ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪನಾ ದಿನದ ಶುಭಾಶಯಗಳು.
ರಾಷ್ಟ್ರೀಯ ಚಿಂತನೆಗಳು, ದೇಶದ ಬಗೆಗಿನ ಗೌರವ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಎಬಿವಿಪಿಯ ಕೊಡುಗೆ ಅಪಾರವಾಗಿದೆ.
ಸಮಸ್ತ ವಿದ್ಯಾರ್ಥಿ ವೃಂದಕ್ಕೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳು.
🌼🌼 ಜಗಜ್ಯೋತಿ ಬಸವೇಶ್ವರರ ಜಯಂತಿ 🌼🌼
ಕಾಯಕವೇ ಕೈಲಾಸ
ಮಾನವತೆ ನಮ್ಮ ಧರ್ಮ
ಸಮಾನತೆ ನಮ್ಮ ಜೀವನ
ಜಾತಿ-ಮತ ಭೇದವಿಲ್ಲದ ಸಮಾಜವನ್ನು ಕಟ್ಟಿದ
ಮಹಾನ್ ಸಮಾಜ ಸುಧಾರಕ
ಶ್ರೀ ಜಗಜ್ಯೋತಿ ಬಸವಣ್ಣನವರಿಗೆ
ನಮೋ ನಮಃ 🙏
ಬಸವ ತತ್ವಗಳು ನಮ್ಮ ಬದುಕಿಗೆ ಬೆಳಕು ತರಲಿ ✨
🌼 ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು
#Basavajayanti#trending
ಎಲ್ಲಾ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಶುಭಾಶಯಗಳು! 🌟📚 ಆತ್ಮವಿಶ್ವಾಸದಿಂದಿರಿ, ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡಿ, ಯಶಸ್ಸು ಖಂಡಿತವಾಗಿಯೂ ನಿಮ್ಮನ್ನು ಅನುಸರಿಸುತ್ತದೆ. 💐✨
#PUCexam#Highlights
ಸವಾಲುಗಳನ್ನು ಅವಕಾಶಗಳಾಗಿ ರೂಪಿಸಿದ ದೃಢ ನಾಯಕತ್ವ.ಜನವಿಶ್ವಾಸವೇ ಶಕ್ತಿ ಎಂದು ನಂಬಿದ ವ್ಯಕ್ತಿತ್ವ.ರೈತರ ಮನದ ಮಾತು ಕೇಳಿದ ಹೃದಯ.
ಆದರಣೀಯ ಶ್ರೀ ಬಿ.ಎಸ್. ಯಡಿಯೂರಪ್ಪ ಜಿಅವರಿಗೆ 84ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು ನಿಮ್ಮ ಮಾರ್ಗದರ್ಶನದಿಂದ ಕರ್ನಾಟಕ ಇನ್ನಷ್ಟು ಎತ್ತರಗಳಿಗೆ ಏರಲಿ.ಆರೋಗ್ಯ ಮತ್ತು ದೀರ್ಘಾಯುಷ್ಯಲಭಿಸಲಿ.#bsyediyurappa
ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದುತ್ವ ಮತ್ತುಭಾರತೀಯತೆಗೆ,ಸಂಪೂರ್ಣವಾಗಿಮುಡಿಪಾಗಿರದಿದ್ದರೆ,ಅದು ಶತಮಾನದ ಪಯಣವನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ.ಸಾಮಾಜಿಕ ಜಾಗೃತಿಮೂಡಿಸುವ
ಮೂಲಕ ಮತ್ತುವಿಧ್ವಂಸಕ ಕೃತ್ಯಗಳನ್ನು ತಡೆಯುವ ಮೂಲಕ,2047ರವೇಳೆಗೆ ನಾವು'ಅಖಂಡ ಭಾರತ'ದ ಕನಸನ್ನು ಸಾಕರಾಗೊಳಿಸಬಹುದು.
#RSS100#RSS
ವಿಶ್ವಗುರು ಸ್ವಾಮಿ ವಿವೇಕಾನಂದರ ಜಯಂತಿಯಂದು ಅವರ ಚಿಂತನೆಗಳನ್ನು ಸ್ಮರಿಸಿ, ಯುವ ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸಂಕಲ್ಪ ಮಾಡೋಣ. ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು.🙏
#NationalYouthDay#SwamiVivekananda
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಪಾತಾಳಕ್ಕೆ ಕುಸಿದಿದೆ ಎಂಬುದಕ್ಕೆ ಪೊಲೀಸ್ ಅಧಿಕಾರಿಯ ಮಾಂಗಲ್ಯ ಸರವನ್ನೇ ಕಳ್ಳರು ಹಾಡಹಗಲೇ ಎಗರಿಸಿರುವುದೇ ಸಾಕ್ಷಿ.
#CongressFailsKarnataka#Highlights
ಕರ್ನಾಟಕ ರಾಜ್ಯದ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ಧಿ ತಿಳಿದು ಅತೀವ ದುಃಖವಾಯಿತು.
ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.
#mahanteshbilagi
ಇಂದು ಬೆಂಗಳೂರಿನ ಯಲಹಂಕ ಭಾಗದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ (100) ವರ್ಷ ಹಾಗೂ ವಿಜಯದಶಮಿಯ ಅಂಗವಾಗಿ ನಡೆದ ಬೃಹತ್ ಪಥ ಸಂಚಲನದಲ್ಲಿ ಭಾಗವಹಿಸಲಾಯಿತು 🪴 💐 🙏
#RSS100Years#bengaluru#ಯಲಹಂಕ
ಎಲ್ಲ ಸ್ವಯಂಸೇವಕರಿಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ಸಂಸ್ಥಾಪನಾ ದಿವಸದ ಹೆಮ್ಮೆಯ ಶುಭಾಶಯಗಳು. 1925ರಲ್ಲಿ ನಾಗಪುರದಲ್ಲಿ ವಿಜಯದಶಮಿಯ ಶುಭದಿನದಂದು ಪರಮಪೂಜ್ಯ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರು ಸ್ಥಾಪಿಸಿದ ಆರ್.ಎಸ್.ಎಸ್ ಈ 100 ವರ್ಷಗಳಲ್ಲಿ ನಿರಂತರ ದೇಶಸೇವೆಯಲ್ಲಿ ನಿರತವಾಗಿದೆ.
#RSS100Years#ಸಂಘಶತಾಬ್ದಿ