ಇಂದು ನಮ್ಮ ಟಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ 7 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗಳ ಪುನಶ್ಚೇತನ ಕಾಮಗಾರಿಯನ್ನು ಉದ್ಘಾಟಿಸಿದೆನು. ಈ ಕಾಮಗಾರಿಯಿಂದಾಗಿ 2800 ಹೆಕ್ಟೇರ್ ಕೃಷಿ ಭೂಮಿಗೆ ಅನುಕೂಲವಾಗಿದ್ದು ಇದು ನೆಲದ ನಂಟಿನೊಂದಿಗೆ ಬೆವರು ಹರಿಸಿ ದುಡಿಯುವ ರೈತರಿಗೆ ವರದಾನ ಆಗಲಿದೆ ಎಂದು ತಿಳಿಸಿದೆನು
ಈ ಮಹತ್ವದ ಕಾರ್ಯಕ್ರಮದಲ್ಲಿ ಬನ್ನೂರಿನ ಮಾಜಿ ಶಾಸಕಿ ಶ್ರೀಮತಿ ಸುನೀತಾ ವೀರಪ್ಪಗೌಡ ಅವರು, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್ ಅವರು, ಮೈಮುಲ್ ಮಾಜಿ ಅಧ್ಯಕ್ಷ ಚಲುವರಾಜು, ವೈದ್ಯನಾಥೇಶ್ವರ ಸಮೂಹ ದೇವಾಲಯಗಳ ಅಧ್ಯಕ್ಷ ನಾಗರಾಜು, ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ಶ್ರೀ ದಕ್ಷಿಣಾ ಮೂರ್ತಿ, ಮುಖಂಡರಾದ ಬೆಟ್ಟಳ್ಳಿ ಗೋಪಾಲ್, ಬಸವರಾಜು, ಕುಕ್ಕೂರು ಗಣೇಶ್, ನರಸಿಂಹ ಮಾದನಾಯಕ, ಪ್ರಸನ್ನ, ಸುಂದರನಾಯಕ, ಸುಧಾ, ಮಲ್ಲಾಜಮ್ಮ, ಕೋಕಿಲಾ, ಪರಶಿವಮೂರ್ತಿ, ಉಮೇಶ್, ಮಹದೇವಸ್ವಾಮಿ, ಮೇದನಿ ಕುಮಾರ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ಇಂದು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದು ನನ್ನ ಜೀವನದ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಈ ಗೌರವ ನನ್ನೊಬ್ಬನದ್ದಲ್ಲ, ನನ್ನ ಮೇಲೆ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವಿಟ್ಟಿರುವ ಕರ್ನಾಟಕದ ಕೋಟ್ಯಂತರ ಜನರದ್ದಾಗಿದೆ.
ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆ ನಿಂತ ಕಾರ್ಯಕರ್ತರು, ಹಿರಿಯ ನಾಯಕರು ಹಾಗೂ ಜನತೆಗೆ ನಾನು ಸದಾ ಋಣಿಯಾಗಿದ್ದೇನೆ. ನಿಮ್ಮ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ.
ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ.
ಜೈ ಹಿಂದ್!
ಜೈ ಕರ್ನಾಟಕ!
ಕರ್ನಾಟಕ ರಾಜ್ಯದ ನೂತನ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ @DrParameshwara ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅನುಭವ ಮತ್ತು ಜನಪರ ಆಡಳಿತ ರಾಜ್ಯದ ಪ್ರಗತಿಗೆ ಬಲವಾಗಲಿ.
@kcvenugopalmp@DKShivakumar Are you part of CLP?
Why did you attend it and potentially influence it and killing my choice by not allowing the representatives of my state to elect their leader?
Attended the Karnataka CLP meeting, where Sh. @DKShivakumar ji has been elected as the new CLP Leader. He is a fierce fighter with a keen focus on development, public welfare and upliftment of the poor.
He succeeds a stalwart leader who delivered top notch governance, and we are confident that he will take the mantle forward with great commitment and skill.
Best wishes to him for a successful tenure ahead!
@priyankagandhi your decision of stepping down CM of karnataka, is very bad and damaged for Congress.
CLP MEETING, --- Select the next cm based on voting of MLA's only. It's better. Or else u will loose karnataka in 2028.
@RahulGandhi@priyankagan
@KingsalmanHQ@RahulGandhi your decision of stepping down CM of karnataka, is very bad and damaged for Congress.
CLP MEETING, --- Select the next cm based on voting of MLA's only. It's better. Or else u will loose karnataka in 2028.
@RahulGandhi@priyanka

@RahulGandhi Happy Goa Statehood Day everyone! 🎉What's your favourite memory or hidden gem in Goa? Beaches, food, vibes - drop it below and let’s see! 👇
@RahulGandhi your decision of stepping down CM of karnataka, is very bad and damaged for Congress.
CLP MEETING-- Select the next cm based on voting of MLA's only. It's better. Or else u will loose karnataka in 2028.
@RahulGandhi@priyankagandhi
@RahulGandhi your decision of stepping down CM of karnataka, is very bad and damaged for Congress.
CLP MEETING-- Select the next cm based on voting of MLA's only. It's better. Or else u will loose karnataka in 2028.
@RahulGandhi@priyankagandhi
@RahulGandhi your decision of stepping down CM of karnataka, is very bad and damaged for Congress.
CLP MEETING, --- Select the next cm based on voting of MLA's only. It's better. Or else u will loose karnataka in 2028.
@RahulGandhi@priyanka
@RahulGandhi@RahulGandhi your decision of stepping down CM of karnataka, is very bad.
Select the next cm based on voting only. It's better. Or else u will loose karnataka.