ. ಜೊತೆಗೆ ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸಲು ಶಿಕ್ಷಕರೂ ಶ್ರಮಿಸಬೇಕು.
#TeachersDay
ಕೇಸರಿ ಭಯೋತ್ಪಾದನೆ ಬಯಲಿಗೆಳೆದ ಕರ್ಕರೆ ನಿಗೂಢ ಸಾವಿಗೀಡಾದರು. ಸ್ಫೋಟ ಆರೋಪಿ ಅಸೀಮಾನಂದ RSS ಭಯೋತ್ಪಾದನೆಯ ಮತ್ತಷ್ಟು ವಿಚಾರ ಬಹಿರಂಗಪಡಿಸಿದ. BJP ಗೆಲುವಿಗೆ RSS ದೇಶದಲ್ಲಿ ಬಾಂಬ್ ಸ್ಫೋಟ ನಡೆಸಿತ್ತೆಂದು RSS ಮಾಜಿ ಪ್ರಚಾರಕ ಶಿಂಧೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ದೇಶದ ಭಯೋತ್ಪಾದಕ ಸಂಘಟನೆ ಯಾವುದೆಂದು ಜನತಾ ನ್ಯಾಯಾಲಯ ತೀರ್ಮಾನಿಸಲಿ.
ಬಿಜೆಪಿ ಗೆಲುವಿಗಾಗಿ RSS ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸಿತ್ತು ಎಂದು RSS ಮಾಜಿ ಪ್ರಚಾರಕ ಯಶವಂತ ಶಿಂಧೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಗಂಭೀರ ವಿಚಾರದ ತನಿಖೆಗಾಗಿ NIA ಆರೆಸ್ಸೆಸ್ ಕಚೇರಿಗೆ ದಾಳಿ ನಡೆಸಬಹುದೇ? ಅದರ ನಾಯಕರನ್ನು ಬಂಧಿಸಿ ವಿಚಾರಗೊಳಪಡಿಸಬಹುದೇ?, ಟಿವಿ ಚಾನೆಲ್ ಗಳು ಡಿಬೇಟ್ ಹಮ್ಮಿಕೊಳ್ಳಬಹುದೇ?
ಗಾಂಧಿಯನ್ನು ಕೊಲ್ಲುವ ಮೂಲಕ ಮೊತ್ತ ಮೊದಲ ಭಯೋತ್ಪಾದನೆಗೆ ನಾಂದಿ ಹಾಡಿದ ಆರೆಸ್ಸೆಸ್ , ಬಾಂಬ್ ಸ್ಫೋಟಗಳ ಮೂಲಕ ಅದನ್ನು ಮುಂದುವರಿಸಿದೆ. ದೇಶವನ್ನು ಪ್ರೀತಿಸುವ ಮಂದಿ ಯಾವುದೇ ಬೆಲೆ ತೆತ್ತಾದರೂ ಇಂತಹ ಭಯೋತ್ಪಾದಕರನ್ನು ತಡೆಯಲೇಬೇಕಾಗಿದೆ.
ಆರೋಪಿ ಮುಸಲ್ಮಾನ ಎಂದ ತಕ್ಷಣ ಇವರಿಗೆ NIA,UAPA ಎಲ್ಲವೂ ಅನ್ವಯವಾಗುತ್ತದೆ, ಇದೇ ಉತ್ಸಾಹ ಫಾಝಿಲ್ ಹಾಗೂ ಮಸೂದ್ ರನ್ನು ಕೊಂದ ನಿಮ್ಮ ಸಂಘಪರಿವಾರದ ಕೊಲೆಗಡುಕರಿಗೆ ಅನ್ವಯವಾಗುವುದಿಲ್ಲವೇ !!
ಚೂರಿ ಇರಿತ ಪ್ರಕರಣಕ್ಕೂ NIA ತನಿಖೆಯೆಂದಾದರೆ ಇಲ್ಲಿನ ಗೃಹಸಚಿವರಿಗೆ ರಾಜ್ಯದ ಪೋಲಿಸ್ ಇಲಾಖೆಯಲ್ಲಿ ಭರವಸೆಯಿಲ್ಲ ಎಂದರ್ಥವಲ್ಲವೇ ??
ಸ್ವಾತಂತ್ರ್ಯ ದಿನಾಚರಣೆಯಂದು ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಬಿಡುಗೊಳಿಸಿದಾಗಲೇ ಮೋದಿಯವರ 'ನಾರಿ ಶಕ್ತಿ' ಭಾಷಣ ಟೊಳ್ಳೆಂದು ಸಾಬೀತಾಯಿತು. ಈಗ ಮಹಿಳಾ ದೌರ್ಜನ್ಯ, ಏರಿಕೆ ಕಂಡ ಅತ್ಯಾಚಾರ ಪ್ರಕರಣದ ಕುರಿತಾದ NCRB ವರದಿ ಬೇಟಿ ಬಚಾವೋ ಘೋಷಣೆಯನ್ನೇ ಅಣಕಿಸುವಂತಿದೆ. ಭಾಷಣದಲ್ಲಿರುವ ಕಾಳಜಿ ವಾಸ್ತವಕ್ಕಿಳಿಯುವವರೆಗೆ ಮಹಿಳಾ ರಕ್ಷಣೆ ಅಸಾಧ್ಯ.
ದೇಶಭಕ್ತಿಯನ್ನು ಬಂಡವಾಳ ಮಾಡಿಕೊಂಡು ಮೆರೆಯುತ್ತಿರುವವರ ನೈಜ ಮುಖವಾಡವಿದು! ತ್ರಿವರ್ಣ ಧ್ವಜಕ್ಕೆ ಗೌರವ ನೀಡಲಾಗದ ಅಮಿತ್ ಶಾ ಪುತ್ರ JAY SHAHನ 'ದೇಶಭಕ್ತಿ'ಗೆ ಎಳ್ಳಷ್ಟೂ ಚ್ಯುತಿ ಉಂಟಾಗಿಲ್ಲ. ಜೈಶಾ ಸ್ಥಾನದಲ್ಲಿ ಓರ್ವ ಮುಸ್ಲಿಂ ಇರುತ್ತಿದ್ದರೆ, ಮಾಧ್ಯಮಗಳು ಆತನನ್ನು ದೇಶದ್ರೋಹಿಯಾಗಿ ಬಿಂಬಿಸಿ ಈಗಾಗಲೇ ಬಲಿಪೀಠಕ್ಕೆ ಏರಿಸಿ ಬಿಡುತ್ತಿದ್ದವು.
ಕೊಲೆ ಮಾತ್ರವಲ್ಲ, ಚೂರಿ ಇರಿತ ಪ್ರಕರಣದ ಆರೋಪಿಗಳ ಮೇಲೂ UAPA! ಈ ಕರಾಳ ಕಾನೂನು ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವವರು ಮತ್ತು ಪ್ರಮುಖವಾಗಿ ಮುಸ್ಲಿಮರನ್ನೇ ಗುರಿಪಡಿಸಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. BJP ಇದನ್ನು ದಮನಕಾರಿ ಅಸ್ತ್ರವಾಗಿ ಬಳಸುತ್ತಿದ್ದು, #repealUAPA ಧ್ವನಿ ಮತ್ತೇ ತೀವ್ರಗೊಳಿಸಬೇಕಿದೆ.
ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಶುಭಗಳಿಗೆಯಲ್ಲಿ ನಾವಿದ್ದೇವೆ. ಬ್ರಿಟಿಷ್ ಸಾಮ್ರಾಜ್ಯವು ಭಾರತೀಯರ ಹೋರಾಟದ ಮುಂದೆ ಮಂಡಿಯೂರಿದ ದಿನವಿದು, ಸ್ವಾತಂತ್ರ್ಯಕ್ಕಾಗಿ ತ್ಯಾಗ,ಬಲಿದಾನವನ್ನು ನೀಡಿದ ಧೀರ ಹೋರಾಟಗಾರರನ್ನು ನೆನೆಯುತ್ತಾ ಸರ್ವರಿಗೂ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಶುಭಾಶಯಗಳು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ದಿನಾಂಕ 02/08/2022ರಂದು ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
#Resolution#PopularFrontofIndia
"SATHYAMEVA JAYATHE"
Farooqia girls high school which was sealed by the authorities have been reopened tonight at 8:30 pm by the same authorities as per the honourable High Court's order.
Congratulations to 158 girl students, teachers & staffs.
@sdpikarnataka@SDPI_KarPresi
#HarGharTiranga is it only for general public and not the Head Quarters of RSS or their DPs or houses? This utmost disrespect shows their attitude towards patriotism. Let the BJP/RSS Headquarters and houses wave the Tiranga before imposing it to the general public.
The Kannada media, which is hiding the reality of the murder and giving false information, will lick the boots of the Manuvadists even more?
The Media should stop Double Standard in Telecasting the news.
Give up communalism and embrace humanity.
#KannadaMediaAgainstMuslims