ಮನೆಗೆ ನೀರು ನುಗ್ಗಿತೆಂದು ಶಾಪ ಹಾಕುವ , ಜನರಿಗೆ ಪ್ಲಾಸ್ಟಿಕ್ ಕವರ್ ನಲ್ಲಿ ತಾವೇ ಗಂಟು ಕಟ್ಟಿ ಚರಂಡಿಗೆಸೆದ ಕಸವೂ ಇದಕ್ಕೆ ಕಾರಣ ಎಂದು ಅರಿವಾಗುವುದು ಯಾವಾಗ ?
#assani#flood#banglorerains#BBMP
Happy New Year to all from NYKS India
We know last year was challenging, and we pray that the year ahead will bring more special moments for you and your family.
#NewYear2022#NYF2022#India#youth#volunteers
A seed grows without sound,
but the tree falls with a loud noise. Destruction has sound,
but creation is quiet.
This is the power of silence.
Grow in silence.
#thoughtoftheday#nature#pollution#trees
ನಾನು ಗೆಲ್ಲಬೇಕು ಎನ್ನುವ ಹಠವಿಲ್ಲ
ನನಗೆ ಪ್ರಯತ್ನಿಸಿ ಸೋತರು ಸರಿಯೇ
ನಾನು ನಡೆಯುವ ಮಾರ್ಗವನ್ನು
ನನ್ನ ಅಂತರಾತ್ಮ ಒಪ್ಪಿದರೆ ಸಾಕು
ಹೀಯಾಳಿಸುವ ದುರಂತ ಆತ್ಮಗಳ ಮಾತಿಗೆ ನಾನು ಕಿವಿ ಕೊಡುವುದಿಲ್ಲ.
ನೆನಪಿರಲಿ🙏🌝👍
ತುಳು ಭಾಷೆ ತನ್ನದೇ ಆದ ಸಾಹಿತ್ಯ, ಸಂಸ್ಕೃತಿ, ಲಿಪಿ, ಜನಪದಗಳಿರುವ ಧರ್ಮಾತೀತ ಜನಾಂಗಗಳಿರುವ ಒಂದು ಸಮೃದ್ಧ ಭಾಷೆ. ಇಂತಹ ಒಂದು ಭಾಷೆಗೆ ಇನ್ನೂ ನಮ್ಮ ನಾಡಿನಲ್ಲಿ ಅಧಿಕೃತ ಸ್ಥಾನಮಾನ ನೀಡದೇ ಇರುವುದು ಬಹಳ ದುರಂತ. ತುಳುವರ ತಾಳ್ಮೆ ಪರೀಕ್ಷೆಯನ್ನು ಪ್ರತೀ ಸರಕಾರಗಳು ನಡೆಸುತ್ತಿವೆ. #TuluOfficialinKA_KL#Tulu@BSYBJP@CMofKarnataka
ತುಳು ಅವ್ ಒಂಜಿ ಭಾಷೆ ಮಾತ್ರ ಅತ್ತ್ ಅವ್ ನಮನ ಬದುಕ್ ಆಂಚ ದ್ ತುಳು ಭಾಷೆ ನ್ ಸಂವಿಧಾನ ದ 8ನೇ ಪರಿಚ್ಚೇದ ಡ್ ಮಾನ್ಯತೆ ಮಲ್ಪೋಡ್ ನ್ಡ್ ಕೇಂದ್ರ ಸರ್ಕಾರ ನ್ ಬಿನ್ನಹ ಮಲ್ಟ್ಹೊಂದ್ ಉಲ್ಲ.
#TuluTo8thSchedule
@AsianetNewsSN
ಸೊಲ್ಮೆಲು ಸುವರ್ಣ ನ್ಯೂಸ್ ಚಾನೆಲ್, ತುಳುನಾಡ್ದ ವಿಚಾರೊನ್ ಟಿವಿ ಡ್ ಪಾಡಿನಯ್ಕ್.
Thanks Suvarna News for Showing our fight for Tulu Recognition.
Always Kannada News Channela neeve cared about voicing Tuluva People. You're the beginner.
#TuluOfficialinKA_KL
@KotianUmanath@BSYBJP We are Tuluvas and we are from tulunadu.We tuluvas need justice towards our motherland. This request is to make tulu is official language.
#TuluOfficialinKA_KL
#BSYediyurappa@BSYBJP@CMofKarnataka#TuluOfficialinKA_KL
Sir,
We, The Tuluvas, earnestly request you to accord official status to Tulu language in Karnataka & urge central Govt to include Tulu language in the 8th Schedule of the Constitution, as promised by you in Ujre.