ELEVATE 2026 is Karnataka's reminder that great ideas can rise from anywhere — a village, a farm, a small town or a fully-equipped city lab.
With grant-in-aid of up to ₹50,00,000, ELEVATE 2026, under the pillars of Unnati, Shakti, and Aspire is designed to back innovators solving real problems, regardless of where they're building from.
Deadline extended to 15th July 2026.
Apply now : https://t.co/QTeAxJJqIN
#ELEVATE2026 #StartupKarnataka #KTech
ಮನುಷ್ಯನ ಸಾಮರ್ಥ್ಯವನ್ನು, ಪ್ರತಿಭೆಯನ್ನು, ಭವಿಷ್ಯವನ್ನು, ಬದುಕನ್ನು ಮತ್ತು ಆರೋಗ್ಯವನ್ನು ಕಸಿಯುವ ನಶೆ ಎಂಬ ಪಿಡುಗಿನಿಂದ ಕರ್ನಾಟಕವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಂಕಲ್ಪ ಮಾಡಿದೆ.
#RISE ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರೊಂದಿಗೆ ಡ್ರಗ್ಸ್ ಜಾಲಗಳನ್ನು ಬೇರು ಸಮೇತ ಕಿತ್ತುಹಾಕುವ ಡ್ರಗ್ಸ್ ವಿರೋಧಿ ಕಾರ್ಯಾಚರಣೆಗೆ ಗೃಹ ಇಲಾಖೆ ವೇಗ ನೀಡಿದೆ.
ರಾಜ್ಯದ ವಿವಿಧ ಭಾಗದಲ್ಲಿ ನಶೆ ಪದಾರ್ಥಗಳನ್ನು ವಶಪಡಿಸಿಕೊಂಡು ಪೆಡ್ಲರ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಡ್ರಗ್ಸ್ ಜಾಲಗಳನ್ನು ನಿಯಂತ್ರಿಸುವುದರೊಂದಿಗೆ, ವ್ಯಾಸನಿಗಳ ಪುನರ್ವಸತಿ ಮತ್ತು ಜಾಗೃತಿಗೆ #ಬೇಡBRO ಎಂಬ ಕಾರ್ಯಕ್ರಮ ಹಮ್ಮಿಕೊಂಡು ಮಾನವೀಯ ನೆಲಗಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.
ಡ್ರಗ್ಸ್ ಮುಕ್ತ ಕರ್ನಾಟಕದ ನಿರ್ಮಾಣಕ್ಕಾಗಿ ಸಾರ್ವಜನಿಕರ ಕೊಡುಗೆಯೂ ಇರಲಿ, ಡ್ರಗ್ಸ್ ಜಾಲದ ಬಗ್ಗೆ, ವ್ಯಾಸನಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಸರ್ಕಾರದ ಈ ಮಹತ್ಕಾರ್ಯಕ್ಕೆ ಕೈಜೋಡಿಸಬಹುದು.
@AKSSAofficial ನಾವು ಕಳುಹಿಸಿದ ರಿಕ್ವೆಸ್ಟ್ ಲೆಟರ್ಗಳಿಗೆ ಉತ್ತರವಿಲ್ಲ, ಮೆಸೇಜ್ಗಳಿಗೆ ಪ್ರತಿಕ್ರಿಯೆ ಇಲ್ಲ. ಸುಮ್ಮನೆ ಇದ್ದ ವ್ಯವಸ್ಥೆಯನ್ನು ಹಾಳು ಮಾಡಿ, ಅರ್ಹರಾದ ನಮ್ಮನ್ನು ಹೊರಗಿಟ್ಟು ನೀವು ಮಾಡುತ್ತಿರುವುದು ಎಂತಹ ನ್ಯಾಯ?ಯಾರಿಗೋ ನ್ಯಾಯ ಕೊಡಿಸಲು ಹೋಗಿ, ಒಳ್ಳೆಯದಾಗಿ ನಡೆಯುತ್ತಿದ್ದ ವ್ಯವಸ್ಥೆಯನ್ನು ಕೆಡಿಸಿ, ಇನ್ಯಾರಿಗೋ ದೊಡ್ಡ ಅನ್ಯಾಯ
@AKSSAofficial ಕಾಂತಕುಮಾರ್ ಸರ್ ಅವರೇ,
ಗ್ರಾಮೀಣ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುತ್ತೇನೆ ಎಂದು ಹೊರಟ ನೀವು, ನಿಮ್ಮ ಸ್ವಂತ ಹಿನ್ನೆಲೆಯಾದ ಬಿಇ (BE) ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ದಾರಿ ಮಾಡಿಕೊಟ್ಟಿದ್ದೀರಿ.ಆದರೆ BSc ಹಾರ್ಟಿಕಲ್ಚರ್ (BSc Horticulture) ವಿದ್ಯಾರ್ಥಿಗಳ ಕಥೆ ಏನು?
@AKSSAofficial ಬಿಎಸ್ಸಿ ಹಾರ್ಟಿಕಲ್ಚರ್ ಪದವಿಯನ್ನು, ಬಿಎಸ್ಸಿ ಕೃಷಿಗೆ ಸಮಾನವಾದ ಪದವಿ ಎಂದು ಪರಿಗಣಿಸಿ ಈ ಹಿಂದೆ 'ಸಿಟಿ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್' ಹುದ್ದೆಗೆ ಅವಕಾಶ ನೀಡಲಾಗಿತ್ತು. ಅಂದಮೇಲೆ ಈಗ ಯಾಕೆ ಈ ತಾರತಮ್ಯ? ನಿಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಗ್ಗೆ ಇರುವ ಕಾಳಜಿ, ಕೃಷಿ ಪದವಿಗೆ ಸಮಾನವಾದ ಹಾರ್ಟಿಕಲ್ಚರ್ ಪದವಿ ಪಡೆದ ನಮ್ಮ ಬಗ್ಗೆ
@AKSSAofficial ಕಾಂತಕುಮಾರ್ ಸರ್ ಅವರೇ,KEA Land surveyor ಗ್ರಾಮೀಣ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುತ್ತೇನೆ ಎಂದು ಹೊರಟ ನೀವು, ನಿಮ್ಮ ಸ್ವಂತ ಹಿನ್ನೆಲೆಯಾದ ಬಿಇ (BE) ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ದಾರಿ ಮಾಡಿಕೊಟ್ಟಿದ್ದೀರಿ. ನಿಮ್ಮವರಿಗೆ ನೀವು ನ್ಯಾಯ ಕೊಡಿಸಿದ್ದು ಸರಿ, ಆದರೆ BSc ಹಾರ್ಟಿಕಲ್ಚರ್ (BSc Horticulture) ವಿದ್ಯಾರ್ಥಿಗಳ ಕಥೆ ?
@DrParameshwara@SEOC_Karnataka@DKShivakumar@kpscadda@AKSSAofficial
https://t.co/dzKAnM5Vfw. Horticulture students also study Survey as part of the degree. Hence, kindly consider https://t.co/dzKAnM5Vfw. Horticulture as an eligible qualification for Land survey Post.