ನಾನು ಯಾರ ಅಭಿಮಾನಿಯೂ ಅಲ್ಲಾ.!
ಆದರೆ @dasadarshan
ಅವರಲ್ಲಿನ #ಕನ್ನಡ ತನದ ಅಭಿಮಾನಿ
ಅವರ #ರಾಯಣ್ಣ ಪಾತ್ರದ ಅಭಿಮಾನಿ
ಹುಟ್ಟುಹಬ್ಬದ ದಿನ ಹಾರದ ಬದಲಿಗೆ ಅನಾಥಾಶ್ರಮಗಳಿಗೆ ನೀಡಲು ಅಕ್ಕಿಮೂಟೆ ತನ್ನಿ ಅನ್ನೋ ಆ #ಮಾನವೀಯತೆ ಗುಣದ ಅಭಿಮಾನಿ.
ತಪ್ಪು ಮಾಡಿದ್ರೆ ಶಿಕ್ಷೆ ಎದುರಿಸಲಿ.✊
ಅವರ ನೋವನ್ನು
ಸಂಭ್ರಮಿಸುತ್ತಿರುವವರಿಗೆ ಒಳಿತಾಗಲಿ.😊
@nannade_kannada @AsianetNewsSN ಇದರ ಬಗ್ಗೆ ಮಾತಾಡೋಕೆ ಹೇಳೊ ಆ mindri ಹುಟ್ಟಿದ ಆ ಅಜಿತ್ ನನ್ನ ಮಗನಿಗೆ,, #bjp chela Soole ಮಗನಿಗೆ... ಇದರ ಬಗ್ಗೆ ನೀನು ಹಾಕು ಒಬ್ಬ ಅಪ್ಪನಿಗೆ ಹುಟ್ಟಿದರೆ... @AsianetNewsSN#ajit 😡 maatadro ಇದರ ಬಗ್ಗೆ ನಿಮ್ಮ ಮಾತಡ್ರೋ ಕಚಡ್ soole ಮಕ್ಳ 😡😡😡 @INCIndia@IYC ನೋಡಿ ಕೇಳಿ ನೀವು 😌
ಗಂಡಸರಿಗೂ ರಕ್ಷಣೆ ಇಲ್ವಾ? 😭
ಮಾಧ್ಯಮಗಳು ಈ ಸಂತ್ರಸ್ತನಿಗೆ ನ್ಯಾಯ ಕೊಡಿಸಲು ಟೊಂಕ ಕಟ್ಟಿ ನಿಲ್ಲಬೇಕಿದೆ.
ನ್ಯಾಯಯುತವಾಗಿ ತನಿಖೆಯಾಗಿ ಸತ್ಯಾಸತ್ಯತೆ ಹೊರಗಡೆ ಬರಲಿ & ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.
https://t.co/wvB0dG9qyE
ರೇಣುಕಾಸ್ವಾಮಿ ವಿರುದ್ಧ ದರ್ಶನ್ ಇದಾನೆ ಅನ್ನೋ ಕಾರಣಕ್ಕೆ ಒಬ್ಬ ಕಾಮುಕನಿಗೆ ಸಪೋರ್ಟ್ ಮಾಡೋ ಜನ....ಪಾಕಿಸ್ತಾನ ವಿರುದ್ಧ ದರ್ಶನ್ ಇದ್ರೆ ಪಾಕಿಸ್ತಾನಕ್ಕೂ ಸಪೋರ್ಟ್ ಮಾಡ್ತಾರೆ 💯
ಇಂತಹ ಒಬ್ಬ ಕಾಮುಕನಿಗೆ ತಕ್ಕ ಶಿಕ್ಷೆ ನೀಡಿದವರಿಗೆ ಕರ್ನಾಟಕದ ಪ್ರತಿಯೊಬ್ಬ ಹೆಣ್ಣುಮಗಳು ಕೈ ಮುಗಿದು ನಮಸ್ಕಾರ ಮಾಡಬೇಕು 🙏🙏
#Rapist#Renukaswamy
ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂
#DevilTheHero