@BSBommai@mla_sudhakar ದಯವಿಟ್ಟು ಕಾನೂನಿನಲ್ಲಿ ಅವಕಾಶ ಕಲ್ಪಿಸಿ ಮಾನವೀಯತೆಯ ಆಧ��ರದಲ್ಲಿ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಇತಿಹಾಸವನ್ನು ನಿರ್ಮಿಸಿ 30000 ಕುಟುಂಬಗಳಿಗೆ ಆಸರೆಯಾಗಿ 70% ಮಹಿಳಾ ಸಿಬ್ಬಂದಿಗಳು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ನಿಮ್ಮಿಬ್ಬರ ಫೋಟೋ ಪ್ರತಿ ಮನೆಯಲ್ಲಿಟ್ಟು ಪೂಜಿಸುವಂತಾಗಲಿ
#NHM
@mla_sudhakar@narendramodi ಸುಧಾಕರ್ sir ನಾವು NHM ನೌಕರರೂ ನಿಮಗೇನಾದ್ರೂ. ಶತುರ್ಗಳ. Covid ಟೈಂ ಏಷ್ಟು ಸೇವೆ ಮಾಡಿದ್ವಿ ಜನಗಳಿಗೆ. ನಿಮಗೆ ನಮ್ಮ ಕಣ್ಣೀರ ಬಗ್ಗೇ ಸ್ವಲ್ಪನು.ಮಾನವೀಯತೆ ತೋರ್ಸಿಲ್ಲ ಫ್ರೀಡಂ ಪಾರ್ಕ್ ನಲ್ಲಿ 40 ದಿನ ಕೂತಿದ್ರು. ಸೌಜನ್ಯಕ್ಕಾದರೂ ಬಂದು ಮಾತಾಡಿಲ್ಲ .20000 ಜನ ಕಣ್ಣೀರಿಗೆ ಕಾರಣ ಆಗಿದ್ದಿರ ತಿನ್ನೋ ಅನ್ನಕ್ಕೆ ಮಣ್ಣಕಿದಿರ..ಚನ್ನಗಿರಿ😭
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ ಒಂದು ತಿಂಗಳು #NHM ನೌಕರರು ಚಿಕ್ಕ ಮಕ್ಕಳು ಕುಟುಂಬ ಸಮೇತ ತಮ್ಮ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ @Naveen_Odisha ಪಂಜಾಬ ಮಣಿಪುರ ಆಯಾ ರಾಜ್ಯ ಸರಕಾರಗಳು ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರು #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? ಅದರ���ತೆ ನಮ್ಮರಾಜ್ಯದಲ್ಲೂ ಡಬ್ಬಲ್ ಇಂಜಿನ್ ಅಭಿವೃಧ್ಧಿ ಹೇಳುವ @narendramodi ಅವರೆ ನಿಮಗೆ ಹೃದಯ ಇದೇನಾ ? 11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಈಗಲಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ. #protectCovidwarriers #protectpublichealth